newsfirstkannada.com

ಮೋಸ್ಟ್ ವಾಂಟೆಡ್‌ ಹರ್​​ದೀಪ್ ಸಿಂಗ್ ಹತ್ಯೆ; ಅಪರಿಚಿತರ ಗುಂಡೇಟಿಗೆ ಬಲಿಯಾದ ಖಲಿಸ್ತಾನಿ ನಾಯಕ –

Share :

19-06-2023

    ವಿದೇಶದಲ್ಲಿ NIA ಬೇಕಾದ ಹರ್​​ದೀಪ್ ಸಿಂಗ್ ನಿಜ್ಜರ್ ಹತ್ಯೆ

    ಕೆನಡಾದಲ್ಲಿ ಪ್ರತೇಕ ಖಲಿಸ್ತಾನಿ ನಾಯಕನನ್ನು ಗುಂಡಿಕ್ಕಿ ಕೊಲೆ

    ಒಂದೇ ತಿಂಗಳಲ್ಲಿ ಮೂವರು ಪ್ರತೇಕ ಖಲಿಸ್ತಾನಿ ನಾಯಕರ ಹತ್ಯೆ

ಪ್ರತೇಕ ಖಲಿಸ್ತಾನಿ ನಾಯಕ ಹರ್​​ದೀಪ್ ಸಿಂಗ್ ನಿಜ್ಜರ್​ನನ್ನು ಹತ್ಯೆ ಮಾಡಲಾಗಿದೆ. ಕೆನಡಾದಲ್ಲಿ ಅಪರಿಚಿತರಿಂದ ಹರ್​​ದೀಪ್ ಸಿಂಗ್ ನಿಜ್ಜರ್ ಕೊಲೆಯಾಗಿದ್ದಾರೆ.

ಹರ್​​ದೀಪ್ ಸಿಂಗ್ ಮೋಸ್ಟ್ ವಾಂಟೆಡ್‌ ಪ್ರತೇಕತಾವಾದಿಯಾಗಿದ್ದು, ನ್ಯಾಷನಲ್​ ಇನ್​ವೆಸ್ಟಿಗೇಷನ್​ ಏಜೆನ್ಸಿ ಮತ್ತು ಪಂಜಾಬ್ ರಾಜ್ಯದ ಪೊಲೀಸರು ಈತನಿಗಾಗಿ ಹುಡುಕಾಡುತ್ತಿದ್ದರು.

ಹರ್​​ದೀಪ್ ಸಿಂಗ್ ನಿಜ್ಜರ್ ಭಾರತದ ವಿರುದ್ದ ಕೆನಡಾದಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡುತ್ತಿದ್ದರು. ಆದರೆ ಅಪರಿಚಿತರ ಗುಂಡಿಗೆ ಹರ್​​ದೀಪ್ ಕೆನಡಾದ ಗುರುದ್ವಾರದ ಬಳಿ ಬಲಿಯಾಗಿದ್ದಾರೆ.

ಕಳೆದ ವರ್ಷದಿಂದಲೇ ಹರ್​​ದೀಪ್​ನನ್ನು ಹುಡುಕಾಡುತ್ತಿದ್ದರು. NIA ಈತನ ಬಗ್ಗೆ ಮಾಹಿತಿ‌ ನೀಡಿದವರಿಗೆ ಹತ್ತು ಲಕ್ಷ ರೂಪಾಯಿ ಬಹುಮಾನ‌‌ ಘೋಷಿಸಿತ್ತು. ಆದರೆ ಇಬ್ಬರು ಅಪರಿಚಿತರಿಂದ ಹರ್​​ದೀಪ್ ಸಿಂಗ್ ನಿಜ್ಜರ್ ಹತ್ಯೆಯಾಗಿದೆ. ಹಂತಕರು ಕಾರಿನಲ್ಲೇ ಹರ್​​ದೀಪ್ ಸಿಂಗ್ ನಿಜ್ಜರ್​ನನ್ನು ಹತ್ಯೆಗೈದಿದ್ದಾರೆ.

ಒಂದೇ ತಿಂಗಳು 3 ಸಾವು

ಒಂದೇ ತಿಂಗಳಲ್ಲಿ ಮೂವರು ಖಲಿಸ್ತಾನಿ ಪ್ರತೇಕತಾವಾದಿಗಳು ಸಾವನ್ನಪ್ಪಿದ್ದಾರೆ.  ಪಾಕಿಸ್ತಾನದಲ್ಲಿ ಖಲಿಸ್ತಾನಿ ನಾಯಕ ಪರಂಜೀತ್ ಪನ್ವರ್ ಹತ್ಯೆ ಮಾಡಲಾಗಿತ್ತು. ಇಂಗ್ಲೆಂಡ್​‌ ನ ಆಸ್ಪತ್ರೆಯಲ್ಲಿ ಅವತಾರ್ ಸಿಂಗ್ ಖಾಂಡಾ ಸಾವನ್ನಪ್ಪಿದರು. ಈಗ ಹರ್​​ದೀಪ್ ಸಿಂಗ್ ನಿಜ್ಜರನ್ನು ಹತ್ಯೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋಸ್ಟ್ ವಾಂಟೆಡ್‌ ಹರ್​​ದೀಪ್ ಸಿಂಗ್ ಹತ್ಯೆ; ಅಪರಿಚಿತರ ಗುಂಡೇಟಿಗೆ ಬಲಿಯಾದ ಖಲಿಸ್ತಾನಿ ನಾಯಕ –

https://newsfirstlive.com/wp-content/uploads/2023/06/hardeep-singh-nijjar.jpg

Load More