ಇದು ಶುಭ್ಮನ್ ಗಿಲ್ನ ಸೀಕ್ರೆಟ್ ಕಥೆ
ಗಿಲ್ ಸಕ್ಸಸ್ ಹಿಂದೆ ಆ ವ್ಯಕ್ತಿಯ ಅಪಾರ ಶ್ರಮವಿದೆ
ಪರ್ಫೆಕ್ಟ್ ಟೈಮಿಂಗ್ನೊಂದಿಗೆ ಬ್ಯಾಟಿಂಗ್ ಮಾಡೋ ಗಿಲ್ ಕಥೆ ಇಲ್ಲಿದೆ
ಟೀಮ್ ಇಂಡಿಯಾದ ಯುವ ಕ್ರಿಕೆಟಿಗ ಶುಭ್ಮನ್ ಗಿಲ್, ಭವಿಷ್ಯದ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಗಿಲ್ರ ಶಾಟ್ ಸೆಲೆಕ್ಷನ್, ಟೈಮಿಂಗ್ಗೆ ದಿಗ್ಗಜರೇ ಮಾರು ಹೋಗಿದ್ದಾರೆ. ಗಿಲ್ ಇಷ್ಟು ಪರ್ಫೆಕ್ಟ್ ಆಗಿ ಆಡೋದ್ರ ಹಿಂದೆ ಒಂದು ಸೀಕ್ರೆಟ್ ಕಥೆಯಿದೆ. ಅದೇನು ಗೊತ್ತಾ ಈ ಸ್ಟೋರಿ ಮಿಸ್ ಮಾಡದೆ ಓದಿ.
ಶುಭ್ಮನ್ ಗಿಲ್ ಸದ್ಯ ಕ್ರಿಕೆಟ್ ಲೋಕದ ಶೈನಿಂಗ್ ಸ್ಟಾರ್. ಸಿಕ್ಕೆಲ್ಲಾ ಅವಕಾಶಗಳಲ್ಲೂ ಮಿಂಚು ಹರಿಸ್ತಾ ಯಶಸ್ಸಿನ ಒಂದೊಂದೆ ಮೆಟ್ಟಿಲನ್ನ ಹತ್ತುತ್ತಿದ್ದಾರೆ. ಸಾಲಿಡ್ ಪರ್ಫಾಮೆನ್ಸ್ ಮೂಲಕ ದಿಗ್ಗಜರ ಮನವನ್ನೇ ಗೆದ್ದಿರುವ ಗಿಲ್, ಭವಿಷ್ಯದ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಗಿಲ್ರ ಈ ಸಕ್ಸಸ್ ಹಿಂದೆ ಅವರ ತಂದೆಯ ಅಪಾರ ಶ್ರಮವಿದೆ.
ಶುಭ್ಮನ್ ಗಿಲ್ ತಂದೆ ಲಕ್ವಿಂದರ್ ಸಿಂಗ್ ಕ್ರಿಕೆಟರ್ ಆಗಬೇಕು ಅನ್ನೋ ಕನಸು ಕಂಡಿದ್ರು. ಆದ್ರೆ, ಅವಕಾಶ ಸಿಗಲಿಲ್ಲ. ಆ ಬಳಿಕ ಮಗನನ್ನ ಕ್ರಿಕೆಟರ್ ಮಾಡಬೇಕು ಅನ್ನೋ ಕನಸು ಕಂಡ ಲಕ್ವಿಂದರ್, ಇದಕ್ಕಾಗಿ ಗಿಲ್ ಚಿಕ್ಕ ವಯಸ್ಸಿನಲ್ಲಿದ್ದಾಲೇ ಪ್ಲಾನ್ ರೂಪಿಸಿದ್ರು. ಎಲ್ಲವನ್ನೂ ಬಿಟ್ಟು ಮಗನನ್ನ ಕ್ರಿಕೆಟರ್ ಮಾಡಲೇಬೇಕು ಎಂದು ಪಣ ತೊಟ್ಟ ಗಿಲ್ ತಂದೆ, ಇದಕ್ಕಾಗಿ ಥ್ರೋ ಡೌನ್ ಸ್ಪೆಷಲಿಸ್ಟ್ ಒಬ್ಬರನ್ನ ನೇಮಿಸಿದ್ರಂತೆ. ಜೊತೆಗೆ ದಿನವೂ 500ರಿಂದ 700 ಥ್ರೋ ಡೌನ್ ಎಸೆತಗಳನ್ನ ಎದುರಿಸುವಂತೆ ಗಿಲ್ಗೆ ಕಟ್ಟು ನಿಟ್ಟಾಗಿ ತಿಳಿಸಿದ್ರಂತೆ. ಸ್ಟಂಪ್ ಅನ್ನೆ ಬ್ಯಾಟ್ ರೀತಿಯಲ್ಲಿ ಬಳಸಿ ಎಸೆತಗಳನ್ನ ಮಿಡಲ್ ಮಾಡುವಂತೆ ಹೇಳ್ತಿದ್ರಂತೆ. ಅಂದು ಗಿಲ್ ಈ ಅಭ್ಯಾಸವನ್ನ ಮಾಡಿದ್ದೇ, ಇಂದು ಪರ್ಫೆಕ್ಟ್ ಟೈಮಿಂಗ್ನೊಂದಿಗೆ ಬ್ಯಾಟಿಂಗ್ ಮಾಡೋದ್ರ ಹಿಂದಿನ ಸೀಕ್ರೆಟ್ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ