newsfirstkannada.com

‘ಗೊತ್ತೇ ಆಗಿಲ್ಲ ನೋಡಿ’ ಅಂದ್ರು ಭೂಪತಿ-ನಕ್ಷತ್ರಾ; ‘ಲಕ್ಷಣ’ಳಿಗೆ ಹೊಸ ಸಂಭ್ರಮ..!

Share :

08-07-2023

    ಅಭಿಮಾನಿಗಳಿಗೆ ಸರ್ಪ್ರೈಸ್ ಸುದ್ದಿ ಕೊಟ್ಟ ಲಕ್ಷಣ ಸೀರಿಯಲ್

    ಕನ್ನಡದ ಜನಪ್ರಿಯ ಧಾರಾವಾಹಿಯಲ್ಲಿ ಲಕ್ಷಣ ಕೂಡ ಒಂದು

    ಬಣ್ಣ-ಗುಣದ ನಡುವಿನ ವ್ಯತ್ಯಾಸ ತೋರಿಸ್ತಿರುವ ಸೂಪರ್ ಧಾರಾವಾಹಿ

ಕಲರ್ಸ್​ ಕನ್ನಡದ ಲಕ್ಷಣ ಧಾರಾವಾಹಿ ತಂಡ ಸಿಕ್ಕಾಪಟ್ಟೆ ಖುಷಿಯಲ್ಲಿದೆ. ಕಿರುತೆರೆಯಲ್ಲೇ ಒಂದೊಳ್ಳೆ ಫ್ಯಾನ್ ಬೆಸ್ ಹೊಂದಿರೋ ಧಾರಾವಾಹಿಗಳಲ್ಲಿ ಲಕ್ಷಣ ಸೀರಿಯಲ್ ಕೂಡ ಪ್ರಮುಖ ಸ್ಥಾನದಲ್ಲಿದೆ. ಬಣ್ಣ-ಗುಣದ ನಡುವಿನ ವ್ಯತ್ಯಾಸವನ್ನ ತೋರಿಸುತ್ತಿರುವ ಲಕ್ಷಣ ರೋಚಕ ತಿರುವು ಪಡೆದುಕೊಳ್ಳುತ್ತಿದೆ.

ಲಕ್ಷಣ ಧಾರಾವಾಹಿಯ ತಂಡ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ ಕಾರಣ, ಧಾರಾವಾಹಿ 500 ಸಂಚಿಕೆಯ ಗಡಿ ದಾಟಿದೆ. ಬಂದ ಮೊದಲ ಎಪಿಸೋಡ್​ನಿಂದಲೂ ಲಕ್ಷಣ ವೀಕ್ಷಕರ ಮನಸ್ಸು ಗೆದ್ದುಕೊಂಡು ಬರ್ತಿದೆ. ವೀಕ್ಷಕರು ಲಕ್ಷಣ ಕತೆಯನ್ನ ಮೊದಲಿನಿಂದಲೂ ಬೆನ್ನು ತಟ್ಟುತ್ತ ಬರ್ತಿದ್ದಾರೆ.

ಟ್ವಿಸ್ಟ್​ ಆ್ಯಂಡ್ ಟರ್ನ್​ಗಳಿಗೆ ಒಂದೇ ಧಾರಾವಾಹಿ ಅದು ಲಕ್ಷಣ ಅಂದಿದ್ದಾರೆ. ಇವತ್ತು ಅದೇ ಅಭಿಮಾನಿಗಳಿಂದ ಲಕ್ಷಣ ಧಾರಾವಾಹಿ 500 ಸಂಚಿಕೆಗಳನ್ನ ಪೂರ್ಣಗೊಳಿಸಿದೆ. ಈ ತಂಡ ಪಟ್ಟ ಪರಿಶ್ರಮಕ್ಕೆ ವೀಕ್ಷಕರು 500 ಸಂಚಿಕೆಗಳನ್ನ ನೋಡಿ ಸಪೋರ್ಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

‘ಗೊತ್ತೇ ಆಗಿಲ್ಲ ನೋಡಿ’ ಅಂದ್ರು ಭೂಪತಿ-ನಕ್ಷತ್ರಾ; ‘ಲಕ್ಷಣ’ಳಿಗೆ ಹೊಸ ಸಂಭ್ರಮ..!

https://newsfirstlive.com/wp-content/uploads/2023/07/lakshana.jpg

Load More