newsfirstkannada.com

VIDEO: ಮಹಿಳೆಯರೇ ಹುಷಾರ್​​.. ನೀವು ಬೈಕ್​ ಮೇಲಿದ್ರೂ ಕದೀತಾರೆ ಚಿನ್ನ!

Share :

08-11-2023

    ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿವೆ ಕ್ರೈಮ್​ ಕೇಸುಗಳು

    ಹಾಡಹಗಲೇ ಮಹಿಳೆಯರ ಚೈನ್​​ ಕದಿಯುತ್ತಾರೆ ಕಳ್ಳರು

    ಜಾರ್ಖಾಂಡ್​ನಲ್ಲಿ ನಡೆಯಿತು ಬೆಚ್ಚಿ ಬೀಳಿಸೋ ಘಟನೆ!

ಜಾರ್ಖಾಂಡ್​: ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಸರ ಕದ್ದಿರೋ ಎಷ್ಟೋ ಕೇಸುಗಳು ವರದಿಯಾಗಿವೆ. ಆದರೀಗ, ಬೈಕ್​​ನಲ್ಲಿ ಹೋಗುತ್ತಿರೋ ಮಹಿಳೆಯರ ಚೈನ್​ ಕದ್ದಿರೋ ಒಂದು ಕೇಸ್​ ಬೆಳಕಿಗೆ ಬಂದಿದೆ.

ಹೌದು, ದೇಶದಲ್ಲಿ ಹಗಲು ದರೋಡೆ ಹೆಚ್ಚಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಕ್ರೈಮ್​ ತಡೆಗೆ ಎಷ್ಟೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೂ ಈ ರೀತಿ ಘಟನೆಗಳು ನಡೆಯುತ್ತಲೇ ಇವೆ. ಈ ಅಂಥದ್ದೇ ಮತ್ತೊಂದು ಕೇಸ್​ ವರದಿಯಾಗಿದೆ.

ಗಂಡ, ಹೆಂಡತಿ ಬೈಕ್​ ಮೇಲೆ ಹೋಗುತ್ತಿದ್ದರು. ಆಗ ಇನ್ನೊಂದು ಬೈಕ್​ನಲ್ಲಿ ಇಬ್ಬರು ಕಳ್ಳರು ಎಂಟ್ರಿ ಕೊಟ್ಟಿದ್ದಾರೆ. ಬೈಕ್​ ಮೇಲಿದ್ದರೂ ಪಕ್ಕಾ ಪ್ಲಾನ್​ ಮಾಡಿ ಮಹಿಳೆ ಕತ್ತಿಗೆ ಕೈ ಹಾಕಿ ಚೈನ್​​​ ಎಗರಿಸಿ ಎಸ್ಕೇಪ್​ ಆಗಿದ್ದಾರೆ. ಈ ಘಟನೆ ಜಾರ್ಖಾಂಡ್​ನಲ್ಲಿ ನಡೆದಿದ್ದು, ಪೊಲೀಸ್ರು ತೀವ್ರ ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

VIDEO: ಮಹಿಳೆಯರೇ ಹುಷಾರ್​​.. ನೀವು ಬೈಕ್​ ಮೇಲಿದ್ರೂ ಕದೀತಾರೆ ಚಿನ್ನ!

https://newsfirstlive.com/wp-content/uploads/2023/11/Gold_Theft.jpg

Load More