newsfirstkannada.com

ವರ್ಷಕ್ಕೊಮ್ಮೆ ಮಾತ್ರ ಈ ತಾಯಿ ದರ್ಶನ; ಕೊನೆಗೂ ಅರ್ಚಕರಿಗೆ ಹೂ ಪ್ರಸಾದ ನೀಡಿದ ಹಾಸನಾಂಬೆ!

Share :

12-11-2023

    ಅರ್ಚಕರಿಗೆ ಹೂ ಪ್ರಸಾದ ನೀಡಿದ ಹಾಸನಾಂಬೆ

    ವರ್ಷಕ್ಕೊಮ್ಮೆ ಮಾತ್ರ ದರ್ಶನವನ್ನ ನೀಡುವ ದೇವಿ

    ಧ್ಯಾನ ಮಾಡುತ್ತಾ ಕುಳಿತಿದ್ದ ಅರ್ಚಕರಾದ ರವಿ..!

ಹಾಸನ: ವರ್ಷಕ್ಕೊಮ್ಮೆ ದರ್ಶನ ಕೊಡೋ ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತೆ. ಈ ನಡುವೆ ಹಾಸನಾಂಬೆ ದೇವಿ, ಅರ್ಚಕರಿಗೆ ಹೂ ಪ್ರಸಾದ ನೀಡಿದ ಅಚ್ಚರಿ ಮೂಡಿಸಿದ್ದಾಳೆ.

ಒಂದಿಲ್ಲೊಂದು ಪವಾಡಗಳ ಮೂಲಕ ಹೆಸರುವಾಸಿಯಾದ ಹಾಸನಾಂಬೆ ದೇವಿಯ ಧ್ಯಾನ ಮಾಡುತ್ತಾ ಕುಳಿತಿದ್ದ ಅರ್ಚಕರಿಗೆ ಹೂ ಮತ್ತು ಪ್ರಸಾದ ನೀಡಿ ಕರುಣೆ ತೋರಿದ್ದಾಳೆ ತಾಯಿ.

ವರ್ಷಕ್ಕೊಮ್ಮೆ ಮಾತ್ರ ದರ್ಶನವನ್ನ ನೀಡುವ ಹಾಸನಾಂಬೆ ದೇವಿಯ ಮುಂದೆ ಬೇಡಿಕೆ ಇಟ್ಟು ಅರ್ಚಕ ರವಿ ಧ್ಯಾನ ಮಾಡುತ್ತಾ ಕುಳಿತಿದ್ರು. ಈ ವೇಳೆ ದೇವಿ ಬಲಗಡೆಯಿಂದ ಹೂ, ಪ್ರಸಾದ ನೀಡಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರ್ಷಕ್ಕೊಮ್ಮೆ ಮಾತ್ರ ಈ ತಾಯಿ ದರ್ಶನ; ಕೊನೆಗೂ ಅರ್ಚಕರಿಗೆ ಹೂ ಪ್ರಸಾದ ನೀಡಿದ ಹಾಸನಾಂಬೆ!

https://newsfirstlive.com/wp-content/uploads/2023/11/Hasanamba.jpg

Load More