ಈ ಹಾಡನ್ನು ಬರೆಯಲು ಮೋದಿಯವರೇ ಸ್ಫೂರ್ತಿ ಎಂದ ಫಲ್ಗುಣಿ ಶಾ
6 ಹಾಡುಗಳು ಜಾಗತಿಕ ಸಂಗೀತ ಪ್ರದರ್ಶನ ವಿಭಾಗದಲ್ಲಿ ನಾಮಿನೇಟ್!
‘ಅಬಂಡೆನ್ಸ್ ಇನ್ ಮಿಲೆಟ್ಸ್’ ಹಾಡು 2023ರ ಜೂನ್ನಲ್ಲಿ ಬಿಡುಗಡೆ
ಪ್ರಧಾನಿ ನರೇಂದ್ರ ಮೋದಿವರು ಮಾಡಿರೋ ಭಾಷಣವನ್ನು ಒಳಗೊಂಡಿರುವ ‘ಅಬಂಡೆನ್ಸ್ ಇನ್ ಮಿಲೆಟ್ಸ್’ ಹಾಡನ್ನು ‘Best Global Music Performance’ (ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ) ಅಡಿಯಲ್ಲಿ ಗ್ರ್ಯಾಮಿ ಅವಾರ್ಡ್ಸ್ಗೆ ನಾಮಿನೇಟ್ ಮಾಡಲಾಗಿದೆ.
ಹೌದು, ಫಲ್ಗುಣಿ ಶಾ ಮತ್ತು ಗೌರವ್ ಷಾ ಹಾಡಿರುವ ಹಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಿದ್ದಾರೆ. ಪ್ರಧಾನಿ ಮೋದಿಯವರ ಭಾಷಣದ ಕೆಲವು ಭಾಗಗಳನ್ನು ಒಳಗೊಂಡಿದೆ. ಈ ಹಾಡಿನಲ್ಲಿ ರಾಗಿ ಬೇಸಾಯ ಮತ್ತು ಸಿರಿ ಧಾನ್ಯಗಳ ಪ್ರಯೋಜನಗಳನ್ನು ವಿವರಿಸಲಾಗಿದೆ. ಮಾಹಿತಿಯ ಪ್ರಕಾರ, ಇತರ 6 ಹಾಡುಗಳು ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ ವಿಭಾಗದಲ್ಲಿ ನಾಮಿನೇಟ್ ಆಗಿವೆ. ‘ಅಬಂಡೆನ್ಸ್ ಇನ್ ಮಿಲೆಟ್ಸ್’ ಹಾಡು 2023ರ ಜೂನ್ನಲ್ಲಿ ಬಿಡುಗಡೆ ಆಗಿತ್ತು. ಇಂಗ್ಲಿಷ್ ಮತ್ತು ಹಿಂದಿ ಸಾಹಿತ್ಯ ಈ ಗೀತೆಯಲ್ಲಿದೆ. ಇನ್ನೂ ಈ ಹಾಡನ್ನು ಬರೆಯಲು ಮೋದಿಯವರೇ ಸ್ಫೂರ್ತಿ ಎಂದು ಫಲ್ಗುಣಿ ಶಾ ಅವರು ಹೇಳಿಕೊಂಡಿದ್ದಾರೆ.
ಫಲ್ಗುಣಿ ಶಾ ಯಾರು?
ಫಾಲ್ಗುಣಿ ಶಾ ಒಬ್ಬರು ಗಾಯಕಿ. ಗೀತರಚನೆಕಾರ ಮತ್ತು ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದುಕೊಂಡು ದಕ್ಷಿಣ ಏಷ್ಯಾದ ಮೊದಲ ಮಹಿಳೆಯಾಗಿದ್ದಾರೆ. ಭಾರತೀಯ ಶಾಸ್ತ್ರೀಯವಾಗಿ ತರಬೇತಿ ಪಡೆದ ಗಾಯನ ಪ್ರತಿಭೆಯೊಂದಿಗೆ ಸಹಿ ಆಧುನಿಕ ಆವಿಷ್ಕಾರ ಶೈಲಿಯನ್ನು ಮನಬಂದಂತೆ ಸಂಯೋಜಿಸುವ ಪ್ರಸಿದ್ಧ ಸಾಮರ್ಥ್ಯವನ್ನು ಹೊಂದಿದ್ದಾರೆ. ಇದೀಗ ಇವರೇ ಹಾಡಿದ ಹಾಡು ಗ್ರ್ಯಾಮಿ ಅವಾರ್ಡ್ಗೆ ನಾಮಿನೇಟ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ