ಟ್ರಕ್ ಮತ್ತು ಮಿನಿ ಟೆಂಪೋ ನಡುವೆ ಆಕ್ಸಿಡೆಂಟ್
ಅಹ್ಮದಾಬಾದ್ -ಬಗೋದ್ರಾ ಹೆದ್ದಾರಿಯಲ್ಲಿ ಭೀಕರ ಅಪಘಾತ
ಅಪಘಾತದ ರಭಸಕ್ಕೆ ನಜ್ಜು ಗುಜ್ಜಾದ ಮಿನಿ ಟೆಂಪೋ
ಗುಜರಾತ್: ಟ್ರಕ್ ಮತ್ತು ಮಿನಿ ಟೆಂಪೋ ನಡುವೆ ಅಪಘಾತ ಸಂಭವಿಸಿದ ಘಟನೆ ಅಹ್ಮದಾಬಾದ್ -ಬಗೋದ್ರಾ ಹೆದ್ದಾರಿಯಲ್ಲಿ ನಡೆದಿದೆ. ಈ ಅಪಘಾತದಲ್ಲಿ ಟೆಂಪೋದ ಒಳಗಿದ್ದ 10 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಗಂಭೀರ ಗಾಯಗೊಂಡಿದ್ದಾರೆ.
ಮಾಹಿತಿಯಂತೆಯೇ, ಮಿನಿ ಟೆಂಪೋ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟೆಂಪೋದ ಒಳಗಿದ್ದ 10 ಜನರು ಸಾವನ್ನಪ್ಪಿದ್ದಾರೆ. ಚೋಟಿಲಾ ಮಾತ ದೇವಸ್ಥಾನದಿಂದ ಹಿಂತಿರುಗಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ