ನೇಪಾಳದಲ್ಲಿ ನಿಲ್ಲದ ಹೆಲಿಕಾಪ್ಟರ್, ವಿಮಾನಗಳ ದುರಂತ ಪತನ
ಶಿವಪುರಿಯ ಬಳಿ ಪತನವಾದ ಹೆಲಿಕಾಪ್ಟರ್, ನಾಲ್ವರ ದುರ್ಮರಣ
ಟೇಕಾಫ್ ಆದ 3 ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡ ಚಾಪರ್
ಕಠ್ಮಂಡು: ನೇಪಾಳಕ್ಕೂ ಈ ವಿಮಾನ ಹೆಲಿಕಾಪ್ಟರ್ ದುರಂತಕ್ಕೂ ಇರುವ ಕರಾಳ ಇತಿಹಾಸ ಮತ್ತೆ ಮತ್ತೆ ಪುನರಾವರ್ತನೆ ಆಗುತ್ತಲೇ ಇವೆ. ಎರಡು ವಾರಗಳ ಹಿಂದಷ್ಟೇ ವಿಮಾನವೊಂದು ಅಪಾಘತಕ್ಕಿಡಾಗಿ 187 ಜನರು ಜೀವ ಕಳೆದುಕೊಂಡಿದ್ದರು. ಈಗ ನೇಪಾಳದಲ್ಲಿ ಮತ್ತೊಂದು ಅಂತಹುದೇ ದುರಂತ ನಡೆದಿದೆ. ಕಠ್ಮಂಡುವಿನಿಂದ ರಸುವಾಗೆ ಹೊರಟಿದ್ದ ಹೆಲಿಕಾಪ್ಟರ್ ಒಂದು ಪತನವಾಗಿ ಒಟ್ಟು ನಾಲ್ಕು ಮಂದಿ ಜೀವ ಕಳೆದುಕೊಂಡಿರುವ ಘಟನೆ ನೇಪಾಳದ ಶಿವಪುರಿ ಪ್ರದೇಶದ ನವ್ಕೋಟಾ ಎಂಬಲ್ಲಿ ನಡೆದಿದೆ.
ಇದನ್ನೂ ಓದಿ: ನೇಪಾಳದಲ್ಲಿ ವಿಮಾನ ದುರಂತ.. 18 ಮಂದಿ ದಾರುಣ ಸಾವು; ಬೆಚ್ಚಿ ಬೀಳಿಸಿದೆ ಪತನದ ಭಯಾನಕ ವಿಡಿಯೋ
ಸ್ಥಳೀಯ ಮಾಧ್ಯಮಗಳು ಹೇಳುವ ಪ್ರಕಾರ, ಬುಧವಾರ 1.54ಕ್ಕೆ ಕಠ್ಮಂಡುವಿನ ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೂರ್ಯ ಚೌರ್-7 ಎಂಬ ಹೆಲಿಕಾಪ್ಟರ್ ಟೇಕ್ ಆಫ್ ಆಗಿತ್ತು. ಟೇಕಾಫ್ ಆದ ಮೂರೇ ನಿಮಿಷದಲ್ಲಿ ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡಿದೆ. ಕೊನೆಗೆ ನವ್ಕೋಟಾ ಎಂಬಲ್ಲಿ ಅದು ಪತನಗೊಂಡು ಹೆಲಿಕಾಪ್ಟರ್ನಲ್ಲಿದ್ದಿದ್ದ ನಾಲ್ಕೂ ಜನ ಮೃತಪಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ