newsfirstkannada.com

ಈ ಉದ್ಯೋಗಿಗಳಿಗೆ ದೀಪಾವಳಿಯ ಭರ್ಜರಿ ಗಿಫ್ಟ್​; ಟಾಟಾ ಪಂಚ್ ಕಾರುಗಳನ್ನು ನೀಡಿದ ಕಂಪನಿ ಮಾಲೀಕ..!

Share :

04-11-2023

  ಮಾಲೀಕನ ಸರ್ಪ್ರೈಸ್ ಗಿಫ್ಟ್​ ಕಂಡು ನೌಕರರು ಶಾಕ್

  ಎಷ್ಟು ಕಾರುಗಳನ್ನು ಗಿಫ್ಟ್​ ಆಗಿ ನೀಡಿದ್ದಾರೆ ಗೊತ್ತಾ..?

  ಹೃದಯವಂತ ಎಂ.ಕೆ.ಭಾಟಿಯಾ ಈ ಬಗ್ಗೆ ಹೇಳಿದ್ದೇನು..?

ಹರಿಯಾಣದ ಫಾರ್ಮಾ ಕಂಪನಿ (Pharma Company) ಉದ್ಯೋಗಿಗಳಿಗೆ ಮಾಲೀಕ ಭರ್ಜರಿ ದೀಪಾವಳಿ ಗಿಫ್ಟ್ ಕೊಟ್ಟಿದ್ದಾರೆ. ಮಿಟ್ಸ್​​ಕಾರ್ಟ್​ (MitsKart) ಅಧ್ಯಕ್ಷ ಎಂ.ಕೆ.ಭಾಟಿಯಾ ಅವರು, ತಮ್ಮ 12 ನೌಕರರಿಗೆ ಟಾಟಾ ಪಂಚ್ (Tata Punch) ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕಂಪನಿ ಮಾಲೀಕ ಸರ್ಪ್ರೈಸ್ ಆಗಿ ನೀಡಿದ ಗಿಫ್ಟ್​ ಕಂಡು ಉದ್ಯೋಗಿಗಳೆಲ್ಲ ಒಂದು ಕ್ಷಣ ಶಾಕ್ ಆಗಿದ್ದಾರೆ. ಕಂಪನಿ ಶುರುವಾದಾಗಿನಿಂದ ಉದ್ಯೋಗಿಗಳು ನನ್ನ ಜೊತೆ ಕಷ್ಟಪಟ್ಟು ದುಡಿದಿದ್ದಾರೆ. ಹೀಗಾಗಿ ದೀಪಾವಳಿ ಗಿಫ್ಟ್ ಆಗಿ ನೀಡುತ್ತಿದ್ದೇನೆ. ಅವರೆಲ್ಲರೂ ನನ್ನ ಸ್ಟಾರ್ ಸೆಲೆಬ್ರಿಟಿಗಳು. ಅವರ ಶ್ರಮಕ್ಕೆ ಈ ಗಿಫ್ಟ್ ನೀಡಿದ್ದೇವೆ. ಮುಂದೆ ಇನ್ನು 50 ಕಾರುಗಳಿಗೆ ವಿಸ್ತರಿಸುವ ಚಿಂತನೆ ಇದೆ ಎಂದಿದ್ದಾರೆ.

ನನ್ನ ಸಹೋದ್ಯೋಗಿಗಳ ಹಾರ್ಡ್​ ವರ್ಕ್​​​ಗೆ ಫಿದಾ ಆಗಿದ್ದೇನೆ. ಅದೇ ಕಾರಣಕ್ಕೆ ನಾನು ಅವರಿಗೆ ವಿಶೇಷ ಗಿಫ್ಟ್ ನೀಡುತ್ತಿದ್ದೇನೆ. ಕಂಪನಿ ಶುರುವಾದಾಗಿಂದ ನನ್ನ ಜೊತೆಯೇ ಇದ್ದು, ನಮ್ಮ ಬೆಳವಣಿಗೆಗೆ ಸಹಕಾರ ನೀಡಿದ್ದಾರೆ. ಅವರಿಗಾಗಿ ಇಷ್ಟೂ ಮಾಡದಿದ್ದರೆ ಹೇಗೆ ಎಂದಿದ್ದಾರೆ. ಇನ್ನು ಭಾಟಿಯಾ ಅವರು ಕಾರುಗಳನ್ನು ಗಿಫ್ಟ್​ ಆಗಿ ನೀಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಟಾಟಾ ಪಂಚ್ ಅನ್ನು 2021ರಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. 6 ಲಕ್ಷದಿಂದ ಅವುಗಳ ಬೆಲೆ ಶುರುವಾಗುತ್ತದೆ. ಮಾರುಕಟ್ಟೆಯಲ್ಲಿ ಟ್ರೆಂಡಿಂಗ್​ನಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ಉದ್ಯೋಗಿಗಳಿಗೆ ದೀಪಾವಳಿಯ ಭರ್ಜರಿ ಗಿಫ್ಟ್​; ಟಾಟಾ ಪಂಚ್ ಕಾರುಗಳನ್ನು ನೀಡಿದ ಕಂಪನಿ ಮಾಲೀಕ..!

https://newsfirstlive.com/wp-content/uploads/2023/11/Tata-Punch.jpg

Load More