newsfirstkannada.com

‘ಧೋನಿ ಎದುರು ಸೋತರೂ ಪರವಾಗಿಲ್ಲ..’ ಮಾಹಿಯನ್ನು ಹಾಡಿ ಹೊಗಳಿದ ಹಾರ್ದಿಕ್​ ಪಾಂಡ್ಯ

Share :

30-05-2023

    ಧೋನಿ ತಂಡವನ್ನ ಕೊಂಡಾಡಿದ ಹಾರ್ದಿಕ್​ ಪಾಂಡ್ಯ

    ಒಳ್ಳೆಯ ಜನರಿಗೆ ಒಳ್ಳೆಯದ್ದೇ ಆಗುತ್ತದೆ ಎಂದು ಗುಜರಾತ್​ ತಂಡದ ನಾಯಕ

    ತನ್ನ ಸೋಲಿಗಿಂತ ಧೋನಿ ಗೆಲುವಿನ ಸಂಸತದಿಂದ ಹೀರೋ ಆದ ಪಾಂಡ್ಯ

ಫ್ಯಾನ್ಸ್​ ನೆಚ್ಚಿನ ತಂಡ ಸಿಎಸ್​ಕೆ ಐಪಿಎಲ್​ 2023ರ ಟ್ರೋಫಿ ಗೆದ್ದಿದೆ. 9 ವರ್ಷದಿಂದ ಹೊಂಚು ಹಾಕುತ್ತಿದ್ದ ಈ ಟ್ರೋಫಿಯನ್ನು ಮುತ್ತಿಗೆ ಹಾಕುವ ಮೂಲಕ ಧೋನಿ ಪಡೆ ತನ್ನ ಸಂಸತವನ್ನು ವಿಜೃಂಭಿಸಿದೆ. ಧೋನಿ ಗೆಲುವಿಗೆ ಗುಜರಾತ್​ ತಂಡದ ನಾಯಕ ಹಾರ್ದಿಕ್​ ಪಾಂಡ್ಯ ಕೂಡ ಸಂಸತ ವ್ಯಕ್ತಪಡಿಸಿದ್ದಾರೆ. ಧೋನಿಯನ್ನು ಹಾಡಿಹೊಗಳಿದ್ದಾರೆ.

ಮಾಹಿ ತಂಡವನ್ನು ಹಾರ್ದಿಕ್​ ಪಾಂಡ್ಯ ಕೊಂಡಾಡಿದ್ದು, ‘ಧೋನಿ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ವಿಧಿಯು ಅವರಿಗಾಗಿ ಇದನೆಲ್ಲ ಬರೆದಿದೆ. ನಾನು ಸೋಲಬೇಕಾದರೆ. ಅವರಿಗೆ ಗೆಲುವು ಸಿಕ್ಕಿದೆ. ಒಳ್ಳೆಯ ಜನರಿಗೆ ಒಳ್ಳೆಯದ್ದೇ ಆಗುತ್ತದೆ ಎಂದು ನಾನು ಕಳೆದ ವರ್ಷವೇ ಹೇಳಿದ್ದೇನೆ. ನಾನು ಭೇಟಿಯಾದ ಒಳ್ಳೆಯ ವ್ಯಕ್ತಿಗಳಲ್ಲಿ ಅವರು ಕೂಡ ಒಬ್ಬ ಎಂದು ಭಾವಿಸುತ್ತೇನೆ. ದೇವರು ನನಗೆ ದಾರಿ ತೋರಿಸಿದ್ದಾರೆ. ಆದರೆ ಇಂದು ದೇವರು ಅವರಿಗೆ ಸ್ವಲ್ಲ ಹೆಚ್ಚು ಕೊಟ್ಟಿದ್ದಾನೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಸಿಎಸ್​​ಕೆ ತಂಡಕ್ಕೆ ಮಳೆ ಅಡ್ಡಿಯಾದ ಬಗ್ಗೆ ಪ್ರಶ್ನೇ ಮಾಡಿದಾಗ ಹಾರ್ದಿಕ್​ ಪಾಂಡ್ಯ, ‘ಸಿಎಸ್​​ಕೆ ನಮಗಿಂತ ಉತ್ತಮವಾಗಿ ಕ್ರಿಕೆಟ್​ ಆಡಿದೆ. ನಾವು ಬ್ಯಾಟಿಂಗ್​ ಮಾಡಿದ ರೀತಿ ಅದ್ಭುತವಾಗಿದೆ. ಸಾಯಿ ಅವರನ್ನು ವಿಶೇಷವಾಗಿ ಗುರುತಿಸಬೇಕಿದೆ. ನಾನು ಅವರಿಗೆ ಶುಭಾಶಯ ತಿಳಿಸುತ್ತೇನೆ. ಅವರು ಜೀವನದಲ್ಲಿ ಇನ್ನು ಕೆಲವು ಅದ್ಭುತಗಳನ್ನು ಮಾಡಲಿದ್ದಾರೆ‘ ಎಂದು ಹೇಳಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಧೋನಿ ಎದುರು ಸೋತರೂ ಪರವಾಗಿಲ್ಲ..’ ಮಾಹಿಯನ್ನು ಹಾಡಿ ಹೊಗಳಿದ ಹಾರ್ದಿಕ್​ ಪಾಂಡ್ಯ

https://newsfirstlive.com/wp-content/uploads/2023/05/hardik-Pandya.jpg

Load More