newsfirstkannada.com

×

VIDEO: ಬಸ್​ ಓಡಿಸುವಾಗಲೇ ಹಾರ್ಟ್​ ಅಟ್ಯಾಕ್​​.. ಚಾಲಕರು ಓದಲೇಬೇಕಾದ ಸ್ಟೋರಿ ಇದು!

Share :

Published November 11, 2023 at 6:55pm

    ಥೇಟ್​ ಯಮನಂತೆ ಬಂದು ಬಿಟ್ಟಿತ್ತು ಬಸ್

    ಡಿಟಿಸಿ ಬಸ್ ಡಿಕ್ಕಿ ಹೊಡೆದು ಓರ್ವ ಸಾವು

    ಬಸ್ ಅಪಘಾತಕ್ಕೆ ಹೃದಯಾಘಾತವೇ ಕಾರಣ

ನವದೆಹಲಿ: ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗ್ತಿವೆ. ಡ್ಯಾನ್ಸ್ ಮಾಡುವಾಗ, ಜಿಮ್ ಮಾಡುವಾಗಲೆಲ್ಲಾ ಸಡನ್ ಹಾರ್ಟ್ ಅಟ್ಯಾಕ್ ಆಗಿರೋದನ್ನ ನೋಡಿರ್ತೀರಿ. ಆದ್ರೆ, ನೂರಾರು ಜನರಿರೋ ಬಸ್​ ಡ್ರೈವರ್​ಗೆ ಹಾರ್ಟ್ ಅಟ್ಯಾಕ್ ಆದ್ರೆ ಹೇಗಾಗಬೇಡ.

ಒಂದು ಸ್ವಿಫ್ಟ್ ಕಾರು.. ಏಳೆಂಟು ಬೈಕ್​.. ಒಂದು ರಿಕ್ಷಾ ಎಲ್ಲವನ್ನ ಗುದ್ದಿ.. ಬಾಚಿ ತಂದು ರಸ್ತೆ ಬದಿಗೆ ಹಾಕಿತ್ತು ಈ ಬಸ್. ಈ ಅಪಘಾತದ ದೃಶ್ಯ ಮಾತ್ರ ಅತೀ ಭಯಾನಕವಾಗಿತ್ತು. ವಾರದ ಹಿಂದೆ ದೆಹಲಿ ರೋಹಿಣಿ ಪ್ರದೇಶದಲ್ಲಿ ಡಿಟಿಸಿ ಬಸ್ ಒಂದು ಯದ್ವಾತದ್ವಾ ಸಂಚರಿಸಿತ್ತು. ನಿಯಂತ್ರಣ ತಪ್ಪಿ ಸಿಕ್ಕ ಸಿಕ್ಕ ವಾಹನಗಳಿಗೆ ಗುದ್ದಿತ್ತು, ಈ ಅವಘಡದಲ್ಲಿ ಓರ್ವ ಸಾವನ್ನಪ್ಪಿದ್ದ ಕೂಡ. ಪ್ರಕರಣ ದಾಖಲಿಸಿಕೊಂಡ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದರು. ಈ ತನಿಖೆಯಲ್ಲಿ ಅಪಘಾತಕ್ಕೆ ಕಾರಣ ನಿರ್ಲಕ್ಷ್ಯ ಅಲ್ಲಾ ಅನ್ನೋದು ಗೊತ್ತಾಗಿದೆ. ಡ್ರೈವರ್​ಗೆ ಹೃದಯಾಘಾತ ಆಗಿರೋದೇ ಌಕ್ಸಿಡೆಂಟ್​ಗೆ ಮೂಲಕ ಕಾರಣ ಎಂದು ತಿಳಿದುಬಂದಿದೆ.

ಚಲಿಸ್ತಿರೋ ಬಸ್​ನಲ್ಲಿ ಏಕಾಏಕಿ ಡ್ರೈವರ್​ಗೆ ಹಾರ್ಟ್ ಅಟ್ಯಾಕ್ ಆಗಿದೆ. ಅಲ್ಲೇ ಆತ ಕುಸಿದುಬಿಟ್ಟಿದ್ದಾನೆ. ಬಸ್​ನಲ್ಲಿದ್ದವರು ಬಂದು ಡ್ರೈವರ್ ಹಿಡಿಯುವಷ್ಟರಲ್ಲಿ ಎದುರಿಗಿದ್ದ ವಾಹನಗಳು ಧ್ವಂಸವಾಗಿದ್ದವು. ಈ ದೃಶ್ಯ ಬಸ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಬಸ್​ ಓಡಿಸುವಾಗಲೇ ಹಾರ್ಟ್​ ಅಟ್ಯಾಕ್​​.. ಚಾಲಕರು ಓದಲೇಬೇಕಾದ ಸ್ಟೋರಿ ಇದು!

https://newsfirstlive.com/wp-content/uploads/2023/11/Bus-Accident_123.jpg

Load More