ಶ್ರೇಷ್ಠ, ತಾಂಡವ್ ಬಗ್ಗೆ ತಲೆ ಕೆಡಿಸಿಕೊಂಡಿದ್ದ ವೀಕ್ಷಕರು
ವಿಭಿನ್ನವಾಗಿ ಮೂಡಿ ಬರುತ್ತಿದೆ ಭಾಗ್ಯಲಕ್ಷ್ಮೀ ಸೀರಿಯಲ್
ಹೊಸ ಟ್ವಿಸ್ಟ್ ಮೂಲಕ ವೀಕ್ಷಕರ ಮನಸ್ಸನ್ನು ಗೆದ್ದ ಧಾರಾವಾಹಿ
ಕಿರುತೆರೆಯಲ್ಲೇ ವಿಭಿನ್ನವಾಗಿ ಮೂಡಿ ಬರುತ್ತಿದೆ ಭಾಗ್ಯಲಕ್ಷ್ಮಿ ಸೀರಿಯಲ್. ಹೊಸ ಟ್ವಿಸ್ಟ್ ಅಂಡ್ ಟರ್ನ್ ಮೂಲಕ ವೀಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ. ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಮೂಡಿ ಬರುತ್ತಿರೋ ಒಂದೊಂದು ಪಾತ್ರವು ಇಷ್ಟವಾಗುತ್ತಿದೆ.
ಇದನ್ನೂ ಓದಿ: ಇದು ನಮ್ಮ ಭಾಗ್ಯ ಅಂದ್ರೆ.. ಶ್ರೇಷ್ಠಾ ನಿನಗೆ ಮುಂದೆ ಇದೆ ಮಾರಿ ಹಬ್ಬ; ಭಾಗ್ಯಲಕ್ಷ್ಮೀ ಸೀರಿಯಲ್ಗೆ ಭಾರೀ ಮೆಚ್ಚುಗೆ
ಮೊಟ್ಟ ಮೊದಲ ಬಾರಿಗೆ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಅತ್ತೆ ಸೊಸೆಯ ಕಾಂಬಿನೇಷನ್ನ ಮೈನ್ ಆಗಿ ಫೋಕಸ್ ಮಾಡಲಾಗಿದೆ. ಈ ಸೀರಿಯಲ್ನಲ್ಲಿ ಅತ್ತೆ ಸೊಸೆಯನ್ನ ತುಂಬಾ ಪಾಸಿಟಿವ್ ಆಗಿ ತೋರಿಸಿದ್ದಾರೆ. ಇದೇ ಕಾರಣದಿಂದಾಗಿ ಈ ಸೀರಿಯಲ್ಗೆ ಒಂದು ತೂಕ ಬಂದಿದೆ. ಜೊತೆಗೆ ಸಾಕಷ್ಟು ಮಂದಿಗೆ ಈ ಕಥೆ ಕೂಡ ಇಷ್ಟವಾಗಿದೆ. ಆದರೆ ಜನ ಶ್ರೇಷ್ಠ ಹಾಗೂ ತಾಂಡವ್ ಪಾತ್ರದ ಬಗ್ಗೆ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದಾರೆ.
View this post on Instagram
ಇದಕ್ಕೆ ಸಾಕ್ಷಿ ಎಂಬಂತೆ ಅಜ್ಜಿಯೊಬ್ಬರು ಶ್ರೇಷ್ಠ ಹಾಗೂ ತಾಂಡವ್ಗೆ ಹೊಡೆಯಲು ನೇರವಾಗಿ ವೇದಿಕೆ ಮೇಲೆ ಬೆತ್ತ ಹಿಡಿದುಕೊಂಡು ಬಂದಿದ್ದಾರೆ. ಹೌದು, ಅನುಬಂಧ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವೇದಿಕೆಗೆ ಬಂದಿದ್ದಾರೆ. ಅಲ್ಲೇ ನಿಂತುಕೊಂಡಿದ್ದ ತಾಂಡವ್ಗೆ ಮಾತಿನಲ್ಲೇ ಚಳಿ ಬಿಡಿಸಿದ್ದಾರೆ. ಜೊತೆಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇದೇ ಪ್ರೋಮೋ ನೋಡಿದ ವೀಕ್ಷಕರು, ಅಜ್ಜಿ ನಮ್ಮ ನಿಮ್ಮೆಲ್ಲರ ಪ್ರತಿನಿಧಿಯಾಗಿ ನಮ್ಮ ಮನದ ಸೂಪರ್ ಅಜ್ಜಿ ನೀನು, ಅಜ್ಜಿ ರಾಕ್ ತಾಂಡವ್ ಶಾಕ್ ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ