ಪ್ಲವರ್ ಶೋ ವೀಕ್ಷಿಸಲು ಹೋಗುವವರಿಗೆ ಸಿಹಿ ಸುದ್ದಿ
ಎಲ್ಲರಿಗೂ ಸಿಗುತ್ತೆ ರಿಟರ್ನ್ ಜರ್ನಿ ಪೇಪರ್ ಟಿಕೆಟ್
ಇದು ಮೆಟ್ರೋ ಪ್ರಯಾಣಿಕರಿಗೆ ಮಾತ್ರ.. ಮಿಸ್ ಮಾಡ್ಬೇಡಿ
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೆಂಗಳೂರಿನ ಲಾಲ್ಬಾಗ್ ಉದ್ಯಾನವನದಲ್ಲಿ ಆಯೋಜಿಸಿರುವ ಪ್ಲವರ್ ಶೋ ವೀಕ್ಷಿಸಲು ಬರುವ ಜನರಿಗೆ BMRCL ಗುಡ್ ನ್ಯೂಸ್ ನೀಡಿದೆ. ಪ್ಲವರ್ ಶೋ ನೋಡಲು ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ವಿತರಣೆ ಮಾಡಲು BMRCL ನಿರ್ಧರಿಸಿದೆ.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಆಗಸ್ಟ್ 15ರಂದು ಲಾಲ್ಬಾಗ್ ಮೆಟ್ರೋ ಸ್ಟೇಷನ್ನಿಂದ ಯಾವ ಸ್ಟೇಷನ್ಗೆ ಪ್ರಯಾಣ ಬೆಳೆಸಿದ್ರು 30 ರೂಪಾಯಿ ದರವನ್ನ BMRCL ನಿಗದಿ ಪಡಿಸಿದೆ. ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ 30 ರೂಪಾಯಿ ದರ ನಿಗದಿಯಾಗಿದೆ. ಈ ಪೇಪರ್ ಟಿಕೆಟ್ ಒಂದು ಪ್ರಯಾಣಕ್ಕೆ ಮಾತ್ರ ಮಾನ್ಯವಿದ್ದು, ಟಿಕೆಟಿನ ಎಲ್ಲ ಮೆಟ್ರೋ ಸ್ಟೇಷನ್ಗಳಲ್ಲೂ ವಿತರಣೆ ಮಾಡಲಾಗುತ್ತದೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಎಲ್ಲ ಮೆಟ್ರೋ ಸ್ಟೇಷನ್ ಗಳಲ್ಲಿ ಟಿಕೆಟ್ ಖರೀದಿಸಬಹುದಾಗಿದೆ.
ಸದ್ಯ ಪ್ಲವರ್ ಶೋ ನೋಡಲು ಸಾಕಷ್ಟು ಜನರು ಆಗಮಿಸುತ್ತಿದ್ದಾರೆ. ಹೂಗಳ ರಾಶಿ ಕಾಣಲು, ಆನಂದಿಸಲು ಬೇರೆ ಬೇರೆ ಊರಿನಿಂದ ಬರುತ್ತಿದ್ದಾರೆ. ಹೀಗಾಗಿ ಇವೆಲ್ಲವನ್ನು ಗಮನದಲ್ಲಿರಿಸಿಕೊಂಡು ಲಾಲ್ಬಾಗ್ ಮೆಟ್ರೋ ಸ್ಟೇಷನ್ನಿಂದ ಯಾವ ಸ್ಟೇಷನ್ಗೆ ಪ್ರಯಾಣ ಬೆಳೆಸಿದ್ರು 30 ರೂಪಾಯಿ ದರವನ್ನ BMRCL ನಿಗದಿ ಪಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ