newsfirstkannada.com

ಬೆಂಗಳೂರು ಆಭರಣ ಪ್ರಿಯರಿಗೆ ಅದ್ಭುತ ಅವಕಾಶ; ಗೋಲ್ಡ್ ಶಾಪಿಂಗ್‌ ಫೆಸ್ಟಿವಲ್‌ನಲ್ಲಿ ಲಕ್ಕಿ ಡ್ರಾ, ಬಂಪರ್ ಆಫರ್‌!

Share :

12-11-2023

    ಬೆಂಗಳೂರಿನ ಆಭರಣಗಾರರ ಸಂಘದಿಂದ ಈ ಅದ್ಧೂರಿ ಉತ್ಸವ

    ಸಿಲಿಕಾನ್​​​ ಸಿಟಿ ಬೆಂಗಳೂರು ಈಗ ಗೋಲ್ಡನ್ ಸಿಟಿಗೆ ಬದಲು

    5 ಸಾವಿರ ಮೇಲ್ಪಟ್ಟ ಚಿನ್ನ ಬೆಳ್ಳಿ ಖರೀದಿಸಿದವರಿಗೆ ವೋಚರ್

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗ ಸುವರ್ಣ ಪ್ರಿಯರಿಗಾಗಿ ಬೆಂಗಳೂರು ಗೋಲ್ಡ್ ಶಾಪಿಂಗ್ ಫೆಸ್ಟಿವಲ್ ನಡೆಯುತ್ತಿದೆ. save in gold.. gold will save you ಅನ್ನೋ ಸ್ಲೋಗನ್ ಅಡಿಯಲ್ಲಿ ಬೆಂಗಳೂರಿನ ಆಭರಣಗಾರರ ಸಂಘ ಬೆಂಗಳೂರು ಸುವರ್ಣ ಉತ್ಸವವನ್ನ ಆರಂಭ ಮಾಡಿದೆ. ಅದರ ಭಾಗವಾಗಿ ನಿನ್ನೆ ಮೆಗಾ ಲಕ್ಕಿ ಡ್ರಾ ಕಾರ್ಯಕ್ರಮ ನಡೆದಿತ್ತು.

ಅಕ್ಟೋಬರ್ 15 -2023ರಿಂದ ನವೆಂಬರ್ 30ರವರೆಗೂ ಗಾರ್ಡನ್ ಸಿಟಿ ಬೆಂಗಳೂರು ಗೋಲ್ಡನ್ ಸಿಟಿ ಆಗಿ ಕನ್ವರ್ಟ್ ಆಗಿಬಿಟ್ಟಿದೆ. ಬೆಂಗಳೂರಿನ ಆಭರಣಗಾರರ ಸಂಘ ಆಭರಣ ಪ್ರಿಯಾರಿಗಾಗಿ ಸುಮಾರು 200 ಮಳಿಗೆಗಳಲ್ಲಿ ವಿಶೇಷ ರಿಯಾಯಿತಿ ಜೊತೆಗೆ ಗ್ರಾಹಕರ ಆಕರ್ಷಿಸುತ್ತ ಗೋಲ್ಡ್ ಶಾಪಿಂಗ್ ಫೆಸ್ಟಿವಲ್ ನಡೆಸುತ್ತಿದೆ. ಗೋಲ್ಡ್ ಶಾಪಿಂಗ್ ಫೆಸ್ಟಿವಲ್ ಭಾಗವಾಗಿ ಸೆಕೆಂಡ್ ವೀಕ್ ಲಕ್ಕಿ ಡ್ರಾ ನಡೆದಿದ್ದು, ಮಳಿಗೆಗಳಲ್ಲಿ 5 ಸಾವಿರ ಮೇಲ್ಪಟ್ಟ ಚಿನ್ನ ಬೆಳ್ಳಿ ಖರೀದಿ ಮಾಡಿರುವವರಿಗೆ ವೋಚರ್ ಕೊಡಲಾಗಿತ್ತು, ಅವುಗಳಲ್ಲಿ ಲಕ್ಕಿ ಮೆಂಬರ್ಸ್‌ಗೆ ಪಾರದರ್ಶಕವಾಗಿ ಚಿನ್ನ, ಬೆಳ್ಳಿ ಲಭ್ಯವಾಗಿದೆ.

ನಗರದ ಕೋಣನಕುಂಟೆ ಕ್ರಾಸ್‌ನಲ್ಲಿರುವ ಫೋರಮ್ ಮಾಲ್ ಬೆಂಗಳೂರು ಸೌತ್ ಅಲ್ಲಿ ಈ ಎರಡನೇ ವಾರದ ಲಕ್ಕಿ ವಿನ್ನರ್ಸ್ ಅನೌನ್ಸ್ ಮಾಡಲಾಗಿದ್ದು, ಮಾಲ್​ಗೆ ಬಂದ ಗ್ರಾಹಕರನ್ನ ಆಕರ್ಷಣೆ ಮಾಡಲು ಚಿನ್ನ ಬೆಳ್ಳಿ ಬಗ್ಗೆ ಭಿನ್ನ ವಿಭಿನ್ನ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಮಾಲ್‌ಗೆ ಬಂದ ಮಹಿಳೆಯರು ಉತ್ಸಾಹದಿಂದ ಭಾಗಿಯಾಗಿ, ಪುರುಷರು ಉತ್ಸುಕದಿಂದ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಬೆಳ್ಳಿ ನಾಣ್ಯವನ್ನು ಕೂಡ ಸ್ಥಳದಲ್ಲೇ ಗೆದ್ದಿದ್ದಾರೆ. ಒಟ್ಟು, 228 ಗ್ರಾಂ ಬಂಗಾರ, 6 ಕೆಜಿ 680 ಗ್ರಾಂ ಬೆಳ್ಳಿಯನ್ನ ಇವತ್ತಿನ ಎರಡನೇ ವಾರದ ಲಕ್ಕಿ ಡ್ರಾದಲ್ಲಿ ಲಕ್ಕಿ ಮೆಂಬರ್ಸ್‌ಗೆ ನೀಡಲಾಗಿದ್ದು, ಇದರ ಜೊತೆಗೆ ಕಾರ್ಯಕ್ರಮದಲ್ಲಿ ಮನರಂಜನೆಯ ರಸದೌತಣ ಕೂಡ ಇತ್ತು.

ಇನ್ನೂ, ಎರಡು ವಾರಗಳ ಕಾಲ ಈ ವಾರದ ಲಕ್ಕಿ ಡ್ರಾ ನಗರದ ಬೇರೆ ಬೇರೆ ಸ್ಥಳದಲ್ಲಿ ನಡೆಯಲಿದೆ. ಬಳಿಕ ಕೊನೆಯದಾಗಿ ಬಂಪರ್ ಬಹುಮಾನ ಕಾರ್ಯಕ್ರಮ ಡಿಸೆಂಬರ್ ಮೊದಲ ವಾರದಲ್ಲಿ ಬೆಂಗಳೂರು ಆಭರಣಾಗಾರರ ಸಂಘದ ವತಿಯಿಂದ ನಡೆಯಲಿದೆ. ಆ ಅದೃಷ್ಟಶಾಲಿ ನೀವಾಗಬೇಕು ಅಂದ್ರೆ ಈಗಲೇ ನಗರದ ಗೋಲ್ಡ್ ಫೆಸ್ಟ್‌ನಲ್ಲಿ ಭಾಗಿಯಾಗಿ ಚಿನ್ನ ಖರೀದಿ ಮಾಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ಆಭರಣ ಪ್ರಿಯರಿಗೆ ಅದ್ಭುತ ಅವಕಾಶ; ಗೋಲ್ಡ್ ಶಾಪಿಂಗ್‌ ಫೆಸ್ಟಿವಲ್‌ನಲ್ಲಿ ಲಕ್ಕಿ ಡ್ರಾ, ಬಂಪರ್ ಆಫರ್‌!

https://newsfirstlive.com/wp-content/uploads/2023/11/GOLD_SILVER.jpg

Load More