newsfirstkannada.com

GTvsMI: ಮುಂಬೈಗೆ ಮಣ್ಣು ಮುಕ್ಕಿಸಿದ ಗುಜರಾತ್​! ಹಿಂಗಾದ್ರೆ ಫೈನಲ್​ ಮ್ಯಾಚ್​ ಹೆಂಗೆ?

Share :

Published May 27, 2023 at 10:29am

Update May 28, 2023 at 1:19pm

    4 ಪಂದ್ಯದಲ್ಲಿ 3 ಅಮೋಘ ಶತಕ ಬಾರಿಸಿದ `ಪ್ರಿನ್ಸ್​​'

    ಗುಜರಾತ್ ಇನ್ನಿಂಗ್ಸ್​​ನಲ್ಲಿ 17 ಬೌಂಡ್ರಿ,13 ಸಿಕ್ಸರ್ಸ್​

    ಚಾಂಪಿಯನ್ ಪಟ್ಟಕ್ಕಾಗಿ ಗುಜರಾತ್​​-ಚೆನ್ನೈ ಫೈಟ್​​​

ಫೈನಲ್​​ನಲ್ಲಿ ಸಿಎಸ್​ಕೆ ಎದುರಾಳಿ ಯಾರು? ಈ ಪ್ರಶ್ನೆಗೆ ಆನ್ಸರ್ ಸಿಕ್ಕಿದೆ. ಕ್ವಾಲಿಫಯರ್​​​-2ನಲ್ಲಿ ಮುಂಬೈ ಇಂಡಿಯನ್ಸ್​​ಗೆ ಗುನ್ನ ನೀಡಿದ ಗುಜರಾತ್ ಟೈಟನ್ಸ್​ ಗ್ರ್ಯಾಂಡ್​ ಆಗಿ ಫೈನಲ್ ಪ್ರವೇಶಿಸಿದೆ..ಶುಭ್​​ಗಿಲ್​​​​​ರ ಸೆಂಚುರಿ ಪ್ರತಾಪಕ್ಕೆ ರೋಹಿತ್ ಪಡೆ ಬೆಂದು ಹೋಯ್ತು. ಬನ್ನಿ ಹಾಗಾದ್ರೆ ಹೋಮ್​​ಗ್ರೌಂಡ್​​ನಲ್ಲಿ ಗುಜರಾತ್​​​, ಮುಂಬೈ ಮೇಲೆ ಹೇಗೆ ಸವಾರಿ ಮಾಡಿತು ಅನ್ನೋದನ್ನ ನೋಡೋಣ.

ನಿನ್ನೆ ಅಹ್ಮದಾಬಾದ್​​​ನ ನರೇಂದ್ರಮೋದಿ ಸ್ಟೇಡಿಯಂನಲ್ಲಿ ಅಕ್ಷರಶಃ ರನ್​​ ಹೊಳೇಯೆ ಹರಿಯಿತು. ಮೊದಲು ಹೋಮ್​​​​​​​ಗ್ರೌಂಡ್​​ನಲ್ಲಿ ಗುಜರಾತ್ ಟೈಟನ್ಸ್​ ಹೊಡಿ ಬಡಿ ಆಟವನ್ನೇ ಆಡಿತು. ಸಾಹ ಒಬ್ಬರನ್ನ ಬಿಟ್ರೆ ಬಳಿಕ ನಡೆದಿದ್ದು ಮುಂಬೈ ಬೌಲರ್ಸ್​ಗಳ ಮಾರಣಹೋಮ.

ಶುಭ್​​ಮನ್ ಗಿಲ್​​​, ಸಾಯಿ ಸುದರ್ಶನ್​​​ ಹಾಗೂ ಹಾರ್ದಿಕ್​ ಪಾಂಡ್ಯರ ಸಿಡಿಲಬ್ಬರದ ಬ್ಯಾಟಿಂಗ್​​ ಎಲ್ಲರ ಕಣ್ಣು ಕುಕ್ಕಿಸಿತು.ಎಸ್ಪೆಶಲಿ ಗಿಲ್​​​ರ ಗಿಲ್​​ದಾಂಡಿನಾಟಕ್ಕೆ ಮುಂಬೈ ಬೆಚ್ಚಿ ಬಿತ್ತು.

4 ಪಂದ್ಯದಲ್ಲಿ 3 ಅಮೋಘ ಶತಕ ಬಾರಿಸಿದ `ಪ್ರಿನ್ಸ್​​’

ಅಬ್ಬಬ್ಬಾ ಗಿಲ್​​ರದ್ದು ಅದೇನ್​ ಬ್ಯಾಟಿಂಗ್​​​. ನಿಜಕ್ಕೂ ಚಿಂದಿ. ಆಂಗ್ರಿಯಂಗ್​​ಮ್ಯಾನ್​ ಕೊಟ್ಟ ಬಿಸಿ ಬಿಸಿ ಬೆಚ್ಚನೆಯ ಏಟಿಗೆ ರೋಹಿತ್ ಬಾಯ್ಸ್ ಬೆವತು ಹೋದ್ರು. ತವರಿನಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿದ ಆಂಗ್ರಿಯಂಗ್​ಮ್ಯಾನ್​​​ 60 ಎಸೆಗಳಲ್ಲಿ 129 ಬಾರಿಸಿ ಶೈನ್ ಆದ್ರು.

ಇನ್ನೊಂದೆಡೆ ಘರ್ಜಿಸಿದ ಸಾಯಿ ಸುದರ್ಶನ ಬಿರುಸಿನ 43, ಕ್ಯಾಪ್ಟನ್ ಹಾರ್ದಿಕ್​​​ 28 ರನ್ ಚಚ್ಚಿದ್ರು. ಪರಿಣಾಮ ಒಟ್ಟು 13 ಸಿಕ್ಸರ್​​ಗಳು ಹಾಗೂ 17 ಬೌಂಡ್ರಿ ಸಿಡಿದವು. ಫೈನಲಿ ಗುಜರಾತ್ 20 ಓವರ್​​​ಗಳಲ್ಲಿ​​​​​​​​ ಬೃಹತ್​​ 233 ರನ್ ಕಲೆಹಾಕ್ತು.

ಇನ್ನು ಬಿಗ್ ಟಾರ್ಗೆಟ್ ಬೆನ್ನಟ್ಟಿದ ಮುಂಬೈ 72 ಆಗುವಷ್ಟರಲ್ಲಿ ಟಾಪ್ ಆರ್ಡರ್ ಬ್ಯಾಟ್ಸ್​​​ಮನ್​​ಗಳನ್ನ ಕಳೆದುಕೊಳ್ತು. ಇನ್ನೇನು ಮುಂಬೈ ಕಥೆ ಮುಗೀತೆ ಹೋಯ್ತು ಅನ್ನುವಷ್ಟರಲ್ಲಿ ತಿಲಕ್ ವರ್ಮಾ 43 ಹಾಗೂ ಸೂರ್ಯಕುಮಾರ್​ ಯಾದವ್​​ ಸ್ಪೋಟಕ 61 ರನ್​​ ಬಾರಿಸಿ ಪಂದ್ಯಕ್ಕೆ ಟ್ವಿಸ್ಟ್​ ನೀಡಿದ್ರು.

ಭರವಸೆ ಬ್ಯಾಟ್ಸ್​​ಮನ್​​​ ಸ್ಕೈ ಹಾಗೂ ತಿಲಕ್​ ವರ್ಮಾ ಔಟಾಗಿದ್ದೇ ಬಂತು, ಮುಂಬೈ ಹಠಾತ್ ಕುಸಿತು ಕಾಣ್ತು..ಗುಜರಾತ್​​​​​ ಬೌಲಿಂಗ್ ಚಕ್ರವ್ಯೂಹಕ್ಕೆ ಲಾಕ್ ಆದ ರೋಹಿತ್​​​​ ಪಡೆ 171 ರನ್​ಗೆ ಸರ್ವಪತನ ಕಾಣ್ತು. ಮುಂಬೈ 62 ರನ್​​ಗಳ ಭರ್ಜರಿ ಗೆಲುವು ದಾಖಲಿಸಿತು.

ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನ ಸದೆಬಡಿದ ಗುಜರಾತ್​​​​ ತಂಡ ಸತತ 2ನೇ ಬಾರಿ ಫೈನಲ್​​ಗೆ ಎಂಟ್ರಿಕೊಟ್ಟಿದೆ. ನಾಳೆ ನಡೆಯುವ ಫೈನಲ್ ಮಹಾಸಮರದಲ್ಲಿ ಹಾರ್ದಿಕ್​ ಪಡೆ 4 ಬಾರಿ ಚಾಂಪಿಯನ್​​ ಚೆನ್ನೈ ತಂಡವನ್ನ ಎದುರಿಸಲಿದೆ. ಅಲ್ಲಿಗೆ ಸಂಡೇ ಬ್ಯಾಟಲ್​​ ನಲ್ಲಿ ಕ್ರಿಕೆಟ್ ಪ್ರಿಯರಿಗೆ ಫುಲ್ ಮೀಲ್ಸ್​ ಗ್ಯಾರಂಟಿ..

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

GTvsMI: ಮುಂಬೈಗೆ ಮಣ್ಣು ಮುಕ್ಕಿಸಿದ ಗುಜರಾತ್​! ಹಿಂಗಾದ್ರೆ ಫೈನಲ್​ ಮ್ಯಾಚ್​ ಹೆಂಗೆ?

https://newsfirstlive.com/wp-content/uploads/2023/05/Shubhman-Gill-1.jpg

Load More