ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ?
ಹೇಮಾವತಿ ಜಲಾಶಯದ ಒಳಹರಿವಿನ ಮಟ್ಟ ಎಷ್ಟಿದೆ?
ಆಲಮಟ್ಟಿ, ಭದ್ರಾ ಜಲಾಶಯಗಳ ಮಾಹಿತಿ ಇಲ್ಲಿದೆ
ಇಂದು ಕರ್ನಾಟಕದ ಪ್ರಮುಖ ಜಲಾಶಯದ ನೀರಿನ ಮಟ್ಟ ಎಷ್ಟಿದೆ? ಒಳಹರಿವು, ಹೊರಹರಿವು ಹೇಗಿದೆ? ಇಲ್ಲಿದೆ ಮಾಹಿತಿ
ಕೆಆರ್‌ಎಸ್ ಡ್ಯಾಂ ನ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 104.80 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 26.811 ಟಿಎಂಸಿ
ಒಳ ಹರಿವು – 51,508 ಕ್ಯೂಸೆಕ್
ಹೊರ ಹರಿವು – 5,069 ಕ್ಯೂಸೆಕ್
ಕಬಿನಿ ಜಲಾಶಯ
ಸಮುದ್ರ ಮಟ್ಟದಿಂದ 2284 ಅಡಿ ಗರಿಷ್ಠ ಸಾಮರ್ಥ್ಯದ ಕಬಿನಿ ಜಲಾಶಯ.
ಜಲಾಶಯದ ಇಂದಿನ ನೀರಿನ ಮಟ್ಟ 2281.86 ಅಡಿಗಳಿಗೆ ಏರಿಕೆ.
ಕಬಿನಿ ಜಲಾಶಯದ ಇಂದಿನ ಒಳಹರಿವು 26873 ಕ್ಯೂಸೆಕ್ ಗೆ ಹೆಚ್ಚಳ.
ಜಲಾಶಯದ ಹೊರ ಹರಿವು 17396 ಕ್ಯೂಸೆಕ್.
ಒಟ್ಟು 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯ.
ಜಲಾಶಯದಲ್ಲಿಂದು 18.15 ಟಿಎಂಸಿ ನೀರು ಸಂಗ್ರಹ.
ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ
ಗರಿಷ್ಠ ಸಂಗ್ರಹ ಸಾಮರ್ಥ್ಯ:123.081ಟಿಎಂಸಿ
ಇಂದಿನ ಸಂಗ್ರಹ :82.509ಟಿಎಂಸಿ
ಒಳಹರಿವು : 1,38,473ಕ್ಯೂಸೆಕ್
ಹೊರ ಹರಿವು:- 14,690ಕ್ಯೂಸೆಕ್
ಭದ್ರಾ
ಗರಿಷ್ಠ ಮಟ್ಟ 186 ಅಡಿ
ಇಂದಿನ ಮಟ್ಟ 155.3 ಅಡಿ
ಒಳ ಹರಿವು 24,704 ಕ್ಯೂಸೆಕ್
ಹೊರ ಹರಿವು 179 ಕ್ಯೂಸೆಕ್
ಹೇಮಾವತಿ ಜಲಾಶಯ
ಹೇಮಾವತಿ ಜಲಾಶಯದ ಇಂದಿನಿ ನೀರಿನ ಮಟ್ಟ
ಜಲಾಶಯದ ಗರಿಷ್ಠ ಮಟ್ಟ 2922.00 ಅಡಿಗಳು
ಜಲಾಶಯದ ಇಂದಿನ ಮಟ್ಟ 2909.00 ಅಡಿಗಳು
ಗರಿಷ್ಠ ನೀರಿನ ಸಂಗ್ರಹ ಪ್ರಮಾಣ 37.103 ಟಿಎಂಸಿ
ಇಂದಿನ ನೀರಿನ ಸಂಗ್ರಹ ಪ್ರಮಾಣ 25.936 ಟಿಎಂಸಿ
ಒಳಹರಿವು 23281 ಕ್ಯೂಸೆಕ್
ಹೊರಹರಿವು 200 ಕ್ಯೂಸೆಕ್
ನವೀಲುತೀರ್ಥ ಜಲಾಶಯ
ಗರಿಷ್ಠ ಮಟ್ಟ- 2079.50 ಅಡಿ
ಸಂಗ್ರಹಣಾ ಸಾಮರ್ಥ್ಯ- 37.73 tmc
ಇಂದಿನ ಸಂಗ್ರಹ- 15.774tmc
ಇಂದಿನ ಒಳ ಹರಿವು- 16872 ಕ್ಯೂಸೆಕ್
ರಾಜಾ ಲಖಮಗೌಡ ಜಲಾಶಯ (ಹಿಡಕಲ್ ಜಲಾಶಯ)
ಗರಿಷ್ಠ ಮಟ್ಟ- 2175.00 ಅಡಿ
ಸಂಗ್ರಹಣಾ ಸಾಮರ್ಥ್ಯ- 51.00 tmc
ಇಂದಿನ ಸಂಗ್ರಹ- 26.498 tmc
ಇಂದಿನ ಒಳ ಹರಿವು- 33250 ಕ್ಯೂಸೆಕ್
ತುಂಗಾಭದ್ರ ಜಲಾಶಯ
1633.00 ಅಡಿ ಜಲಾಶಯ ಮಟ್ಟದಲ್ಲಿ 1611.27 ಅಡಿ ಭರ್ತಿ
105.788ಟಿಎಂಸಿ ಸಾಮರ್ಥ್ಯ ಜಲಾಶಯದಲ್ಲಿ
ಸದ್ಯ ಸರಾಸರಿ 45 ಟಿಎಂಸಿ ನೀರು ಸಂಗ್ರಹ ಮಾಹಿತಿ
108019 ಕ್ಯುಸೆಕ್ಸ್ ಒಳಹರಿವು ಹೆಚ್ಚಳ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ?
ಹೇಮಾವತಿ ಜಲಾಶಯದ ಒಳಹರಿವಿನ ಮಟ್ಟ ಎಷ್ಟಿದೆ?
ಆಲಮಟ್ಟಿ, ಭದ್ರಾ ಜಲಾಶಯಗಳ ಮಾಹಿತಿ ಇಲ್ಲಿದೆ
ಇಂದು ಕರ್ನಾಟಕದ ಪ್ರಮುಖ ಜಲಾಶಯದ ನೀರಿನ ಮಟ್ಟ ಎಷ್ಟಿದೆ? ಒಳಹರಿವು, ಹೊರಹರಿವು ಹೇಗಿದೆ? ಇಲ್ಲಿದೆ ಮಾಹಿತಿ
ಕೆಆರ್‌ಎಸ್ ಡ್ಯಾಂ ನ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 104.80 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 26.811 ಟಿಎಂಸಿ
ಒಳ ಹರಿವು – 51,508 ಕ್ಯೂಸೆಕ್
ಹೊರ ಹರಿವು – 5,069 ಕ್ಯೂಸೆಕ್
ಕಬಿನಿ ಜಲಾಶಯ
ಸಮುದ್ರ ಮಟ್ಟದಿಂದ 2284 ಅಡಿ ಗರಿಷ್ಠ ಸಾಮರ್ಥ್ಯದ ಕಬಿನಿ ಜಲಾಶಯ.
ಜಲಾಶಯದ ಇಂದಿನ ನೀರಿನ ಮಟ್ಟ 2281.86 ಅಡಿಗಳಿಗೆ ಏರಿಕೆ.
ಕಬಿನಿ ಜಲಾಶಯದ ಇಂದಿನ ಒಳಹರಿವು 26873 ಕ್ಯೂಸೆಕ್ ಗೆ ಹೆಚ್ಚಳ.
ಜಲಾಶಯದ ಹೊರ ಹರಿವು 17396 ಕ್ಯೂಸೆಕ್.
ಒಟ್ಟು 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯ.
ಜಲಾಶಯದಲ್ಲಿಂದು 18.15 ಟಿಎಂಸಿ ನೀರು ಸಂಗ್ರಹ.
ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ
ಗರಿಷ್ಠ ಸಂಗ್ರಹ ಸಾಮರ್ಥ್ಯ:123.081ಟಿಎಂಸಿ
ಇಂದಿನ ಸಂಗ್ರಹ :82.509ಟಿಎಂಸಿ
ಒಳಹರಿವು : 1,38,473ಕ್ಯೂಸೆಕ್
ಹೊರ ಹರಿವು:- 14,690ಕ್ಯೂಸೆಕ್
ಭದ್ರಾ
ಗರಿಷ್ಠ ಮಟ್ಟ 186 ಅಡಿ
ಇಂದಿನ ಮಟ್ಟ 155.3 ಅಡಿ
ಒಳ ಹರಿವು 24,704 ಕ್ಯೂಸೆಕ್
ಹೊರ ಹರಿವು 179 ಕ್ಯೂಸೆಕ್
ಹೇಮಾವತಿ ಜಲಾಶಯ
ಹೇಮಾವತಿ ಜಲಾಶಯದ ಇಂದಿನಿ ನೀರಿನ ಮಟ್ಟ
ಜಲಾಶಯದ ಗರಿಷ್ಠ ಮಟ್ಟ 2922.00 ಅಡಿಗಳು
ಜಲಾಶಯದ ಇಂದಿನ ಮಟ್ಟ 2909.00 ಅಡಿಗಳು
ಗರಿಷ್ಠ ನೀರಿನ ಸಂಗ್ರಹ ಪ್ರಮಾಣ 37.103 ಟಿಎಂಸಿ
ಇಂದಿನ ನೀರಿನ ಸಂಗ್ರಹ ಪ್ರಮಾಣ 25.936 ಟಿಎಂಸಿ
ಒಳಹರಿವು 23281 ಕ್ಯೂಸೆಕ್
ಹೊರಹರಿವು 200 ಕ್ಯೂಸೆಕ್
ನವೀಲುತೀರ್ಥ ಜಲಾಶಯ
ಗರಿಷ್ಠ ಮಟ್ಟ- 2079.50 ಅಡಿ
ಸಂಗ್ರಹಣಾ ಸಾಮರ್ಥ್ಯ- 37.73 tmc
ಇಂದಿನ ಸಂಗ್ರಹ- 15.774tmc
ಇಂದಿನ ಒಳ ಹರಿವು- 16872 ಕ್ಯೂಸೆಕ್
ರಾಜಾ ಲಖಮಗೌಡ ಜಲಾಶಯ (ಹಿಡಕಲ್ ಜಲಾಶಯ)
ಗರಿಷ್ಠ ಮಟ್ಟ- 2175.00 ಅಡಿ
ಸಂಗ್ರಹಣಾ ಸಾಮರ್ಥ್ಯ- 51.00 tmc
ಇಂದಿನ ಸಂಗ್ರಹ- 26.498 tmc
ಇಂದಿನ ಒಳ ಹರಿವು- 33250 ಕ್ಯೂಸೆಕ್
ತುಂಗಾಭದ್ರ ಜಲಾಶಯ
1633.00 ಅಡಿ ಜಲಾಶಯ ಮಟ್ಟದಲ್ಲಿ 1611.27 ಅಡಿ ಭರ್ತಿ
105.788ಟಿಎಂಸಿ ಸಾಮರ್ಥ್ಯ ಜಲಾಶಯದಲ್ಲಿ
ಸದ್ಯ ಸರಾಸರಿ 45 ಟಿಎಂಸಿ ನೀರು ಸಂಗ್ರಹ ಮಾಹಿತಿ
108019 ಕ್ಯುಸೆಕ್ಸ್ ಒಳಹರಿವು ಹೆಚ್ಚಳ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ