newsfirstkannada.com

ಮನೆಗೆ ಬರ್ತಿದ್ದಂತೆ ಪುತ್ರನ ತಬ್ಬಿ ಕಣ್ಣೀರಿಟ್ಟ ಪಾಂಡ್ಯ.. ಭಾವನಾತ್ಮಕ ಪೋಸ್ಟ್​​ ವೈರಲ್..! ಅತ್ತಿಗೆ ಎಲ್ಲಿ ಎಂದ ಫ್ಯಾನ್ಸ್

Share :

Published July 6, 2024 at 11:54am

    ವಿಶ್ವಕಪ್​ ಗೆದ್ದ ಬಳಿಕ ಮೊದಲ ಬಾರಿಗೆ ಪುತ್ರನ ಭೇಟಿ

    ಮಗನ ಭೇಟಿಯಾದ ಫೋಟೋ ಶೇರ್ ಮಾಡಿದ ಪಾಂಡ್ಯ

    ಪಾಂಡ್ಯ ಪೋಸ್ಟ್​ಗೆ ಅತ್ತಿಗೆ ಎಲ್ಲಿ ಎಂದ ಅಭಿಮಾನಿಗಳು

ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಬಳಿಕ ಮೊದಲ ಬಾರಿಗೆ ಹಾರ್ದಿಕ್ ಪಾಂಡ್ಯ ತಮ್ಮ ಪುತ್ರ ಅಗಸ್ತ್ಯನನ್ನು ಭೇಟಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪುತ್ರನ ಫೋಟೋ ಹಂಚಿಕೊಂಡು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

‘My #1! ನಾನು ಏನೇ ಮಾಡಿದರೂ ಅದು ನಿನಗಾಗಿಯೇ ಮಾಡುತ್ತೇನೆ’ ಎಂದು ಹಾರ್ದಿಕ್ ಪಾಂಡ್ಯ ಬರೆದುಕೊಂಡಿದ್ದಾರೆ. ಈ ಮೂಲಕ ವಿಶ್ವಕಪ್ ಗೆಲುವನ್ನು ತಮ್ಮ ಪುತ್ರನ ಜೊತೆಗೂ ಸಂಭ್ರಮಿಸಿದ್ದಾರೆ. ಹಾರ್ದಿಕ್ ಮಾಡಿರುವ ಈ ಪೋಸ್ಟ್ ಭಾರೀ ವೈರಲ್ ಆಗ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಪಾಂಡ್ಯ ಮಾಡಿರುವ ಪೋಸ್ಟ್ ವೈರಲ್ ಆಗಲು ಕಾರಣ ಕೂಡ ಇದೆ. ಪಾಂಡ್ಯ ಮತ್ತು ಪತ್ನಿ ನಟಾಶಾ ನಡುವಿನ ಸಂಬಂಧ ಸರಿ ಇಲ್ಲ. ಇಬ್ಬರು ಡಿವೋರ್ಸ್ ಪಡೆದುಕೊಂಡಿದ್ದಾರೆ ಎಂಬ ವದಂತಿ ಇದೆ. ಕಳೆದ ಹಲವು ತಿಂಗಳಿನಿಂದ ಪಾಂಡ್ಯ ಮತ್ತು ನಟಾಶಾ ಜೋಡಿ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲೂ ಕೂಡ ಒಟ್ಟಿಗೆ ಇರುವ ಪೋಸ್ಟ್​​​ಗಳನ್ನ ಹಾಕಿಲ್ಲ. ಹೀಗಾಗಿ ಇಬ್ಬರು ಡಿವೋರ್ಸ್ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ವಿಶ್ವಕಪ್ ಗೆದ್ದ ಮೇಲೂ ಅವರು ಯಾವುದೇ ಪೋಸ್ಟ್ ಮಾಡದಿರೋದು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿ:Jio, Airtel, Vi; ನಿಮ್ಮ ಸಿಮ್ ಸಕ್ರಿಯವಾಗಿ ಇಡಲು ಕನಿಷ್ಠ ಎಷ್ಟು ರೀಚಾರ್ಜ್​ ಮಾಡಬೇಕು?

ಇದೀಗ ಪಾಂಡ್ಯ ತಮ್ಮ ಪುತ್ರನ ಜೊತೆ ಸಂಭ್ರಮಿಸುತ್ತಿರುವ ಫೋಟೋದಲ್ಲೂ ನಟಾಶಾ ಇಲ್ಲದಿರೋದು ಡಿವೋರ್ಸ್ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಇದನ್ನು ನೋಡಿದ ಅಭಿಮಾನಿಗಳು ಅಣ್ಣಾ ಅತ್ತಿಗೆ ಎಲ್ಲಿ ಎಂದು ಕೇಳುತ್ತಿದ್ದಾರೆ. ಇನ್ನು ಕೆಲವರು, ನಟಾಶಾ ಜೊತೆ ಅಗಸ್ತ್ಯ ಇಲ್ಲ. ಪಾಂಡ್ಯ ಜೊತೆ ಅಗಸ್ತ್ಯ ಇದ್ದಾನೆ ಅನ್ನೋದನ್ನು ದೃಢಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:IND vs ZIM: ಗಿಲ್ ಜೊತೆ ಆರಂಭಿಕ ಬ್ಯಾಟರ್​​ ಆಗಿ ಬರೋದು ಐಪಿಎಲ್​ನ ಈ ಸ್ಟಾರ್​..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮನೆಗೆ ಬರ್ತಿದ್ದಂತೆ ಪುತ್ರನ ತಬ್ಬಿ ಕಣ್ಣೀರಿಟ್ಟ ಪಾಂಡ್ಯ.. ಭಾವನಾತ್ಮಕ ಪೋಸ್ಟ್​​ ವೈರಲ್..! ಅತ್ತಿಗೆ ಎಲ್ಲಿ ಎಂದ ಫ್ಯಾನ್ಸ್

https://newsfirstlive.com/wp-content/uploads/2024/07/NATASA.jpg

Load More