newsfirstkannada.com

Video: ಅಯ್ಯೋ ರಾಮ.. ಡಿಜಿಟಲ್​ ಯುಗದಲ್ಲಿ ಮಾಡರ್ನ್​ ಭಿಕ್ಷುಕನ ಭಿಕ್ಷಾಟನೆ ನೋಡಿದ್ರಾ? ಇಲ್ಲಿದೆ

Share :

04-07-2023

    ಕುತ್ತಿಗೆಯಲ್ಲಿ ಕ್ಯೂ ಆರ್​ ಹಿಡಿದು ರೈಲಿನಲ್ಲಿ ಬಂದ ಭಿಕ್ಷಕ

    ಮಾಡರ್ನ್​ ಭಿಕ್ಷುಕನ ಅವತಾರಕ್ಕೆ ಪ್ರಯಾಣಿಕರು ಶಾಕ್​

    ಈತ ಡಿಜಿಟಲ್​ ಯುಗದ ಭಿಕ್ಷುಕನೇ? ವಿಡಿಯೋ ಇಲ್ಲಿದೆ

ಇದು ಡಿಜಿಟಲ್​ ಯುಗ. ಸದ್ಯಕ್ಕಂತೂ ಆನ್​ಲೈನ್​ ಮೂಲಕವೇ ಹಣ ಪಾವತಿ ನಡೆಯುತ್ತಿದೆ. ಏನೇ ಬಯಸಿದರು ಅದನ್ನು ಕಂಡರೆ ಯುಪಿಐ ಪೇಮೆಂಟ್​ಗಳ ಮೂಲಕ ಅಥವಾ ಆನ್​ಲೈನ್​ ಬ್ಯಾಂಕಿಂಗ್​ ಮೂಲಕ ಖರೀದಿಸುತ್ತೇವೆ. ಅದರೆ ಕಾಲ ಬದಲಾದಂತೆ ಕೋಲ ಎಂಬ ಗಾದೆ ಮಾತಿನಂತೆ ಇದೀಗ ಭಿಕ್ಷುಕರು ಕೂಡ ಡಿಟಿಲಟ್​ ವ್ಯವಸ್ಥೆಯತ್ತ ಮುಖಮಾಡಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ವಿಡಿಯೋ ವೈರಲ್​ ಆಗಿದೆ.

ಭಿಕ್ಷುಕನೋರ್ವ ರೈಲಿನಲ್ಲಿ ಹಾಡು ಹಾಡುತ್ತಾ ಬಂದಿದ್ದಾನೆ. ಕುತ್ತಿಗೆಯಲ್ಲಿ ಡಿಟಿಟಲ್​ ಪೇಮೆಂಟ್​ ಕೋಡ್​ ಇರುವ ಬೋರ್ಡ್​ ಬಳಸಿಕೊಂಡು ಹಾಡಿದ ಹಾಡಿಗೆ ಆನ್​ಲೈನ್​ ಮೂಲಕ ಹಣ ಪಾವತಿ ಮಾಡುವಂತೆ ಕೇಳಿಕೊಂಡಿದ್ದಾನೆ. ಅತ್ತ ತುಂಬಿದ್ದ ರೈಲಿನಲ್ಲಿ ಭಿಕ್ಷುಕನ ಹೊಸ ಅವತಾರ ಕಂಡು ಪ್ರಯಾಣಿಕರು ಅಚ್ಚರಿಗೊಂಡಿದ್ದಾರೆ.

ಟ್ವಿಟ್ಟರ್​​ನಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಅನೇಕರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ ಹಾಡು ಹಾಡುತ್ತಾ ಬರುವಾತ ನಿಜವಾಗಿಯೂ ಭಿಕ್ಷುಕನೇ ಅಥವಾ ರೀಲ್ಸ್​ಗಾಗಿ ಹೀಗೆ ಮಾಡಿದನೇ ಎಂಬುದು ತಿಳಿದು ಬರಬೇಕಿದೆ.

ಅಂದಹಾಗಯೇ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ಈ ವಿಡಿಯೋಗೆ ಅನೇಕರು ಕಾಮೆಂಟ್​ ಬರೆಯುತ್ತಿದ್ದು, ಮಾಡರ್ನ್​​ ಭಿಕ್ಷುಕ ಎಂಬೆಲ್ಲಾ ಕಾಮೆಂಟ್​ ಬರೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಅಯ್ಯೋ ರಾಮ.. ಡಿಜಿಟಲ್​ ಯುಗದಲ್ಲಿ ಮಾಡರ್ನ್​ ಭಿಕ್ಷುಕನ ಭಿಕ್ಷಾಟನೆ ನೋಡಿದ್ರಾ? ಇಲ್ಲಿದೆ

https://newsfirstlive.com/wp-content/uploads/2023/07/Beggar.jpg

Load More