newsfirstkannada.com

ಪಾಂಡ್ಯ ಹೊಸ ಪ್ರೇಮ ಪುರಾಣ! I Love you ಎಂದು ಓಪನ್ ಪ್ರಪೋಸ್​..!

Share :

Published September 2, 2024 at 1:42pm

    ಹಾರ್ದಿಕ್​​​ಗೆ ಮನಸೋತ ಬಿಟೌನ್​​​ ಚೆಂದುಳ್ಳ ಚೆಲುವೆ

    ಇಶಿತಾ ರಾಜ್​ಗೆ ಸ್ಟಾರ್​ ಆಲ್​ರೌಂಡರ್ ಮೇಲೆ ಕ್ರಶ್​​​​​

    ಬಾಲಿವುಡ್ ಸ್ಟಾರ್ ನಟಿಯರ ಜೊತೆ ಪಾಂಡ್ಯ ಹೆಸರು ತಳುಕು

ನೀವು ನೋಡ್ತಿರೋ ಈ ಸೌಂದರ್ಯ ರಾಣಿಗೆ ಟೀಮ್ ಇಂಡಿಯಾದ ಸ್ಟಾರ್​ ಕ್ರಿಕೆಟರ್ ಮೇಲೆ ಲವ್​​​ ಆಗಿದೆ. ಈಕೆಗೆ ಕುಂತ್ರೂ ನಿಂತ್ರೂ ಆತನದ್ದೇ ಚಿಂತೆ, ಆತನದ್ದೇ ಧ್ಯಾನ. ಮನಸ್ಸೆಂಬ ದೇಗುಲದಲ್ಲಿ ಆತನೇ ಸರ್ವಸ್ವ ಆಗಿದ್ದಾನೆ. ಅಂದಹಾಗೇ ಈ ಬ್ಯೂಟಿಯ ದಿಲ್ ಗೆದ್ದ ಆ ಇಂಡಿಯನ್​​ ಕ್ರಿಕೆಟರ್​ ಯಾರು? ಆ ಕುರಿತ ಇಂಟ್ರಸ್ಟಿಂಗ್ ಕಹಾನಿ ಇಲ್ಲಿದೆ.

ಹಾರ್ದಿಕ್​ ಪಾಂಡ್ ನತಾಶಾ ಸ್ಟ್ಯಾಂಕೋವಿಕ್​​ಗೆ ವಿಚ್ಛೇದನ ನೀಡಿ ತಿಂಗಳುಗಳೇ ಉರುಳಿದಿದೆ. ಮಾಜಿ ಪತ್ನಿ ಜೊತೆ ಕಳೆದುಕೊಂಡ ಬೆನ್ನಲ್ಲೆ ಪಾಂಡ್ಯ ಹೆಸರು ಹಲವು ಬೆಡಗಿಯರ ಜೊತೆ ತಳಕು ಹಾಕಿಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಕಳೆದ ಒಂದು ತಿಂಗಳಿಂದ ಡೇಟಿಂಗ್ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಇದೀಗ ಒಂಟಿಯಾಗಿ ಜೀವನ ಸಾಗಿಸ್ತಿರೋ ಸ್ಟಾರ್ ​​​ಆಲ್​ರೌಂಡರ್​​​​ಗೆ ಬಾಲಿವುಡ್​ ನಟಿಯೊಬ್ಬಳು ಕ್ಲೀನ್​ಬೋಲ್ಡ್​ ಆಗಿದ್ದಾರೆ.

ಇದನ್ನೂ ಓದಿ:ನಾನು DG ಅಲ್ಲ, ಆದರೆ.. ದರ್ಶನ್ ಬಗ್ಗೆ ಮತ್ತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್..!

‘ಐ ಲವ್​​ ಯು’ ಹಾರ್ದಿಕ್ ಎಂದ ಬಾಲಿವುಡ್​ ಬೆಡಗಿ
ಕೌನ್​​​​ ನಚಿದಿ. ಬಾಲಿವುಡ್ ಅಂಗಳದಲ್ಲಿ ಸಖತ್ ಸದ್ದು ಮಾಡಿದ ಹಾಡಿದು. ಮನಗಿಲ್ಲಿ ಈ ಹಾಡು ಮ್ಯಾಟರ್ ಅಲ್ಲ. ಹಾಡಿನೊಂದಿಗೆ ಬೋಲ್ಡ್​​​ ಲುಕ್​ನಲ್ಲಿ ಸ್ಟೆಪ್ಸ್ ಹಾಕ್ತಿರೋ ಚೆಂದುಳ್ಳಿ ಚೆಲುವೆ ಮ್ಯಾಟರ್​​​​. ಪಡ್ಡೆಹುಡುಗರ ಹಾರ್ಟ್​ ಶೇಕ್ ಆಗುವಂತೆ ಡ್ಯಾನ್ಸ್ ಮಾಡ್ತಿರೋ ಈಕೆಯ ಹೆಸರು ಇಶಿತಾ ರಾಜ್​ ಅಂತ.

ಅದ್ಭುತ ನಟನೆಯಿಂದ ಬಿಟೌನ್​​ನಲ್ಲಿ ಛಾಪು ಮೂಡಿಸಿರೋ ಇಶಿತಾ ರಾಜ್ ಲವ್​​ನಲ್ಲಿ ಬಿದ್ದಿದ್ದಾರೆ. ಅಂದಹಾಗೇ ಈ ಸೌಂದರ್ಯ ರೂಪವಂತೆಯ ಹೃದಯ ಗೆದ್ದಿದ್ದು ಮತ್ಯಾರು ಅಲ್ಲ. ಟೀಮ್ ಇಂಡಿಯಾ ಸ್ಟಾರ್​​ ಆಲ್​ರೌಂಡರ್ ಹಾರ್ದಿಕ್​​ ಪಾಂಡ್ಯ. ವಿಶ್ವಕ್ರಿಕೆಟ್​ನಲ್ಲಿ ಸೆನ್ಷೆಷನ್ ಸೃಷ್ಟಿಸಿರೋ ಪಾಂಡ್ಯ ಮೇಲೆ ಬಾಲಿವುಡ್​​ ನಟಿಗೆ ಫುಲ್​ ಪ್ಯಾರ್​ಗೆ ಆಗ್ಬಿಟೈತೆ.

ಇದನ್ನೂ ಓದಿ:20 ಸಿಕ್ಸರ್ 241 ಜೊತೆಯಾಟ.. ಆರ್​ಸಿಬಿಯ ಅನುಜ್ ರಾವತ್ ವಿಧ್ವಂಸಕಾರಿ ಬ್ಯಾಟಿಂಗ್​​..!

ಅವನು (ಹಾರ್ದಿಕ್​​​​ ಪಾಂಡ್) ಶ್ರೇಷ್ಠ ಕ್ರಿಕೆಟಿಗ ಹಾಗೂ ಆಲ್​ರೌಂಡರ್​​​​. ಅವರನ್ನ ಫಾಲೋ ಮಾಡುತ್ತೇನೆ. ಕ್ರಿಕೆಟ್ ನೋಡುವ ಅಭ್ಯಾಸವಿದೆ. ಬ್ಯಾಟಿಂಗ್​​ ಮಾಡುವುದನ್ನ ಸಖತ್ ಎಂಜಾಯ್​ ಮಾಡ್ತೇನೆ. ಅವರಂದ್ರೆ ನನಗೆ ತುಂಬಾ ಇಷ್ಟ. ನಾನು ಅವರನ್ನ ಪ್ರೀತಿಸುತ್ತೇನೆ ಹಾಗೂ ನನ್ನ ನೆಚ್ಚಿನ ಕ್ರಿಕೆಟರ್​ ಕೂಡ ಹೌದು. ಹಾರ್ದಿಕ್​​​​ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ರೆ, ನಾವು ಎದುರಾಳಿ ತಂಡವನ್ನ ಸೋಲಿಸಬಹುದು-ಇಶಿತಾ ರಾಜ್, ಬಾಲಿವುಡ್​ ನಟಿ

ಹಲ್​​​​​​​​​​ಚಲ್​ ಎಬ್ಬಿಸಿದ ಇಶಿತಾ ಓಪನ್​ ಪ್ರಪೋಸ್​
ಹಾರ್ದಿಕ್​​​​​​​​​ ರನ್ನ ನಾನು ಇಷ್ಟಪಡ್ತೇನೆ ಎಂದ ಬೆನ್ನಲ್ಲೆ ಇಶಿತಾ ರಾಜ್​ ಓಪನ್​ ಆಫರ್ ಹಲ್​ಚಲ್ ಎಬ್ಬಿಸಿದೆ. ಒಂಟಿಯಾಗಿದ್ದ ಪಾಂಡ್ಯ, ಇಶಿತಾ ರಾಜ್ ಜೊತೆ​​​​​​ ಜಂಟಿಯಾಗ್ತಾರೆ ಅನ್ನೋ ರೂಮರ್ಸ್​ ಹಬ್ಬಿದೆ. ಬಾಲಿವುಡ್ ನಟಿಯಾಗಿರೋ ಇಶಿತಾ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಪೈಕಿ​ ವೈಲ್ಡ್​​ ಪಂಜಾಬ್ ಚಿತ್ರ ದೊಡ್ಡ ಸಕ್ಸಸ್ ಕಂಡಿತ್ತು. ಕಣ್ಣಲ್ಲೆ ಕೊಲ್ಲುವ ಇತಿಶಾ ಇನ್​ಸ್ಟಾಗ್ರಾಮ್​​ನಲ್ಲಿ 2 ಮಿಲಿಯನ್​​​ ಫಾಲೋವರ್ಸ್​ ಹೊಂದಿದ್ದು, ಹಂಚಿಕೊಳ್ಳುವ ರೀಲ್ಸ್​​ ಲಕ್ಷಗಟ್ಟಲ್ಲೆ ವೀವ್ಸ್​ ಹಾಗೂ ಲೈಕ್ಸ್​ ಪಡೆದುಕೊಳ್ಳುತ್ತೆ.

ಇದನ್ನೂ ಓದಿ:ದ್ರಾವಿಡ್ ಪುತ್ರ ಅಂಡರ್​​-19 ತಂಡಕ್ಕೆ ಆಯ್ಕೆ; ಆದರೆ ಸಮಿತ್​ಗೆ ವಿಶ್ವಕಪ್ ಆಡಲು ಸಾಧ್ಯವಾಗುವುದಿಲ್ಲ..

ಬ್ರಿಟಿಷ್​ ಬ್ಯೂಟಿ ಜಾಸ್ಮಿನ್​​ ಜೊತೆ ಪಾಂಡ್ಯ ಹೆಸರು ತಳುಕು
ಬರೀ ಇತಿಶಾ ರಾಜ್​​​ ಅಷ್ಟೇ ಅಲ್ಲ. ಸರ್ಬಿಯಾ ಸ್ಟಾರ್ ನತಾಶಗೆ ಡಿವೋರ್ಸ್​ ಬೆನ್ನಲ್ಲೇ ಗ್ರೀಸ್ ನಟಿ ಜಾಸ್ಮಿನ್ ವಾಲಿಯಾ ಜೊತೆಗಿನ ಡೇಟಿಂಗ್ ಸುದ್ದಿ ಬಿರುಗಾಳಿ ಎಬ್ಬಿಸಿತ್ತು. ಇಬ್ಬರು ಇತ್ತೀಚೆಗಷ್ಟೇ ಗ್ರೀಸ್ ಟ್ರಿಪ್​ ಪೋಟೋಗಳನ್ನ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ರು. ಅಲ್ಲದೇ ನಟಿ ಅನನ್ಯಾ ಪಾಂಡೆ ಹಾಗೂ ಪ್ರಾಚಿ ಸೋಲಂಕಿ ಜೊತೆಗೂ ಹಾರ್ದಿಕ್ ಡೇಟಿಂಗ್​ ನಡೆಸ್ತಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು.
ಒಟ್ಟಿನಲ್ಲಿ ಇತಿಶಾ ರಾಜ್​​​​​​​​​ ಹಾರ್ದಿಕ್​ ಪಾಂಡ್ಯಗೆ ಓಪನ್ ಲವ್ ಪ್ರಪೋಸಲ್ ಇಟ್ಟಿದ್ದಾರೆ. ಇದನ್ನ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟರ್​ ಒಪ್ಪುತ್ತಾರಾ? ಆ ಮೂಲಕ ಒಬ್ಬಂಟಿಯಾಗಿರೋ ಹಾರ್ದಿಕ್​​​ ಮತ್ತೆ ಜಂಟಿಯಾಗ್ತಾರಾ ಅನ್ನೋದನ್ನ ಕಾದುನೋಡೋಣ.

ಇದನ್ನೂ ಓದಿ:ಪಾಕ್ ವಿರುದ್ಧ ಚರಿತ್ರೆ ಸೃಷ್ಟಿಸಿದ ಕೃಷ್ಣ ಭಕ್ತ; 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ದಾಖಲೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪಾಂಡ್ಯ ಹೊಸ ಪ್ರೇಮ ಪುರಾಣ! I Love you ಎಂದು ಓಪನ್ ಪ್ರಪೋಸ್​..!

https://newsfirstlive.com/wp-content/uploads/2024/09/hardik-pandya.jpg

Load More