newsfirstkannada.com

ಆಭರಣ ಪ್ರಿಯರಿಗೆ ಗುಡ್​​ನ್ಯೂಸ್​​; ಬಂಗಾರದ ಬೆಲೆ ಮತ್ತೆ ಇಳಿಕೆ; ಇಂದಿನ ರೇಟ್​ ಎಷ್ಟು..?

Share :

Published July 30, 2023 at 8:00pm

    ಆಭರಣ ಪ್ರಿಯರಿಗೆ ಗುಡ್​ನ್ಯೂಸ್..!

    ಇಂದಿನ ಚಿನ್ನದ ರೇಟ್​ ಎಷ್ಟು ಗೊತ್ತಾ?

    ಬೆಳ್ಳಿ ಬೆಲೆಯಲ್ಲೂ ಕೊಂಚ ಬದಲಾವಣೆ

ಬೆಂಗಳೂರು: ಮದುವೆ-ಹಬ್ಬ ಹರಿದಿನ ಸೇರಿದಂತೆ ಎಲ್ಲಾ ಶುಭ ಸಮಾರಂಭಗಳಿಗೂ ಚಿನ್ನ ಖರೀದಿ ಅಗತ್ಯವಿದೆ. ಅದರಲ್ಲೂ ಹೆಣ್ಣುಮಕ್ಕಳು ತಮ್ಮಿಷ್ಟದ ಆಭರಣಗಳನ್ನು ಖರೀದಿ ಮಾಡಲು ಕಾಯುತ್ತಲೇ ಇರುತ್ತಾರೆ. ಹೀಗೆ ಚಿನ್ನ ಖರೀದಿಗಾಗಿ ಕಾಯುತ್ತಿರೋ ಆಭರಣ ಪ್ರಿಯರಿಗೆ ಗುಡ್​​ನ್ಯೂಸ್​ ಸಿಕ್ಕಿದೆ.

ಹೌದು, ಇಂದು ದೇಶಾದ್ಯಂತ ಚಿನ್ನದ ಬೆಲೆ ಕಡಿಮೆಯಾಗಿದೆ. ಹೀಗಾಗಿ ಯಾರೇ ಆಗಲಿ ಚಿನ್ನ ಖರೀದಿಗೆ ಇದು ಸೂಕ್ತ ಸಮಯ. ಕಾರಣ ಕಡಿಮೆ ದರದಲ್ಲೇ ತಮಗೆ ಅಗತ್ಯವಿರೋ ಅಷ್ಟು ಚಿನ್ನ ಸಿಗಲಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ದರದ ಏರಿಳಿತ ಸರ್ವೇಸಾಮಾನ್ಯ. ಇಂದು ಕರ್ನಾಟಕ ಮಾತ್ರವಲ್ಲ ದೇಶದ ಮಹಾ ನಗರಗಳಲ್ಲೂ ಚಿನ್ನ, ಬೆಳ್ಳಿ ಸೇಮ್​ ಇದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,380 ರೂ., 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 55,350 ರೂ. ಇದೆ. ಬೆಳ್ಳಿ ಬೆಲೆ ಕೆಜಿಗೆ 77,000 ರೂ. ಇದೆ.

ದೇಶದ ವಿವಿಧೆಡೆ ಪ್ರತೀ 10 ಗ್ರಾಂ 22 ಕ್ಯಾರೆಟ್‌ ಚಿನ್ನದ ಬೆಲೆ ಹೀಗಿದೆ..!

ಬೆಂಗಳೂರು- 55,350 ರೂ.
ಮುಂಬೈ- 55,350 ರೂ.
ದೆಹಲಿ- 55,500 ರೂ.
ಕೋಲ್ಕತಾ- 55,350 ರೂ.
ಹೈದರಾಬಾದ್‌- 55,350 ರೂ.
ಜೈಪುರ- 55,500 ರೂ.
ಲಖನೌ- 55,500 ರೂ.
ಪಾಟ್ನಾ- 55,400 ರೂ.
ಭುವನೇಶ್ವರ್- 55,350 ರೂ.

ಪ್ರಮುಖ ನಗರಗಳಲ್ಲಿ ಪ್ರತೀ 10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಹೀಗಿದೆ..!

ಬೆಂಗಳೂರು- 60,380 ರೂ.
ಮುಂಬೈ- 60,380 ರೂ.
ದೆಹಲಿ- 60,530 ರೂ.
ಕೋಲ್ಕತಾ- 60,380 ರೂ.
ಹೈದರಾಬಾದ್‌- 60,380 ರೂ.
ಜೈಪುರ- 60,530 ರೂ.
ಲಖನೌ- 60,530 ರೂ.
ಪಾಟ್ನಾ- 60,430 ರೂ.
ಭುವನೇಶ್ವರ್- 60,380 ರೂ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಭರಣ ಪ್ರಿಯರಿಗೆ ಗುಡ್​​ನ್ಯೂಸ್​​; ಬಂಗಾರದ ಬೆಲೆ ಮತ್ತೆ ಇಳಿಕೆ; ಇಂದಿನ ರೇಟ್​ ಎಷ್ಟು..?

https://newsfirstlive.com/wp-content/uploads/2023/06/BANGLORE_GOLD_RATE.jpg

Load More