newsfirstkannada.com

Breaking News: 6 ಪ್ರಯಾಣಿಕರನ್ನು ಹೊತ್ತೊಯ್ದಿದ್ದ ಹೆಲಿಕಾಪ್ಟರ್ ನಿಗೂಢ ನಾಪತ್ತೆ; ಹೆಚ್ಚಿದ ಆತಂಕ

Share :

11-07-2023

    ಟೇಕ್-ಆಫ್ ಆಗಿ 15 ನಿಮಿಷದಲ್ಲಿ ಸಂಪರ್ಕ ಕಡಿತ

    ಹೆಲಿಕಾಪ್ಟರ್​​ ಶೋಧಕಾರ್ಯಕ್ಕೆ ಮುಂದಾದ ರಕ್ಷಣಾ ಪಡೆ

    ನಾಪತ್ತೆ ಬೆನ್ನಲ್ಲೇ ತನಿಖೆಗೆ ಆದೇಶ, ಹೆಚ್ಚಿದ ಅನುಮಾನ

6 ಪ್ರಯಾಣಿಕರನ್ನು ಹೊತ್ತೊಯ್ದಿದ್ದ ಹೆಲಿಕಾಪ್ಟರ್ ನಿಗೂಢವಾಗಿ ನಾಪತ್ತೆಯಾಗಿದೆ. ಇಂದು ಬೆಳಗ್ಗೆ 10.15ಕ್ಕೆ ನೇಪಾಳದ ಸೊಲಿಖುಮ್​ಬು ಇಂದ ಕಠ್ಮಂಡು ಕಡೆಗೆ ಕಾಪ್ಟರ್ 9NMV ಪ್ರಯಾಣ ಬೆಳೆಸಿತ್ತು.

ಟೇಕ್ ಆಫ್ ಆದ 15 ನಿಮಿಷಗಳಲ್ಲಿ ನಿಯಂತ್ರಣ ಕಳೆದುಕೊಂಡಿದೆ. ಹೆಲಿಕಾಪ್ಟರ್ ಮನಂಗ್ ಏರ್ (Manang Air) ಸಂಸ್ಥೆಗೆ ಸೇರಿದೆ ಎಂದು ‘ಕಠ್ಮಂಡು ಪೋಸ್ಟ್​’ ವರದಿ ಮಾಡಿದೆ. ಕಾಪ್ಟರ್​ನಲ್ಲಿ ಐವರು ವಿದೇಶಿಗರು ಇದ್ದರು. ಓರ್ವ ಪೈಲೆಟ್ ಇದ್ದ. ನಾಪತ್ತೆ ಸಂಬಂಧ, ತನಿಖೆ ಶುರುವಾಗಿದೆ. ಕಾಪ್ಟರ್ ಯಾವುದಾದರೂ ದುರಂತಕ್ಕೆ ಸಿಲುಕಿದ್ಯಾ ಅಂತಾ ಶೋಧಕಾರ್ಯ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: 6 ಪ್ರಯಾಣಿಕರನ್ನು ಹೊತ್ತೊಯ್ದಿದ್ದ ಹೆಲಿಕಾಪ್ಟರ್ ನಿಗೂಢ ನಾಪತ್ತೆ; ಹೆಚ್ಚಿದ ಆತಂಕ

https://newsfirstlive.com/wp-content/uploads/2023/07/NEPAL.jpg

Load More