ಆಭರಣ ಪ್ರಿಯರಿಗೆ ಶುಭಸುದ್ದಿ, ಮತ್ತಷ್ಟು ತಗ್ಗಿದ ಚಿನ್ನದ ಬೆಲೆ
ಚಿನ್ನ ಹಾಗೂ ಬೆಳ್ಳಿಯ ದರ ಮತ್ತಷ್ಟು ಇಳಿಕೆ, ಹೆಚ್ಚಿದ ಬೇಡಿಕೆ
ದೇಶದಲ್ಲಿ ಬೆಳ್ಳಿ, ಬಂಗಾರದ ಬೆಲೆ ಎಷ್ದಿದೆ ಎಂದು ತಿಳಿದುಕೊಳ್ಳಿ!
ಸಾಮಾನ್ಯವಾಗಿ ಚಿನ್ನ ಎಂದರೆ ಹೆಣ್ಣು ಮಕ್ಕಳಿಗೆ ಬಹಳ ಅಚ್ಚುಮೆಚ್ಚು. ಹಬ್ಬ ಹರಿದಿನ, ಮದುವೆ ಹೀಗೆ ಯಾವುದೇ ಶುಭ ಸಮಾರಂಭವಿದ್ದರೂ ಮನೆಯಲ್ಲಿ ಚಿನ್ನದ ಖರೀದಿ ಜೋರಾಗಿ ನಡೆಯುತ್ತದೆ. ಹೀಗಾಗಿಯೇ ಚಿನ್ನ, ಬೆಳ್ಳಿಗೆ ಬೇಡಿಕೆ ಹೆಚ್ಚಿದೆ. ಇತ್ತೀಚೆಗೆ ಚಿನ್ನ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾದ ಪರಿಣಾಮ ಬೆಲೆ ಕುಸಿದು ಹೋಗಿದೆ. ಜತೆಗೆ ಬೆಳ್ಳಿ ಬೆಲೆಯೂ ಇಳಿಕೆಯಾಗಿದೆ.
ಇನ್ನು, ಒಂದು ಗ್ರಾಂ 22 ಕ್ಯಾರಟ್ ಗೋಲ್ಡ್ ಬೆಲೆ 300 ರೂ. ಇಳಿಕೆ ಆಗಿದೆ. ಇದರ ಪರಿಣಾಮ 10 ಗ್ರಾಂ 22 ಕ್ಯಾರೆಟ್ ಗೋಲ್ಡ್ ಬೆಲೆ 54,700 ರೂ. ಇದೆ. ಹಾಗೆಯೇ ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 330 ಇಳಿಕೆ ಆಗಿದೆ. ಹೀಗಾಗಿ ಒಟ್ಟು 10 ಗ್ರಾಂ 24 ಕ್ಯಾರಟ್ ಬಂಗಾರದ ಬೆಲೆ 59,670 ಇದೆ.
ಕೇವಲ ಬಂಗಾರ ಮಾತ್ರವಲ್ಲ ಬೆಳ್ಳಿ ಬೆಲೆಯೂ ಇಳಿಮುಖವಾಗಿದೆ. ಪ್ರತೀ ಕೆಜಿ ಬೆಳ್ಳಿ ಮೇಲೆ 1 ಸಾವಿರ ರೂ. ಕಡಿಮೆ ಆಗಿದೆ. ಆದ್ದರಿಂದ 1 ಕೆಜಿ ಬೆಳ್ಳಿ ಬೆಲೆ ಮಾರುಕಟ್ಟೆಯಲ್ಲಿ 73,000 ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ