ಅಮೆರಿಕದ ಎಲ್ಲಾ ಶತ್ರುಗಳು ಸಮಾಲೋಚನೆ ನಡೆಸುತ್ತಿದ್ದಾರೆ
ಅವರೆಲ್ಲರೂ ಯುದ್ಧಕ್ಕೆಂದು ಒಂದಾಗುವ ದಿನ ಹತ್ತಿರ ಬರಬಹುದು
ಉತ್ತರ ಕೊರಿಯಾಗೆ ಅಮೆರಿಕವನ್ನು ಹೊಡೆದುರುಳಿಸುವ ಸಾಮರ್ಥ್ಯವಿದೆ
‘‘ಒಂದು ದಿನ ಅಮೆರಿಕ ಹಿಂದಿನ ವಿಷಯವನ್ನು ಮತ್ತು ಸೋವಿಯತ್ ಸಮಾಜವಾದಿ ಗಣರಾಜ್ಯಗಳ ಒಕ್ಕೂಟದಂತೆ ಕುಸಿತಕ್ಕೊಳಗಾಗುತ್ತದೆ’’ ಎಂದು ಹಮಾಸ್ನ ಹಿರಿಯ ಅಧಿಕಾರಿ ಅಲಿ ಬರಾಕಾ ಎಚ್ಚರಿಕೆ ನೀಡಿದ್ದಾರೆ.
ಜೆರುಸೆಲೆಮ್ ಈ ಬಗ್ಗೆ ವರದಿ ಮಾಡಿದ್ದು, ಅಲಿ ಬರಾಕಾ ನವೆಂಬರ್ 2 ರಂದು ಲೆಬನಾನಿನ ಯೂಟ್ಯೂಬ್ ಚಾನಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
‘‘ಅಮೆರಿಕವನ್ನು ಬ್ರಿಟನ್ ಮತ್ತು ಗ್ಲೋಬಲ್ ಪ್ರೀಮಸೊನ್ರಿ ಸ್ಥಾಪಿಸಿದೆ. ಇದು ಸೋವಿಯತ್ ಸಮಾಜವಾದಿ ಗಣರಾಜ್ಯಗಳ ಒಕ್ಕೂಟದಂತೆ ಕುಸಿತಕ್ಕೆ ಒಳಗಾಗುತ್ತದೆ’’ ಎಂದು ಅಲಿ ಬರಾಕಾ ಸಂದರ್ಶನದಲ್ಲಿ ಪ್ರಸ್ಥಾಪಿಸಿದ ವಿಚಾರವನ್ನು ಜೆರುಸೆಲಮ್ ಪೋಸ್ಟ್ ಹಂಚಿಕೊಂಡಿದೆ.
‘‘ಈ ಪ್ರದೇಶದಲ್ಲಿ ಅಮೆರಿಕದ ಎಲ್ಲಾ ಶತ್ರುಗಳು ಸಮಾಲೋಚನೆ ನಡೆಸುತ್ತಿದ್ದಾರೆ ಮತ್ತು ಒಟ್ಟಾಗುತ್ತಿದ್ದಾರೆ. ಅವರೆಲ್ಲರೂ ಯುದ್ಧಕ್ಕೆಂದು ಒಂದಾಗುವ ದಿನ ಹತ್ತಿರ ಬರಬಹುದು. ಅಮೆರಿಕವನ್ನು ಹಳೆಯ ಕಾಲಕ್ಕೆ ಹಿಂತಿರುಗಿಸಬಹುದು’’ ಎಂದು ಅಲಿ ಬರಾಕಾ ಹೇಳಿದ್ದಾರೆ.
‘‘ಅಮೆರಿಕ ಶಕ್ತಿಯುತವಾಗಿ ಉಳಿಯುವುದಿಲ್ಲ. ಉತ್ತರ ಕೊರಿಯಾಗೆ ಅಮೆರಿಕವನ್ನು ಹೊಡೆದುರುಳಿಸುವ ಸಾಮರ್ಥ್ಯವಿದೆ’’ ಎಂದು ಹೇಳಿದ್ದಾರೆ.
ಬಳಿಕ ಅಲಿ ಬರಾಕಾ, ‘‘ನಮಗೆ ತಿಳಿದಿರುವಂತೆ, ಉತ್ತರ ಕೊರಿಯಾದ ನಾಯಕ ಬುಹುಶಃ ಅಮೆರಿಕವನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿರುವ ಏಕೈಕ ವ್ಯಕ್ತಿ . ಈ ದೇಶ ಮಧ್ಯ ಪ್ರವೇಶಿಸುವ ದಿನ ಬರಬಹುದು’’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ