ಏಕದಿನ ಸರಣಿಗೆ ಹಾರ್ದಿಕ್ ಪಾಂಡ್ಯ ಭರ್ಜರಿ ಸಿದ್ಧತೆ
ಜಿಮ್ನಲ್ಲಿ ಸಖತ್ ವರ್ಕೌಟ್ ನಡೆಸಿದ್ದಾರೆ ಹಾರ್ದಿಕ್
ಭಾರತ-ವೆಸ್ಟ್ಇಂಡೀಸ್ ಸರಣಿ ಜುಲೈ 27 ರಿಂದ ಆರಂಭಗೊಳ್ಳಲಿದೆ
ವೆಸ್ಟ್ಇಂಡೀಸ್ ಎದುರಿನ ಏಕದಿನ ಸರಣಿಗೆ ಹಾರ್ದಿಕ್ ಪಾಂಡ್ಯ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಎನ್ಸಿಎ ಪುನಶ್ಚೇತನ ಶಿಬಿರದಲ್ಲಿರುವ ಹಾರ್ದಿಕ್ ಜಿಮ್ನಲ್ಲಿ ಸಖತ್ ವರ್ಕೌಟ್ ನಡೆಸಿದ್ದಾರೆ. ಕೈಯಲ್ಲಿ ಡಂಬಲ್ಸ್ ಹಿಡಿದು ದೈಹಿಕ ಕಸರತ್ತು ನಡೆಸ್ತಿರುವ ಪೋಟೋವನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Sweat season 🥵🌶️ pic.twitter.com/7gdfHDGH0d
— hardik pandya (@hardikpandya7) July 15, 2023
ಅಂದಹಾಗೆಯೇ ಭಾರತ-ವೆಸ್ಟ್ಇಂಡೀಸ್ ಏಕದಿನ ಸರಣಿ ಜುಲೈ 27 ರಿಂದ ಆರಂಭಗೊಳ್ಳಲಿದೆ. ಏಕದಿನ ತಂಡದ ಉಪನಾಯಕನಾಗಿರೋ ಪಾಂಡ್ಯ, ಟಿ20 ಸರಣಿಯಲ್ಲಿ ತಂಡವನ್ನ ಮುನ್ನಡೆಸಲಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ