ಮಹಿಳಾ ತಂಡದ ನಾಯಕಿ ವಿರುದ್ಧ BCCI ಕ್ರಮ ಕೈಗೊಳ್ಳಲಿ
ಔಟ್ ಆಗ್ತಿದ್ದಂತೆ ವಿಕೆಟ್ಗಳಿಗೆ ಹೊಡೆದಿದ್ದ ಭಾರತದ ನಾಯಕಿ
ಕ್ರೀಸ್ ಬಿಟ್ಟು ಹೋಗುವಾಗ ಅಂಪೈರ್ ನಿರ್ಧಾರಕ್ಕೆ ಆಕ್ರೋಶ
ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಅಶಿಸ್ತು ತೋರಿದ ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ ವಿರುದ್ಧ ಬಿಸಿಸಿಐ ಶೀಘ್ರವೇ ಶಿಸ್ತುಕ್ರಮ ತೆಗೆದುಕೊಳ್ಳಬೇಕೆಂದು ಮಾಜಿ ಕ್ರಿಕೆಟಿಗ ಮದನ್ ಲಾಲ್ ಹೇಳಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಕೌರ್ ತೋರಿದ ವರ್ತನೆ ನಿಜಕ್ಕೂ ಖಂಡನೀಯ. ಆಕೆ ಕ್ರೀಡೆಗಿಂತ ದೊಡ್ಡವಳಲ್ಲ. ಹರ್ಮನ್ಪ್ರೀತ್ ಕೌರ್ ದುರ್ವತನೆಯಿಂದ ಭಾರತೀಯ ಕ್ರಿಕೆಟ್ಗೆ ದೊಡ್ಡ ಹೆಸರು ಬಂದಿದೆ. ಬಿಸಿಸಿಐ ಕೂಡಲೇ ಟೀಮ್ ಇಂಡಿಯಾ ನಾಯಕಿ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕೆಂದು 1983 ವಿಶ್ವಕಪ್ ವಿಜೇತ ತಂಡದ ಆಟಗಾರ ಮದನ್ ಲಾಲ್ ಆಗ್ರಹಿಸಿದ್ದಾರೆ.
ಐಸಿಸಿ ಕೌರರ ವಿರುದ್ಧ ಈಗಾಗಲೇ ಕ್ರಮ ಕೈಗೊಂಡಿದ್ದು, ಪಂದ್ಯದ ಶುಲ್ಕದಲ್ಲಿ ಶೇ.75 ರಷ್ಟು ದಂಡ ವಿಧಿಸಿದೆ ಹಾಗೂ ಮೂರು ಡೀಮೆರಿಟ್ ಅಂಕಗಳನ್ನು ನೀಡಿದೆ. ನಾಯಕಿ ಹರ್ಮನ್ಪ್ರೀತ್ ಕೌರ್ ಪಂದ್ಯದ ವೇಳೆ ಔಟ್ ಆಗಿದ್ದ ವೇಳೆ ತನ್ನ ಬ್ಯಾಟ್ನಿಂದ ವಿಕೆಟ್ಗಳಿಗೆ ಜೋರಾಗಿ ಹೊಡೆದಿದ್ದರು. ಅಲ್ಲದೇ ಅಂಪೈರ್ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
Harmanpreet Kaur was not happy with the decision 👀#HarmanpreetKaur #IndWvsBangW #INDvWI pic.twitter.com/ZyoQ3R3Thb
— Ajay Ahire (@Ajayahire_cric) July 22, 2023