newsfirstkannada.com

ಬರೋಬ್ಬರಿ 123 ರನ್​ ಚಚ್ಚಿ ದಾಖಲೆ ಬರೆದ ಶುಭ್ಮನ್​​.. ಮುಂಬೈಗೆ ಗುಜರಾತ್​​ 234 ರನ್​​ ಬಿಗ್​ ಟಾರ್ಗೆಟ್​​

Share :

26-05-2023

  ಗುಜರಾತ್ vs ಮಂಬೈ ಇಂಡಿಯನ್ಸ್​ ಮಧ್ಯೆ ಕ್ವಾಲಿಫೈಯರ್ ಪಂದ್ಯ

  ಎರಡು ತಂಡಗಳಿಗೆ ಇವತ್ತು ಗೆಲುವು ಅನಿವಾರ್ಯ

  60 ಬಾಲ್​ನಲ್ಲಿ 129 ರನ್​ ಚಚ್ಚಿರುವ ಗಿಲ್

ಇಂದು ನರೇಂದ್ರ ಮೋದಿ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​​ ಲೀಗ್​​​​​ ಕ್ವಾಲಿಫೈಯರ್​ 2 ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಗುಜರಾತ್​ ಟೈಟಾನ್ಸ್ ಮುಂಬೈ ಇಂಡಿಯನ್ಸ್​ ತಂಡಕ್ಕೆ ಬೃಹತ್​ ಟಾರ್ಗೆಟ್​ ಕೊಟ್ಟಿದೆ.

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಗುಜರಾತ್​ ಟೈಟಾನ್ಸ್​ ತಂಡದ ಪರ ಶುಭ್ಮನ್​​ ಗಿಲ್​ ಅಬ್ಬರಿಸಿದರು. ಇನ್ನಿಂಗ್ಸ್​​ ಉದ್ಧಕ್ಕೂ ಮುಂಬೈ ಬೌಲರ್​ಗಳ ಬೆವರಿಳಿಸಿದ ಶುಭ್ಮನ್​​ ಬರೋಬ್ಬರಿ 215ಕ್ಕೂ ಹೆಚ್ಚು ಸ್ಟ್ರೈಕ್​ ರೇಟ್​ನೊಂದಿಗೆ ಬ್ಯಾಟ್​ ಬೀಸಿದ್ರು. ಕೇವಲ 60 ಬಾಲ್​​ಗಳಲ್ಲಿ 10 ಸಿಕ್ಸರ್​​, 7 ಫೋರ್​ಗಳ ಸಮೇತ 129 ರನ್​ ಸಿಡಿಸಿದರು.

ಸಾಯಿ ಸುದರ್ಶನ್​​ ಕೇವಲ 31 ಎಸೆತಗಳಲ್ಲಿ 1 ಸಿಕ್ಸರ್​​, 5 ಫೋರ್​ ಸಮೇತ 43 ರನ್​ ಸಿಡಿಸಿ ರಿಟೈರ್ಡ್​ ಆದರು. ಹಾಗೆಯೇ ಹಾರ್ದಿಕ್​ ಪಾಂಡ್ಯ ಕೇವಲ 13 ಬಾಲ್​ನಲ್ಲಿ 2 ಸಿಕ್ಸರ್​​, 2 ಫೋರ್​ ಜತೆಗೆ 28 ರನ್​ ಚಚ್ಚಿದ್ರು. ಇದರ ಪರಿಣಾಮ ಗುಜರಾತ್​ ಟೈಟಾನ್ಸ್​​ 3 ವಿಕೆಟ್​ ನಷ್ಟಕ್ಕೆ ನಿಗದಿತ 20 ಓವರ್​ಗಳಲ್ಲಿ 233 ರನ್​ ಕಲೆ ಹಾಕಿದೆ. ಈ ಮೂಲಕ 234 ರನ್​​ ಬಿಗ್​ ಟಾರ್ಗೆಟ್​ ನೀಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಬರೋಬ್ಬರಿ 123 ರನ್​ ಚಚ್ಚಿ ದಾಖಲೆ ಬರೆದ ಶುಭ್ಮನ್​​.. ಮುಂಬೈಗೆ ಗುಜರಾತ್​​ 234 ರನ್​​ ಬಿಗ್​ ಟಾರ್ಗೆಟ್​​

https://newsfirstlive.com/wp-content/uploads/2023/05/Shubhman-Gill.jpg

Load More