newsfirstkannada.com

ಹಾರ್ದಿಕ್​ ಪಾಂಡ್ಯಗೆ ಈ ವಿದೇಶಿ ಕ್ರಿಕೆಟಿಗರನ್ನು ಕಂಡರೆ ವಿಶೇಷ ಪ್ರೀತಿ.. ಯಾಕೆ ಗೊತ್ತಾ?

Share :

11-11-2023

  ಹಾರ್ದಿಕ್​ ಪಾಂಡ್ಯಗೆ ವಿಂಡೀಸ್​ ಆಟಗಾರರಂದ್ರೆ ಇಷ್ಟ

  ಈ ವಿಶೇಷವಾದ ಪ್ರೀತಿ ಹುಟ್ಟಲು ಒಂದು ಘಟನೆ ಕಾರಣ

  ತಮ್ಮನ ಬಗ್ಗೆ ಇಂಟರ್​ವ್ಯೂನಲ್ಲಿ ರಿವೀಲ್ ಮಾಡಿದ ಕೃನಾಲ್ ಪಾಂಡ್ಯ

ಟೀಮ್​ ಇಂಡಿಯಾ ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯಗೆ ವೆಸ್ಟ್​ ಇಂಡೀಸ್​ ಆಟಗಾರರನ್ನ ಕಂಡರೆ ಯಾಕೆ ವಿಶೇಷವಾದ ಪ್ರೀತಿ. ಈ ಡೌಟ್​ ನಿಮ್ಮಲ್ಲೂ ಬಂದಿರುತ್ತೆ. ಅದಕ್ಕೆ ಉತ್ತರವೇನು ಗೊತ್ತಾ? ಈ​ ಸ್ಟೋರಿ ಓದಿ.

ಟೀಮ್​ ಇಂಡಿಯಾ ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯಗೆ ವೆಸ್ಟ್​ ಇಂಡೀಸ್​ ಕ್ರಿಕೆಟಿಗರನ್ನ ಕಂಡ್ರೆ ವಿಶೇಷವಾದ ಪ್ರೀತಿ. ಐಪಿಎಲ್​ ಹಾಗೂ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅದನ್ನ ನೀವೂ ಗಮನಿಸಿರ್ತಿರಾ. ಕಿರನ್​ ಪೋಲಾರ್ಡ್​, ಕ್ರಿಸ್​ ಗೇಲ್​ ಎಲ್ಲರೊಂದಿಗೆ ಹಾರ್ದಿಕ್​ ಉತ್ತಮ ಭಾಂದವ್ಯ ಹೊಂದಿದ್ದಾರೆ. ಹಾರ್ದಿಕ್​ ಪಾಂಡ್ಯಗೆ ವಿಂಡೀಸ್​ ಆಟಗಾರರ ಮೇಲೆ ಈ ವಿಶೇಷವಾದ ಪ್ರೀತಿ ಹುಟ್ಟಲು ಒಂದು ಘಟನೆ ಕಾರಣ.

ಇದನ್ನು ಓದಿ: 4 ವರ್ಷ, 1589 ದಿನ.. ಅಂದು ಟೀಂ ಇಂಡಿಯಾ ಕ್ರಿಕೆಟಿಗರು ಸುರಿಸಿದ ಕಣ್ಣೀರಿಗೆ ಬ್ರೇಕ್​ ಹಾಕಲು ಬಂತು ಟೈಮ್​!

2003ರ ವಿಶ್ವಕಪ್​ಗೂ ಮುನ್ನ ಅಭ್ಯಾಸ ಪಂದ್ಯವನ್ನಾಡಲು ಕೀನ್ಯಾ ತಂಡ ಬರೋಡಾಗೆ ಬಂದಿತ್ತಂತೆ. ಕೀನ್ಯಾ ತಂಡದ ಆಟಗಾರರು ಬಸ್​ಗೆ ಕಾಯ್ತಾ ಇದ್ದ ಸಂದರ್ಭದಲ್ಲಿ ಆಟೋಗ್ರಾಫ್​ ಪಡೆಯಲು ಕೆಲ ಅಭಿಮಾನಿಗಳು ತೆರಳಿದ್ರಂತೆ. ಆದರೆ, ಆ ಆಟಗಾರರು ಆಟೋಗ್ರಾಫ್​ ನೀಡಲು ನಿರಾಕರಿಸಿದ್ರಂತೆ. ಆದರೆ, ಆ ಆಟಗಾರರು ಹಾರ್ದಿಕ್​ ಪಾಂಡ್ಯಗೆ ಮಾತ್ರ ಆಟೋಗ್ರಾಫ್​ ನೀಡಿದ್ರಂತೆ. ಯಾಕಂದ್ರೆ, ಚಿಕ್ಕ ವಯಸ್ಸಿನಲ್ಲಿ ಹಾರ್ದಿಕ್​, ನೋಡೋದಕ್ಕೆ ವೆಸ್ಟ್ ಇಂಡೀಸ್​ನವನ ತರ ಕಾಣ್ತಿದ್ರಂತೆ. ಆ ಕಾರಣಕ್ಕೆ ಆಟೋಗ್ರಾಫ್​ ಕೊಟ್ಟಿದ್ದು ಅನ್ನೋದು ಪಾಂಡ್ಯ ನಂಬಿಕೆ. ಇದನ್ನ ಹಾರ್ದಿಕ್​ ಅಣ್ಣ ಕೃನಾಲ್ ಪಾಂಡ್ಯ ಇಂಟರ್​ವ್ಯೂ ಒಂದರಲ್ಲಿ ರಿವೀಲ್​ ಮಾಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹಾರ್ದಿಕ್​ ಪಾಂಡ್ಯಗೆ ಈ ವಿದೇಶಿ ಕ್ರಿಕೆಟಿಗರನ್ನು ಕಂಡರೆ ವಿಶೇಷ ಪ್ರೀತಿ.. ಯಾಕೆ ಗೊತ್ತಾ?

https://newsfirstlive.com/wp-content/uploads/2023/09/HARDIK.jpg

Load More