newsfirstkannada.com

ಇನ್ನೂ 6 ದಿನ ವರುಣನ ಆರ್ಭಟ; ಕಳೆದ 2 ಗಂಟೆಗಳಿಂದ ಬೆಂಗಳೂರಲ್ಲಿ ಭಾರೀ ಮಳೆ!

Share :

06-11-2023

  ಕರ್ನಾಟಕ ಎಲ್ಲೆಡೆ ಸುರಿಯುತ್ತಿರೋ ಭಾರೀ ಮಳೆ

  ಇಂದು ಸಿಲಿಕಾನ್​ ಸಿಟಿಯಲ್ಲೂ ವರುಣನ ಆರ್ಭಟ

  ಇನ್ನೂ 6 ದಿನಗಳ ಕಾಲ ಸುರಿಯಲಿದೆ ಜೋರು ಮಳೆ!

ಬೆಂಗಳೂರು: ಇಂದಿಡೀ ರಾಜ್ಯಾದ್ಯಂತ ಜೋರು ಮಳೆಯಾಗುತ್ತಲೇ ಇದೆ. ಅದರಲ್ಲೂ ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಮಧ್ಯಾಹ್ನದಿಂದಲೇ ಗುಡುಗು ಸಮೇತ ಭಾರೀ ಮಳೆ ಸುರಿಯುತ್ತಿದೆ.

ಮೆಜೆಸ್ಟಿಕ್​​, ಮಾರ್ಕೆಟ್​​, ಆರ್​.ಆರ್​ ನಗರ, ಸ್ಯಾಟಲೈಟ್​​, ವಿಜಯನಗರ, ಜಯನಗರ, ಬನಶಂಕರಿ, ಕೆ.ಆರ್​ ಪುರಂ, ಮಲ್ಲೇಶ್ವರಂ, ನೆಲಮಂಗಲ, ಯಲಹಂಕ, ಎಂ.ಜಿ ರೋಡ್​​, ಕಾರ್ಪೊರೇಷನ್​ ಸರ್ಕಲ್​ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ.

ಇನ್ನು, ಕಳೆದ 2 ಗಂಟೆಗಳಿಂದ ಸುರಿಯುತ್ತಿರೋ ಮಳೆಗೆ ಸಿಲಿಕಾನ್​ ಸಿಟಿ ಬೆಚ್ಚಿ ಬಿದ್ದಿದೆ. ಗಂಟೆಗಟ್ಟಲೇ ಟ್ರಾಫಿಕ್​ ಜಾಮ್​ ಆಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇನ್ನೂ ಆರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಇನ್ನೂ 6 ದಿನ ವರುಣನ ಆರ್ಭಟ; ಕಳೆದ 2 ಗಂಟೆಗಳಿಂದ ಬೆಂಗಳೂರಲ್ಲಿ ಭಾರೀ ಮಳೆ!

https://newsfirstlive.com/wp-content/uploads/2023/08/State-Rain.jpg

Load More