newsfirstkannada.com

×

ಕೇವಲ 3 ಸಾವಿರಕ್ಕೆ ಸಿಗಲಿದೆ ಬಂಗಾರ; ಯಾವಾಗ? ಮತ್ತೆಲ್ಲಿ? ನೀವು ಓದಲೇಬೇಕಾದ ಸ್ಟೋರಿ!

Share :

Published September 19, 2024 at 6:13am

    ಇತ್ತೀಚೆಗೆ ದಿನದಿಂದ ದಿನಕ್ಕೆ ಚಿನ್ನದ ದರ ಏರಿಕೆ ಆಗುತ್ತಲೇ ಇದೆ..!

    ಇದಕ್ಕೆ ಕಾರಣ ಹಣದುಬ್ಬರ, ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆ

    ಚಿನ್ನದ ಬೆಲೆ 2027 ರವರೆಗೂ ಏರುತ್ತಲೇ ಇರುತ್ತದೆ ಅನ್ನೋ ಮಾಹಿತಿ

ಇತ್ತೀಚೆಗೆ ಚಿನ್ನದ ದರ ಏರಿಕೆ ಆಗುತ್ತಲೇ ಇದೆ. ಇದಕ್ಕೆ ಪ್ರಮುಖ ಕಾರಣ ಹಣದುಬ್ಬರ, ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆ, ಕೇಂದ್ರ ಬ್ಯಾಂಕ್ ನೀತಿಗಳು ಮತ್ತು ಡಾಲರ್ ಮೌಲ್ಯದ ಏರಿಳಿತಗಳು. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಇನ್ನೂ ಚಿನ್ನದ ಬೆಲೆ 2027 ರವರೆಗೂ ಏರುತ್ತಲೇ ಇರುತ್ತದೆ ಎಂದು ತಿಳಿದು ಬಂದಿದೆ.

ಚಿನ್ನದ ಬೆಲೆ ಕೇವಲ ಏರಿಕೆಯಾಗುತ್ತಿರುವುದು ಮಾತ್ರವಲ್ಲ ಈಗಾಗಲೇ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಆದರೆ, ಜಾಗತಿಕ ಕೇಂದ್ರೀಯ ಬ್ಯಾಂಕ್ ಖರೀದಿಗಳು ಉತ್ತಮವಾದಲ್ಲಿ, ಹಣದುಬ್ಬರ ಮತ್ತಿತರ ಸಮಸ್ಯೆಗಳು ಬಗೆಹರಿದರೆ ಚಿನ್ನದ ಬೆಲೆ ಕಡಿಮೆ ಆಗಬಹುದು ಎನ್ನುತ್ತಿವೆ ಮೂಲಗಳು.

ಬಂಗಾರದ ಬೆಲೆ ಕಡಿಮೆ ಆಗುತ್ತಾ?

ಅಂತರಾಷ್ಟ್ರೀಯ ರಾಜಕೀಯ ಸಮಸ್ಯೆ, ಕೇಂದ್ರ ಬ್ಯಾಂಕ್ ನೀತಿಗಳ ಸುಧಾರಣೆ ಮತ್ತು ಡಾಲರ್ ಮೌಲ್ಯದ ಏರಿಳಿತದ ಸಮಸ್ಯೆಗಳು ಕಡಿಮೆ ಆಗಬೇಕು. ಪ್ರಸ್ತುತ ಸವಾಲುಗಳಿಂದ ಆರ್ಥಿಕ ಸಮಸ್ಯೆ ಆದಷ್ಟು ಬೇಗ ಚೇತರಿಸಿಕೊಳ್ಳಬೇಕು. ಸಾಂಸ್ಥಿಕ ಹೂಡಿಕೆದಾರ ಮತ್ತು ಚಿಲ್ಲರೆ ವ್ಯಾಪಾರಿಯ ನಡವಳಿಕೆ ಬದಲಾಗಬೇಕು. ಆಗ ಮಾತ್ರ ಭವಿಷ್ಯದ ಬೆಲೆ ಚಲನೆಗಳಲ್ಲಿ ಮಹತ್ವದ ಬದಲಾವಣೆ ಬರಲಿದೆ. ಇದು ಚಿನ್ನದ ಬೆಲೆ ಕಡಿಮೆ ಮಾಡಲಿದೆ. 2027ರ ನಂತರ ಬಂಗಾರ ಕೇವಲ 3 ಸಾವರಕ್ಕೆ ಸಿಕ್ಕರೂ ಅಚ್ಚರಿ ಇಲ್ಲ ಎನ್ನುತ್ತಾರೆ ವಿಶ್ಲೇಷಕರು.

ಚಿನ್ನದ ಬೆಲೆಯಲ್ಲಿ ಇತ್ತೀಚಿನ ಏರಿಕೆಯ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಸರಕು ಮಾರುಕಟ್ಟೆಯಲ್ಲಿ ತೊಡಗಿರುವ ಎಲ್ಲರಿಗೂ ಇದು ಬಹಳ ಮುಖ್ಯ. ಹಣದುಬ್ಬರ, ಭೌಗೋಳಿಕ ರಾಜಕೀಯ ಸಮಸ್ಯೆಗಳು ಮತ್ತು ವಿತ್ತೀಯ ನೀತಿಯಲ್ಲಿನ ಏರಿಳಿತಗಳು ಮಾರುಕಟ್ಟೆಯನ್ನು ಹೆಚ್ಚು ಅಸ್ಥಿರಗೊಳಿರುವುದು ಮಾತ್ರ ನಿಜ.

ಇದನ್ನೂ ಓದಿ: ಅಯ್ಯಯ್ಯೋ! ಭೀಕರ ಮನೆ ಕುಸಿತ; ಮೂವರು ದುರ್ಮರಣ; ಹಲವರು ಸಾವು ಬದುಕಿನ ಮಧ್ಯೆ ಹೋರಾಟ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇವಲ 3 ಸಾವಿರಕ್ಕೆ ಸಿಗಲಿದೆ ಬಂಗಾರ; ಯಾವಾಗ? ಮತ್ತೆಲ್ಲಿ? ನೀವು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2023/11/GOLD_SILVER.jpg

Load More