newsfirstkannada.com

ಈ ರೀತಿ ವರ್ತನೆ ನಿಲ್ಲಿಸಿ.. ಆಸ್ಟ್ರೇಲಿಯಾ ಆಟಗಾರರಿಗೆ ಬೆದರಿಕೆ ಹಾಕಿದ್ದವರ ವಿರುದ್ಧ ಭಜ್ಜಿ ಆಕ್ರೋಶ

Share :

21-11-2023

    ವಿಶ್ವಕಪ್​ ಫೈನಲ್​​ನಲ್ಲಿ ಟೀಂ ಇಂಡಿಯಾದ ವಿರುದ್ಧ ಗೆದ್ದ ಆಸ್ಟ್ರೇಲಿಯಾ

    ಭಾರತದ ವಿರುದ್ಧ ಗೆದ್ದ ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಬೆದರಿಕೆ!

    ಬೆದರಿಕೆ ಹಾಕಿದ್ದ ಕಿಡಿಗೇಡಿಗಳ ವಿರುದ್ಧ ಹರ್ಭಜನ್​ ಸಿಂಗ್​​​ ಆಕ್ರೋಶ

ಇತ್ತೀಚೆಗೆ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್​​ ಫೈನಲ್​​ ಪಂದ್ಯದಲ್ಲಿ ಟೀಂ ಇಂಡಿಯಾದ ವಿರುದ್ಧ ಗೆದ್ದ ಆಸ್ಟ್ರೇಲಿಯಾ ತಂಡವು 6ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಹೀಗಾಗಿ ಟೀಂ ಇಂಡಿಯಾದ ವಿರುದ್ಧ ಗೆದ್ದ ಆಸ್ಟ್ರೇಲಿಯಾ ತಂಡದ ಆಟಗಾರರ ಫ್ಯಾಮಿಲಿ ಬಗ್ಗೆ ಕೆಲವು ಕಿಡಿಗೇಡಿಗಳು ಕೆಟ್ಟದಾಗಿ ಕಾಮೆಂಟ್​ ಮಾಡಿದ್ದರು. ಅದರಲ್ಲೂ ಟ್ರಾವಿಸ್​​ ಹೆಡ್ ಹೆಂಡತಿ, ಮಗಳಿಗೆ ಅತ್ಯಾಚಾರ ಬೆದರಿಕೆ ಕೂಡ ಹಾಕಲಾಗಿತ್ತು. ಕಿಡಿಗೇಡಿಗಳ ಈ ನಡೆಯನ್ನು ಟೀಂ ಇಂಡಿಯಾದ ಮಾಜಿ ಕ್ರಿಕೆಟರ್​​ ದಿಗ್ಗಜ ಹರ್ಭಜನ್​ ಸಿಂಗ್​​ ಖಂಡಿಸಿದ್ದಾರೆ.

ಭಜ್ಜಿ ಹೇಳಿದ್ದೇನು..?

ಈ ಸಂಬಂಧ ಟ್ವೀಟ್​ ಮಾಡಿರೋ ಹರ್ಭಜನ್​ ಸಿಂಗ್​​, ಭಾರತದ ವಿರುದ್ಧ ಗೆದ್ದ ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಬೆದರಿಕೆಗಳು ಬಂದಿವೆ. ಇವರ ಕುಟುಂಬ ಸದಸ್ಯರನ್ನು ಟ್ರೋಲ್ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಈ ನಡೆಯೂ ಸಂಪೂರ್ಣ ಖಂಡನೀಯ. ನಾವು ಉತ್ತಮವಾಗಿ ಆಡಿದ್ದೇವೆ, ಆದರೆ ಆಸ್ಟ್ರೇಲಿಯಾ ತಂಡದ ಫೈನಲ್‌ನಲ್ಲಿ ಸೋತಿದ್ದೇವೆ, ಅಷ್ಟೇ ಎಂದರು.

ನಮ್ಮ ವಿರುದ್ಧ ಗೆದ್ದ ಮಾತ್ರಕ್ಕೆ ಆಟಗಾರರ ಕುಟುಂಬಗಳನ್ನು ಟ್ರೋಲ್ ಮಾಡುವುದು ಏಕೆ? ಕೂಡಲೇ ಈ ವರ್ತನೆಯನ್ನು ನಿಲ್ಲಿಸಿ. ವಿವೇಕ ಮತ್ತು ಘನತೆಯಿಂದ ವರ್ತಿಸಿ ಎಂದು ಹರ್ಭಜನ್​ ಕಿಡಿಕಾರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ರೀತಿ ವರ್ತನೆ ನಿಲ್ಲಿಸಿ.. ಆಸ್ಟ್ರೇಲಿಯಾ ಆಟಗಾರರಿಗೆ ಬೆದರಿಕೆ ಹಾಕಿದ್ದವರ ವಿರುದ್ಧ ಭಜ್ಜಿ ಆಕ್ರೋಶ

https://newsfirstlive.com/wp-content/uploads/2023/11/Harbhajan-Singh.jpg

Load More