newsfirstkannada.com

ವೀಕೆಂಡ್ ಜೋಶ್‌ಗೆ ವರುಣನ ಶಾಕ್‌! ಸಿಲಿಕಾನ್​ ಸಿಟಿಯಲ್ಲಿ ಇಂದು ಮಳೆರಾಯನ ಅಬ್ಬರ

Share :

Published July 7, 2024 at 5:36pm

  ಮೆಜೆಸ್ಟಿಕ್, ಮೈಸೂರು ಸರ್ಕಲ್, ಸೇರಿದಂತೆ ಹಲವೆಡೆ ಭಾರೀ ಮಳೆ

  ಸಂಜೆ ಆಗುತ್ತಿದ್ದಂತೆ ಮತ್ತೆ ಸಿಲಿಕಾನ್​ ಸಿಟಿಗೆ ಎಂಟ್ರಿ ಕೊಟ್ಟ ವರುಣ

  ದಿಢೀರ್​ ಮಳೆಯಿಂದ ಕಂಗಾಲಾದ ಸಿಲಿಕಾನ್​ ಸಿಟಿ ಬೈಕ್​ ಸವಾರರು

ಬೆಂಗಳೂರು: ಸಂಜೆಯಾಗುತ್ತಿದ್ದಂತೆ ಸಿಲಿಕಾನ್​ ಸಿಟಿಗೆ ವರುಣ ಎಂಟ್ರಿ ಕೊಟ್ಟಿದ್ದಾರೆ. ಇಂದು ರಾಜಧಾನಿಗೆ ಮಳೆರಾಯ ಎಂಟ್ರಿ ಕೊಟ್ಟಿದ್ದಾನೆ. ದಿಢೀರ್​ ಮಳೆಯಿಂದ ವಾಹನ ಸವಾರರು ರಸ್ತೆ ಮಧ್ಯೆ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.

ಇದನ್ನೂ ಓದಿ: ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟ ರಿಷಬ್ ಶೆಟ್ಟಿ; ಪತಿಗೆ ವಿಶೇಷವಾಗಿ ಶುಭ ಕೋರಿದ ಪತ್ನಿ ಪ್ರಗತಿ

ಬನಶಂಕರಿ, ಬಸವನಗುಡಿ, ಜಯನಗರ, ಕೋರಮಂಗಲ, ಕೆಆರ್​ ಮಾರುಕಟ್ಟೆ, ಜೆಸಿ ರಸ್ತೆ, ಮೆಜೆಸ್ಟಿಕ್, ಎಂ.ಜಿ ರೋಡ್​ ಗಿರಿನಗರ, ವಿಜಯನಗರ, ಮಲ್ಲೇಶ್ವರಂ, ಸೌತ್ ಎಂಡ್ ಸರ್ಕಲ್, ಮೆಜೆಸ್ಟಿಕ್​​ ಸೇರಿದಂತೆ ಹಲವು ಕೆಡೆ ಧಾರಾಕಾರವಾಗಿ ಮಳೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೀಕೆಂಡ್ ಜೋಶ್‌ಗೆ ವರುಣನ ಶಾಕ್‌! ಸಿಲಿಕಾನ್​ ಸಿಟಿಯಲ್ಲಿ ಇಂದು ಮಳೆರಾಯನ ಅಬ್ಬರ

https://newsfirstlive.com/wp-content/uploads/2023/12/BNG_RAIN-5-1.jpg

Load More