newsfirstkannada.com

ಬಿಜೆಪಿ ಶಾಸಕನಿಂದ ಬೆದರಿಕೆ ಆರೋಪ; ಡೆತ್​ನೋಟ್​ ಬರೆದಿಟ್ಟು ಪ್ರಾಣಬಿಟ್ಟ ಗ್ರಾಮ ಪಂಚಾಯತ್​ ನೌಕರ

Share :

06-08-2023

    ಆತ್ಮಹತ್ಯೆ ಮಾಡಿಕೊಂಡ ಗ್ರಾಮ ಪಂಚಾಯತ್​ ನೌಕರ

    ಸಸ್ಪೆಂಡ್ ಮಾಡಿಸ್ತೀನಿ ಎಂದು ಬೆದರಿಕೆ ಹಾಕಿದ ಆರೋಪ

    ಡೆತ್​ನೋಟ್​ನಲ್ಲಿ ಸರಿಯಾದ ತನಿಖೆ ನಡೆಸಲು ಒತ್ತಾಯ

ಚಿತ್ರದುರ್ಗ: ಗ್ರಾಮ ಪಂಚಾಯತ್​ ನೌಕರನೋರ್ವ ಬಿಜೆಪಿ ಶಾಸಕ ಎಂ. ಚಂದ್ರಪ್ಪ ಹೆಸರನ್ನು ಡೆತ್ ನೋಟ್​​ನಲ್ಲಿ ಬರೆದಿಟ್ಟು ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾಮದಲ್ಲಿ ನಡೆದಿದೆ. ತಿಪ್ಪೇಸ್ವಾಮಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ತಿಪ್ಪೇಸ್ವಾಮಿ ಉಪ್ಪರಿಗೇನಹಳ್ಳಿ ಗ್ರಾ.ಪಂನಲ್ಲಿ ಕೆಲಸ ಮಾಡುತ್ತಿದ್ದು, ಡೆತ್​ ನೋಟ್​ನಲ್ಲಿ ತಾಲ್ಲೂಕು ಪಂಚಾಯತ್​ ಇಓ ಮೂಲಕ ಒತ್ತಡ ಹಾಕುತ್ತಿದ್ದರು. ಎಸ್ಸಿಗಳಿಗೆ ಮಾತ್ರ ಕೆಲಸಮಾಡಿಕೊಡು ಅಂತಾ ಪಿಡಿಓ ಮೂಲಕ ಹಿಂಸೆ ಮಾಡುತ್ತಿದ್ದರು. ವಿನಾಕಾರಣ ಶಾಸಕ ಎಂ ಚಂದ್ರಪ್ಪ ನಿನ್ನನ್ನ ಸಸ್ಪೆಂಡ್ ಮಾಡಿಸ್ತೀನಿ ಅಂತಾ ಬೆದರಿಸಿದ್ರು ಎಂದು ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಿಪ್ಪೇಸ್ವಾಮಿ ಬರೆದ ಡೆತ್​ನೋಟ್​
ತಿಪ್ಪೇಸ್ವಾಮಿ ಬರೆದ ಡೆತ್​ನೋಟ್​

ಅದರ ಜೊತೆಗೆ ಉಪ್ಪರಿಗೇನಹಳ್ಳಿಯ ಮೋಹನ್ ಕುಮಾರ್, ಮೂರ್ತಿ, ಉಗ್ರಪ್ಪ, ರಾಜಪ್ಪ ಹಾಗೂ 30 ಜನ ಸ್ನೇಹಿತರ ಹೆಸರನ್ನೂ ತಿಪ್ಪೇಸ್ವಾಮಿ ಡೆತ್​ ನೋಟ್​ನಲ್ಲಿ ಬರೆದಿದ್ದಾರೆ. ಅವರು ತಮ್ಮನ್ನ ಬೆದರಿಸಿ ಖಾತೆ ಮಾಡಿಸಿಕೊಂಡಿದ್ದಾರೆ. 9449423143 ನಂಬರ್ ನಿಂದ ಶಿವಮೂರ್ತಿ ಅಂತಾ ಹೇಳುತ್ತಾ, 7760113201 ನಂಬರ್ ನಿಂದ ಪ್ರಸನ್ನ ಅಂತಾ ಹೇಳಿ ಖಾತೆ ಮಾಡಿಕೊಡುವಂತೆ ಪೀಡಿಸುತ್ತಿದ್ದಾರೆ. ಈ ಕುರಿತು ತಾಲ್ಲೂಕು ಪಂಚಾಯತ್​ ಇಓ ಮೇಲೆ ತನಿಖೆಯಾಗಬೇಕು. ಲಿಂಗಾಯತರು ಕೆಲಸ ಮಾಡುವುದು ಕಷ್ಟವಾಗುತ್ತಿದೆ ಎಂದು ಡೆತ್ ನೋಟಲ್ಲಿ ಬರೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ಶಾಸಕನಿಂದ ಬೆದರಿಕೆ ಆರೋಪ; ಡೆತ್​ನೋಟ್​ ಬರೆದಿಟ್ಟು ಪ್ರಾಣಬಿಟ್ಟ ಗ್ರಾಮ ಪಂಚಾಯತ್​ ನೌಕರ

https://newsfirstlive.com/wp-content/uploads/2023/08/Chitradurga-Suicide.jpg

Load More