17ನೇ ದಿನದತ್ತ ಕಾಲಿಡುತ್ತಿದೆ ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ
ಸಾವಿರಾರು ಜನರು ಅತ್ತರು, ಸತ್ತರು ನಿಲ್ಲುತ್ತಿಲ್ಲ ಯುದ್ಧ
ಪುಟ್ಟ ಕಂದಮ್ಮಗಳನ್ನು ಜೀವಿಸಲು ಬಿಡುತ್ತಿಲ್ಲ ಕಡು ಪಾಪಿಗಳು
ಇಸ್ರೇಲ್ ಮತ್ತು ಹಮಾಸ್ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ. 5 ಸಾವಿರಕ್ಕೂ ಅಧಿಕ ಅಮಾಯಕರು ಸಾವನ್ನಪ್ಪಿದರು ರಾಕ್ಷಸ ಕೃತ್ಯಗಳು ಆಗೊಂದು, ಈಗೊಂದು ಬಯಲಿಗೆ ಬರುತ್ತಲೇ ಇವೆ. ಅದರಂತೆಯೇ ಹಮಾಸ್ ಭಯೋತ್ಪಾದಕರ ಭೀಬತ್ಸ್ಯ ಕೃತ್ಯವೊಂದು ಮುನ್ನೆಲೆಗೆ ಬಂದಿದ್ದು, ಗರ್ಭಿಣಿ ಮಹಿಳೆಯೊಬ್ಬರ ಹೊಟ್ಟೆ ಸೀಳಿ ಮಗುವಿನ ಶಿರಚ್ಛೇದ ಮಾಡಿ ಕೊಂದಿದ್ದಾರೆ.
ಐಡಿಎಫ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಎಕ್ಸ್ ಮಾತ್ರ ತನ್ನ ಮಾರ್ಗಸೂಚಿಗಳ ಅನ್ವಯ ಫೋಟೋವನ್ನು ಹಂಚಿಕೊಳ್ಳುವುದಿಲ್ಲ ಎಂದು ಹೇಳಿದೆ.
ಇಸ್ರೇಲ್ ಮತ್ತು ಪಾಲೆಸ್ತೀನ್ ನಡುವಿನ ಯುದ್ಧ 17ನೇ ದಿನದತ್ತ ಕಾಲಿಡುತ್ತಿದೆ. ಅತ್ತ ಕಾಲು ಕೆರೆದು ಜಗಳಕ್ಕೆ ಇಳಿದ ಹಮಾಸ್ ಉಗ್ರರ ಹುಟ್ಟಡಗಿಸಿದೆ ಇಸ್ರೇಲ್. ಗಾಜಾಪಟ್ಟಿಯ ಮೇಲೆ ದಾಳಿ ಮಾಡಿ ಛಿದ್ರಛಿದ್ರ ಮಾಡಿದೆ. ಹೀಗಿದ್ದರು ಹಮಾಸ್ ಉಗ್ರರು ತಮ್ಮ ಉಗ್ರತ್ವವನ್ನು ಮಾತ್ರ ನಿಲ್ಲಿಸಿಲ್ಲ.
ಇದನ್ನೂ ಓದಿ: ಮೊದಲ ಅಗ್ನಿವೀರ್ ಹುತಾತ್ಮ.. ಸೈನಿಕನ ಕುಟುಂಬಕ್ಕೆ ಸಿಗೋ ಪರಿಹಾರದ ಹಣ ಎಷ್ಟು?
— Israel Defense Forces (@IDF) October 23, 2023
ಇಸ್ರೇಲ್ ರಕ್ಷಣಾ ಪಡೆ ಹಮಾಸ್ ಉಗ್ರರ ನೀಚ ಕೃತ್ಯದ ಬಗ್ಗೆ ವರದಿ ಮಾಡಿದ್ದು, ಗರ್ಭಿಣಿ ಇಸ್ರೇಲ್ನ ಮಹಿಳೆಯ ಮೇಲೆ ಹಮಾಸ್ ಉಗ್ರರು ಕೊಂದ ಬಗ್ಗೆ ತಿಳಿಸಿದೆ. ತುಂಬು ಗರ್ಭಿಣಿಯ ಹೊಟ್ಟೆ ಸೀಳಿ ಹೆಣ್ಣು ಮಗುವನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಹೇಳಿದೆ.
ಒಟ್ಟಿನಲ್ಲಿ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ಮಾತ್ರ ನಿಲ್ಲುತ್ತಿಲ್ಲ. ಈಗಾಗಲೇ ಸಾಕಷ್ಟು ಅಮಾಯಕರು, ಪುಟ್ಟ ಕಂದಮ್ಮಗಳು ಈ ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ