newsfirstkannada.com

ಗಿಲ್​ ಸಖತ್​​ ಆಟ! ಕೊಹ್ಲಿ ಬರೆದ ಈ IPL ದಾಖಲೆಯನ್ನ ಉಡೀಸ್​​ ಮಾಡಿದ್ರಾ ಶುಭ್​ಮನ್​ ಗಿಲ್​?

Share :

27-05-2023

  ಶುಭಮನ್​​ ಗಿಲ್​ ಅಬ್ಬರ ಬ್ಯಾಟಿಂಗ್

  ರಾಟ್​ ಕೊಹ್ಲಿ 2016ರಲ್ಲಿ 4 ಶತಕ ಬಾರಿಸಿದ್ದಾರೆ

  ಶುಭ್​ಮನ್​ ಗಿಲ್​ 60 ಎಸೆತಕ್ಕೆ 129 ರನ್​ ಬಾರಿಸಿದ್ದಾರೆ

ಗುಜರಾತ್​​ ತಂಡ ಮುಂಬೈ ರೋಹಿತ್​ ಪಡೆಯನ್ನ ಸೋಲಿಸಿದೆ. ಆ ಮೂಲಕ ಫೈನಲ್​ ಪ್ರವೇಶಿಸಿದೆ. ಅದರಲ್ಲೂ ಶುಭಮನ್​​ ಗಿಲ್​ ಅಬ್ಬರ ಬ್ಯಾಟಿಂಗ್​​ ಎಲ್ಲರನ್ನು ಕಣ್ಣು ಕಟ್ಟುವಂತೆ ಮಾಡಿದೆ. 129 ರನ್​ ಬಾರಿಸುವ ಮೂಲಕ ಶುಭ್​ಮನ್​ ಗಿಲ್​ ದಾಖಲೆಯೊಂದನ್ನ ಬರೆದಿದ್ದಾರೆ. ಅದೇನು ಗೊತ್ತಾ?

ಶುಭ್​ಮನ್​ ಗಿಲ್​ 3 ಶತಕ ಸಿಡಿಸಿದ ಮೂರನೇ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. 23ನೇ ವಯಸ್ಸಿನಲ್ಲಿ ಎಲ್ಲರ ಗಮನ ತಮ್ಮತ್ತ ಕೇಂದ್ರೀಕರಿಸುವಂತೆ ಮಾಡಿದ್ದಾರೆ. ಅಂದಹಾಗೆಯೇ ಅತಿ ಹೆಚ್ಚು ಶತಕ ಬಾರಿಸಿದ ಸಾಲಿನಲ್ಲಿ ಕೊಹ್ಲಿ ಇದ್ದಾರೆ. ವಿರಾಟ್​ ಕೊಹ್ಲಿ 2016ರಲ್ಲಿ 4 ಶತಕ ಬಾರಿಸಿದ್ದಾರೆ. ಜೋಸ್​​​ ಬಟ್ಲರ್​​​ 2022ರಲ್ಲಿ ನಾಲ್ಕು ಶತಕ ಬಾರಿಸಿದ್ದಾರೆ. ಅಂತೆಯೇ ಈ ಸಾರಿ 3 ಬಾರಿ ಶತಕ ಸಿಡಿಸುವ ಮೂಲಕ ಅತಿ ಹೆಚ್ಚು ಶತಕ ಬಾರಿಸಿದವರಲ್ಲಿ ಗಿಲ್​ ಮೊದಲಿಗರಾಗಿದ್ದಾರೆ.

. 10 ಸಿಕ್ಸ್​ ಮತ್ತು 7 ಫೋರ್​​ ಬಾರಿಸುವ ಮೂಲಕ ಪಂದ್ಯ ಶೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಂದಹಾಗೆಯೇ ನಾಳೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡದೊಂದಿದೆ ಗುಜರಾತ್​​ ಟೈಟನ್ಸ್​ ಪೈಪೋಟಿ ನಡೆಸಲಿದೆ. ಕ್ರಿಕೆಟ್​ ಪ್ರಿಯರಂತೂ ಈ ಪಂದ್ಯ ಕಾಣಲು ಕಾತುರರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಿಲ್​ ಸಖತ್​​ ಆಟ! ಕೊಹ್ಲಿ ಬರೆದ ಈ IPL ದಾಖಲೆಯನ್ನ ಉಡೀಸ್​​ ಮಾಡಿದ್ರಾ ಶುಭ್​ಮನ್​ ಗಿಲ್​?

https://newsfirstlive.com/wp-content/uploads/2023/05/Shubhman-Gill-2.jpg

Load More