newsfirstkannada.com

ಶುಭ್​ಮನ್​ ಗಿಲ್​ ತಂಗಿಗೆ ಆಕ್ಷೇಪಾರ್ಹ ಕಾಮೆಂಟ್​ ಮಾಡಿದ ಕೊಹ್ಲಿ ಫ್ಯಾನ್ಸ್​! ಅಂಥದ್ದೇನು ಮಾಡಿದ್ಳು ಈಕೆ?

Share :

Published May 23, 2023 at 10:16am

Update September 25, 2023 at 10:18pm

    ಶುಭ್​ಮನ್‌ ಗಿಲ್‌ ಸಹೋದರಿ ಶಾನೀಲ್‌ ವಿರುದ್ಧ ನಿಂದನಾರ್ಹ ಕಾಮೆಂಟ್‌

    ಸೋಲಿನ ಬೇಸರದಲ್ಲಿದ್ದ ಆರ್‌ಸಿಬಿಯ ಅಭಿಮಾನಿಗಳು

    ಗುಜರಾತ್​ ತಂಡ ಆರ್​ಸಿಬಿಯನ್ನು 6 ವಿಕೆಟ್​ ಅಂತರದಲ್ಲಿ ಸೋಲಿಸಿದರು

ಗುಜರಾತ್‌ ಟೈಟಾನ್ಸ್‌ ತಂಡ ಐಪಿಎಲ್‌ನಿಂದ ಆರ್‌ಸಿಬಿ ತಂಡವನ್ನು ಹೊರಹಾಕಿದ ಬೆನ್ನಲ್ಲಿಯೇ, ಶುಭ್​ಮನ್‌ ಗಿಲ್‌ ಸಹೋದರಿ ಶಾನೀಲ್‌ ವಿರುದ್ಧ ನಿಂದನಾರ್ಹ ಕಾಮೆಂಟ್‌ಗಳನ್ನು ಹಾಕಲಾಗುತ್ತಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಸಂಗತಿ ಹರಿದಾಡುತ್ತಿದೆ.

ಆರ್​​ಸಿಬಿ ಪಂದ್ಯದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡಕ್ಕೆ ಬೆಂಬಲ ನೀಡಿದ್ದ ಶಾನೀಲ್​, ಸ್ಟೇಡಿಯಂನಲ್ಲಿದ್ದ ಫೋಟೋಗಳನ್ನ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದ್ರೆ, ಇತ್ತ ಸೋಲಿನ ಬೇಸರದಲ್ಲಿದ್ದ ಆರ್‌ಸಿಬಿಯ ಅಭಿಮಾನಿಗಳು, ಶುಭ್​ಮನ್ ಗಿಲ್ ಸಹೋದರಿ ಶಾನೀಲ್​ಗೆ ಕಾಮೆಂಟ್‌ಗಳ ಮೂಲಕ ಟೀಕಿಸುತ್ತಿದ್ದಾರೆ.

ಆರ್​ಸಿಬಿ ವಿರುದ್ಧ ಪಂದ್ಯದ ವೇಳೆ ಶುಭ್ಮನ್​ ಗಿಲ್​ ಎಲ್ಲರನ್ನು ಬೆರಗುಗೊಳಿಸುವಂತೆ ಆಟವಾಡಿದ್ದರು. ಶತಕ ಸಿಡಿಸುವುದರ ಜೊತೆಗೆ ತಂಡಕ್ಕೆ ಜಯ ತಂದುಕೊಟ್ಟರು. ಮಾತ್ರವಲ್ಲದೆ. ಆರ್​ಸಿಬಿಯನ್ನು 6 ವಿಕೆಟ್​ ಅಂತರದಲ್ಲಿ ಸೋಲಿಸಿದ್ದರು. ಈ ವೇಳೆ ಸಹೋದರನ ಆಟಕ್ಕೆ ಶಾನೀಲ್​ ಪ್ರೋತ್ಸಾಹ ನೀಡಿದ್ದಳು. ಆದರೀಗ ಆಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

ಶುಭ್​ಮನ್​ ಗಿಲ್​ ತಂಗಿಗೆ ಆಕ್ಷೇಪಾರ್ಹ ಕಾಮೆಂಟ್​ ಮಾಡಿದ ಕೊಹ್ಲಿ ಫ್ಯಾನ್ಸ್​! ಅಂಥದ್ದೇನು ಮಾಡಿದ್ಳು ಈಕೆ?

https://newsfirstlive.com/wp-content/uploads/2023/05/New-Project-38.jpg

Load More