newsfirstkannada.com

ಈ ರಾಶಿ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​​; ಏನ್​ ಹೇಳ್ತಿದೆ ಇಂದಿನ ಭವಿಷ್ಯ..?

Share :

Published August 10, 2023 at 6:06am

    ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತುಂಬಾ ಗೊಂದಲ ಇರಲಿದೆ

    ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಹಿನ್ನಡೆ ಸಾಧ್ಯತೆ..!

    ಆಸ್ತಿಯ ವಿಚಾರವಾಗಿ ವೈಮನಸ್ಯದ ಮಾತು ಬರಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ಮಿತ್ರರ ಸಹಾಯದಿಂದ ವ್ಯಾಪಾರದಲ್ಲಿ ಲಾಭ
  • ಮಕ್ಕಳ ಹಠಕ್ಕೆ ಅವಕಾಶಬೇಡ
  • ಶಿಸ್ತು ಬದ್ಧವಾದ ಜೀವನಕ್ಕೆ ಭಂಗ ಆಗದೆ ಇರುವ ಹಾಗೆ ಗಮನಿಸಬೇಕು
  • ಒಳ್ಳೆಯ ಚಿಂತನೆಗಳು ನಿಮ್ಮದಾಗಿರಲಿ
  • ಇಂದು ಆರ್ಥಿಕವಾಗಿ ಉತ್ತಮವಾಗಿದೆ
  • ಆಸ್ತಿಯ ವಿಚಾರವಾಗಿ ವೈಮನಸ್ಯದ ಮಾತು ಬರಲಿದೆ
  • ಮಹಾಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಇಂದು ಪ್ರೇಮಿಗಳಿಗೆ ಶುಭದಿನ
  • ವ್ಯವಹಾರದಲ್ಲಿ ನಿರೀಕ್ಷೆಗೆ ಮೀರಿದ ಲಾಭವಿದೆ
  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಹಿನ್ನಡೆಯಾಗಬಹುದು
  • ಸರ್ಕಾರಿ ತೊಡಕುಗಳು ಹೆಚ್ಚಾಗಲಿದೆ
  • ಖಾಸಗಿ ಕ್ಷೇತ್ರದ ಕೆಲಸಗಾರರಿಗೆ ಲಾಭವಿದೆ
  • ಆಡಳಿತದ ವರ್ಗ ನಿಮ್ಮನ್ನು ಪ್ರಶಂಸೆ ಮಾಡಲಿದೆ
  • ಭೂವರಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಇಂದು ಮಹಿಳೆಯರಿಗೆ ಉತ್ತಮ ಅವಕಾಶವಿದೆ
  • ಆಹಾರದಿಂದ ಆನಂದ ಪಡುತ್ತೀರಿ
  • ನಿರೀಕ್ಷೆಗಿಂತ ಹೆಚ್ಚಿನ ಹಣ ಪಡೆಯುತ್ತೀರಿ
  • ನಿಮ್ಮ ಕಿರಿಕಿರಿ ಬೇರೆಯವರಿಗೆ ಸಿಟ್ಟು ಬರಿಸಲಿದೆ
  • ವಿದೇಶ ಪ್ರಯಾಣಕ್ಕೆ ಯೋಜನೆಯನ್ನು ಹಾಕುತ್ತೀರಿ
  • ಮಕ್ಕಳ ಆರೋಗ್ಯದ ಬಗ್ಗೆ ಗಮನಿಸಿ
  • ಮೃತ್ಯುಂಜಯ ಜಪವನ್ನು ಮಾಡಿಸಿ

ಕಟಕ

  • ಕಾರ್ಯಕ್ಷೇತ್ರದ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುವಿರಿ
  • ನಿಮ್ಮಿಂದ ಕೆಲವು ತಪ್ಪುಗಳಾಗಬಹುದು ಗಮನಿಸಿ
  • ಸಾಲದ ವಿಚಾರದಿಂದ ದೂರವಿರಿ
  • ಇಂಜಿನಿಯರ್ಸ್ ಹಾಗೂ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಶುಭದಿನ
  • ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತುಂಬಾ ಗೊಂದಲ ಇರಲಿದೆ
  • ಪ್ರಯತ್ನ ಪೂರ್ವಕವಾಗಿ ಕೆಲಸ ಮಾಡಬೇಕಾದ ದಿನ
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಬೇರೆಯವರಿಗೆ ಯಾವುದೇ ರೀತಿಯ ಆಜ್ಞೆಗಳನ್ನು ಮಾಡಬೇಡಿ
  • ಮನೆಯಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುತ್ತೀರಿ
  • ಮನಸ್ಸಿನಲ್ಲಿ ಕೆಲವು ಗೊಂದಲಗಳಿರುತ್ತದೆ
  • ನಿಮ್ಮ ಅಜಾಗರೂಕತೆಯ ಬಗ್ಗೆ ಗಮನಿಸಿ
  • ಹೆಚ್ಚಿನ ವಿದ್ಯಾಭ್ಯಾಸದ ಬಗ್ಗೆ ತುಂಬಾ ಯೋಚಿಸುತ್ತೀರಿ
  • ದೃಢ ನಿರ್ಧಾರದಿಂದ ಭವಿಷ್ಯ ರೂಪಿತವಾಗಲಿದೆ
  • ನವಗ್ರಹರ ಆರಾಧನೆ ಮಾಡಿ ಚಂದ್ರರನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಪ್ರಭಾವಿ ವ್ಯಕ್ತಿಗಳಿಂದ ವಂಚನೆಗೆ ಒಳಗಾಗುವ ಸಾಧ್ಯತೆ
  • ನಂಬಿ ಕೆಡುವಂತಹ ಪರಿಸ್ಥಿತಿ ತಂದು ಕೊಳ್ಳುತ್ತೀರಿ
  • ಬಹು ದಿನಗಳ ಕನಸು ನುಚ್ಚುನೂರಾಗಬಹುದು
  • ಹೊಸ ಶಕ್ತಿಯ ಜೊತೆಗೆ ನಿಮ್ಮ ಕೆಲಸವನ್ನು ಆರಂಭಿಸಿ
  • ವ್ಯಾವಹಾರಿಕವಾಗಿ ಆದ ಹಿನ್ನಡೆಯನ್ನ ನೀವು ಮನಸ್ಸಿನಲ್ಲಿಟ್ಟುಕೊಳ್ಳುತ್ತೀರಿ
  • ನಿಮ್ಮ ಗೌರವಕ್ಕೆ ಧಕ್ಕೆಯಾಗಬಹುದು
  • ಕುಲದೇವತಾ ಆರಾಧನೆಯನ್ನು ಮಾಡಿ

ತುಲಾ

  • ನಿಮ್ಮ ಆಲೋಚನೆಗಳು ನಿಮ್ಮವರಿಗೆ ಅನುಕೂಲ ಅಗಲಿದೆ
  • ಹವಮಾನ ವೈಪರೀತ್ಯದ ಬಗ್ಗೆ ಗಮನಿಸಿಕೊಳ್ಳಿ
  • ಮನೆಯ ಹಲವು ಬದಲಾವಣೆಗಳು ಖುಷಿ ಕೊಡಲಿದೆ
  • ವಿಶ್ವಾಸಾರ್ಹರಿಗೆ ಕೆಲವು ಸಲಹೆ ಕೊಡಿ
  • ಭೂಮಿಯ ವಿಚಾರದಲ್ಲಿ ಲಾಭವಿದೆ
  • ಸ್ನೇಹಿತರ ಮಿಲನ ಸಂತೋಷವಾಗಲಿದೆ
  • ಭೂವರಾಹ ಮಂತ್ರವನ್ನು ಜಪ ಮಾಡಿ

ವೃಶ್ಚಿಕ

  • ನಿಮ್ಮ ವ್ಯಾವಹಾರಿಕವಾದ ವಿಚಾರ ಪ್ರಚಾರ ಆಗದಿರಲಿ
  • ಇಂದು ಪ್ರೇಮಿಗಳಿಗೆ ಶುಭದಿನ
  • ಹೊಸ ಕೆಲಸದ ಆರಂಭಕ್ಕೆ ಇದು ಸೂಕ್ತ ಸಮಯವಲ್ಲ
  • ಸರ್ಕಾರಿ ಅಧಿಕಾರಿಗಳಿಗೆ ಸಮಸ್ಯೆಯಾಗಬಹುದು
  • ನಕಾರಾತ್ಮಕ ಆಲೋಚನೆಗಳಿಂದ ಸಮಸ್ಯೆ
  • ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮವನ್ನು ಗಮನಿಸಿ
  • ಧನ್ವಂತರಿ ಮಹಾವಿಷ್ಣುವನ್ನು ಆರಾಧನೆ ಮಾಡಿ

ಧನುಸ್ಸು

  • ಬೇರೆಯವರನ್ನು ಅವಲಂಬಿಸಿ ತೊಂದರೆ ಪಡುತ್ತೀರಿ
  • ಅನಗತ್ಯ ವೆಚ್ಚಗಳಿಂದ ನಿಮ್ಮ ಆರ್ಥಿಕ ಹಿನ್ನಡೆಯಾಗಬಹುದು
  • ಅತಿಯಾದ ಯೋಚನೆ ಮನಸ್ಸಿಗೆ ಘಾಸಿ ಆಗಲಿದೆ
  • ಕಾಲ್ಪನಿಕ ಲೋಕದಲ್ಲಿ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತೀರಿ
  • ಪರಸ್ಪರ ಬಂಧುತ್ವದಲ್ಲಿ ವಿರಸ ಆಗಲಿದೆ
  • ಮನೆಯ ಸಂತೋಷ ಶಾಂತಿಗೆ ಭಂಗ ಆಗಲಿದೆ
  • ನಾಗರಾಧನೆಯನ್ನು ಮಾಡಿ

ಮಕರ

  • ನಿಮ್ಮ ವ್ಯವಹಾರ ಇಂದು ಚೆನ್ನಾಗಿ ಆರಂಭವಾಗಲಿದೆ
  • ಬೇರೆಯವರನ್ನು ಯಾವುದಕ್ಕೂ ಬಲವಂತ ಮಾಡಬೇಡಿ
  • ಸಂದರ್ಭಕ್ಕೆ ಅನುಗುಣವಾಗಿ ಬದಲಾಗಬೇಕು
  • ಬೇರೆ ದಿನಗಳಿಗೆ ಹೋಲಿಸಿದರೆ ಈ ದಿನ ಲಾಭ ಹೆಚ್ಚು
  • ಕಿರಿಯರ ಮಾತಿಗೂ ಕೂಡ ಬೆಲೆ ಕೊಡಿ
  • ವ್ಯಾವಹಾರಿಕವಾಗಿ ಯೋಚಿಸಿ ನಿರ್ಧಾರ ಮಾಡಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಕುಟುಂಬದ ಸದಸ್ಯರ ಸಲಹೆಯಿಂದ ಅನುಕೂಲ ಆಗಲಿದೆ
  • ಹಣಕಾಸಿನ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ದೂರ ಆಗಲಿದೆ
  • ವಿದ್ಯಾರ್ಥಿಗಳಿಗೆ ಉತ್ತಮವಾದ ದಿನ
  • ಮನೆಯಲ್ಲಿ ಮತ್ತು ವ್ಯವಹಾರದಲ್ಲಿ ವಿವಾದವನ್ನು ತಂದುಕೊಳ್ಳಬೇಡಿ
  • ಅಪರಿಚಿತರನ್ನು ನಂಬಬೇಡಿ
  • ಆರೋಗ್ಯದ ಬಗ್ಗೆ ಗಮನವಿರಲಿ ಸಮಸ್ಯೆಯನ್ನು ಮಾಡಿಕೊಳ್ಳಬೇಡಿ
  • ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ಹೊಸ ಯೋಜನೆಗಳ ಜೊತೆ ಕೆಲಸವನ್ನು ಆರಂಭಿಸಿ
  • ನಿಮ್ಮೆಲ್ಲ ಕೆಲಸಗಳು ಪೂರ್ಣವಾಗಲಿದೆ
  • ವಿದ್ಯಾರ್ಥಿಗಳಿಗೆ ಅನುಕೂಲವಿದೆ
  • ಬಹಳ ದಿನಗಳಿಂದ ಇದ್ದ ಸಮಸ್ಯೆಗೆ ತಿರುವು ಸಿಗಲಿದೆ
  • ಉದ್ಯೋಗಕ್ಕೆ ಸಂಬಂಧಿಸಿದಂತೆ ಹೆಂಗಸಿನಿಂದ ತೊಂದರೆಯಾಗಲಿದೆ
  • ಮಾತೆಯರನ್ನು ಗೌರವಿಸಿ ಪೂಜ್ಯ ಭಾವದಿಂದ ಕಾಣಬೇಕು
  • ಗೋ ಸೇವೆಯನ್ನು ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ರಾಶಿ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​​; ಏನ್​ ಹೇಳ್ತಿದೆ ಇಂದಿನ ಭವಿಷ್ಯ..?

https://newsfirstlive.com/wp-content/uploads/2023/06/rashi-bhavishya-25.jpg

Load More