ಇನ್ಮೇಲೆ ನಾನು ಅವರ ಫ್ಯಾಮಿಲಿ. ಒಳ್ಳೆ ಅತ್ತೆ ಮಾವ ಸಿಕ್ಕಿದ್ದಾರೆ
ನಮ್ಮಿಬ್ಬರ ಸೋಷಿಯಲ್ ವರ್ಕ್ ಯಾವಾಗಲೂ ನಡೆಯುತ್ತೆ
ಸಿನಿಮಾ ರಂಗವನ್ನ ಖಂಡಿತಾ ಬಿಡಲ್ಲ ಎಂದ ಹರ್ಷಿಕಾ ಪೂಣಚ್ಚ
ಸ್ಯಾಂಡಲ್ವುಡ್ ಲವ್ ಬರ್ಡ್ಸ್ ಹರ್ಷಿಕಾ ಪೂಣಚ್ಚ ಮತ್ತು ಭುವನ್ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ತವರಿನಲ್ಲಿ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಮದುವೆ ಬಳಿಕ ಹರ್ಷಿಕಾ ಮತ್ತು ಭುವನ್ ಮಾತನಾಡಿದ್ದಾರೆ.
ನಾವು ಕರೆದ ಪ್ರತಿಯೊಬ್ಬರು ಮದುವೆಗೆ ಬಂದಿದ್ರು ಎಂದಿದ್ದಾರೆ. ನಾವು ಇಲ್ಲಿವರೆಗೂ ಏನೆಲ್ಲಾ ಕೆಲಸ ಮಾಡಿಕೊಂಡು ಬಂದಿದ್ದೇವೋ ಅದನ್ನೆಲ್ಲ ಮುಂದುವರೆಸುತ್ತೇವೆ. ಕೊಡಗಿನಲ್ಲಿ ಮದುವೆ ಅನ್ನೋದು ತುಂಬಾ ಡಿಫ್ರೆಂಟ್ ಆಗಿರುತ್ತೆ ಅಂತ ಎಲ್ಲರೂ ಬಂದ್ರು. ಯಡಿಯೂರಪ್ಪ ಸರ್, ನಿರಾಣಿ ಸರ್ ಬಂದಿದ್ದು ತುಂಬಾ ಖುಷಿ ಆಯ್ತು ಎಂದಿದ್ದಾರೆ ಎಂದು ಭುವನ್ ಮಾತನಾಡಿದ್ದಾರೆ.
ಸಿನಿಮಾ ರಂಗವನ್ನ ಕಂಡಿತ ಬಿಡಲ್ಲ
ಹರ್ಷಿಕಾ ಪೂಣಚ್ಚ ವಿವಾಹದ ಬಗ್ಗೆ ಮಾತನಾಡಿದ್ದು, ಒಬ್ಬ ಗೆಳೆಯನನ್ನೇ ಮದುವೆ ಆಗಿದ್ದೀನಿ ತುಂಬಾ ಖುಷಿ ಇದೆ. ಒಳ್ಳೆಯದ್ದು ಕೆಟ್ಟದ್ದು ಎಲ್ಲವನ್ನ ಭುವನ್ ನಲ್ಲಿ ಅರ್ಥ ಮಾಡಿಕೊಂಡಿದ್ದೇನೆ. ಹೊಸ ಅನುಭವ ಸಿಕ್ತಾ ಇದೆ. ಇನ್ಮೇಲೆ ನಾನು ಅವರ ಫ್ಯಾಮಿಲಿ. ಒಳ್ಳೆ ಅತ್ತೆ ಮಾವ ಸಿಕ್ಕಿದ್ದಾರೆ. ನಮ್ಮಿಬ್ಬರ ಸೋಷಿಯಲ್ ವರ್ಕ್ ಯಾವಾಗಲೂ ನಡೆಯುತ್ತೆ. ಭುವನ್ ನನ್ನ ಪ್ರೊಡ್ಯೂಸರ್ ಮಾಡಿದ್ದಾರೆ. ಅದರ ಕೆಲಸ ಮಾಡುತ್ತೇನೆ. ನನ್ನ ಸಿನಿಮಾಗಳನ್ನೂ ಮಾಡಿ ಕೊಡ್ತೀನಿ. ಸಿನಿಮಾ ರಂಗವನ್ನ ಖಂಡಿತಾ ಬಿಡಲ್ಲ. ನಾನು ನನ್ನ ತಂದೆಯನ್ನ ತುಂಬಾ ಮಿಸ್ ಮಾಡ್ಕೊತ್ತೀನಿ. ಅವರು ಇಲ್ಲ. ಅವರ ಆಶೀರ್ವಾದ ಇದೆ. ಪ್ರತಿ ತಂದೆಗೋ ಒಂದು ಆಸೆ ಇರುತ್ತೆ. ಅವರಿಗೂ ಆಸೆ ಇತ್ತು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ