newsfirstkannada.com

ದೂರದ ಪ್ರಯಾಣದಿಂದ ತೊಂದರೆ ಸಾಧ್ಯತೆ; ಬೆಂಕಿಯಿಂದ ದೂರಯಿರಿ; ಇಲ್ಲಿದೆ ಇಂದಿನ ಭವಿಷ್ಯ!

Share :

11-09-2023

  ವೃತ್ತಿಯಲ್ಲಿ ಗಣನೀಯ ಹಿನ್ನಡೆಯಿಂದ ಆತಂಕ ಆಗಲಿದೆ

  ಯಾವುದೇ ಅವಕಾಶಗಳನ್ನು ಬಿಡಬೇಡಿ ಒಳ್ಳೆಯದಾಗಲಿದೆ

  ಕೋಪದಿಂದ ಅನರ್ಥಕ್ಕೆ ಅವಕಾಶ ಮಾಡಿಕೊಡಬೇಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00ರವರೆಗೆ ಇರಲಿದೆ.

ಮೇಷ ರಾಶಿ

 • ಮಂಗಳ ಕಾರ್ಯಕ್ಕೆ ಮನೆಯವರಿಂದಲೇ ಅಡ್ಡಿಯಾಗಬಹುದು
 • ಮಾನಸಿಕವಾಗಿ ಅಸ್ಥಿರತೆ
 • ಕುತಂತ್ರಗಳಿಗೆ ಬೇಸರ ಆಗಬಹುದು
 • ವಾಹನದಿಂದ ಸ್ವಲ್ಪ ಎಚ್ಚರಿಕೆವಹಿಸಿ
 • ಕೋಪದಿಂದ ಅನರ್ಥಕ್ಕೆ ಅವಕಾಶ ಮಾಡಿಕೊಡಬೇಡಿ
 • ತಟಸ್ಥ ನೀತಿಯನ್ನು ಅನುಸರಿಸಿ ಶುಭವಿದೆ
 • ಇಷ್ಟ ದೇವತಾರಾಧನೆ ಮಾಡಿ

ವೃಷಭ

 • ಬಂಧುಗಳಿಂದ ಅಸಮಾಧಾನದ ಮಾತು
 • ಕಾರ್ಯಕ್ಷೇತ್ರದಲ್ಲಿ ಮಾತು ಬಿರುಸಾಗಬಹುದು
 • ಉದ್ಯೋಗದ ಬಗ್ಗೆ ತಾತ್ಸಾರದ ಮಾತು
 • ಮನೆಯ ವಾತಾವರಣ ಚೆನ್ನಾಗಿದೆ
 • ಯಾವುದೇ ಅವಕಾಶಗಳನ್ನು ಬಿಡಬೇಡಿ ಒಳ್ಳೆಯದಾಗಲಿದೆ
 • ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡಿ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ಆರ್ಥಿಕ ಸಂಕಷ್ಟದಿಂದ ಹೊರ ಬರುತ್ತೀರಿ
 • ಕುಟುಂಬ ಕಲಹ ದೂರವಾಗಲಿದೆ
 • ಇಂದು ಸ್ತ್ರೀಯರಿಗೆ ಅನುಕೂಲವಿದೆ
 • ಆರೋಗ್ಯ ವಿಚಾರದಲ್ಲಿ ಎಚ್ಚರಿಕೆವಹಿಸಿ
 • ವಿದ್ಯಾರ್ಥಿಗಳಿಗೆ ಸ್ಥಳ ಬದಲಾವಣೆಯ ಚಿಂತೆ
 • ಮೋಜು-ಮಸ್ತಿಗಳಿಂದ ತೊಂದರೆಯಾಗಬಹುದು
 • ಮಹಾ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ

 • ಬೆಂಕಿ ನೀರಿನಿಂದ ಜಾಗ್ರತೆವಹಿಸಿ
 • ಬೇರೆಯವರ ದೃಷ್ಟಿಯಿಂದ ಹಿನ್ನಡೆಯಾಗಬಹುದು
 • ಸಂಪ್ರದಾಯ ಮತ್ತು ಪದ್ಧತಿಗಳಿಗೆ ಆದ್ಯತೆ ನೀಡಿ
 • ವ್ಯಾವಹಾರಿಕವಾಗಿ ಹೊಸ ತಿರುವನ್ನು ಪಡೆಯುತ್ತೀರಿ
 • ಹಳೆಯ ಸ್ನೇಹಿತರು ವಿರೋಧಿಗಳಾಗುತ್ತಾರೆ
 • ವೃತ್ತಿಯಲ್ಲಿ ಗಣನೀಯ ಹಿನ್ನಡೆಯಿಂದ ಆತಂಕ ಆಗಲಿದೆ
 • ನವಗ್ರಹರ ಪ್ರಾರ್ಥನೆ ಮಾಡಿ ಅದರಲ್ಲೂ ಶನಿಗ್ರಹವನ್ನು ಪ್ರಾರ್ಥನೆ ಮಾಡಿ

ಸಿಂಹ

 • ಅಧಿಕವಾದ ಖರ್ಚು ಅರಿವಿರುವುದಿಲ್ಲ
 • ಶರೀರಕ್ಕೆ ಮತ್ತು ಮನಸ್ಸಿಗೆ ಹಿತವಾಗಿರುವುದನ್ನು ಮಾಡಿ
 • ಬೇರೆಯವರ ಮಾತನ್ನು ಆಲಿಸಿ
 • ಬಂಧುಗಳ ಜೊತೆಯಲ್ಲಿ ವಿಶೇಷ ಸಂಪರ್ಕವನ್ನು ಹೊಂದಿ
 • ಭವಿಷ್ಯದ ವಿದ್ಯೆಯ ಬಗ್ಗೆ ಚಿಂತನೆ ನಡೆಸಿ
 • ನಿಮ್ಮ ನಿರ್ಧಾರಗಳು ಕಠಿಣವಾದರೂ ಉತ್ತಮ ಫಲವಿದೆ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಮಕ್ಕಳಿಂದ ವಿಶ್ವಾಸಕ್ಕೆ ಪಾತ್ರರಾಗುತ್ತೀರಿ
 • ಪ್ರೇಮಿಗಳಿಗೆ ಯಶಸ್ಸು ಸಿಗಲಿದೆ
 • ಏಕ ನಕ್ಷತ್ರ ರಾಶಿಯವರಿಗೆ ಸಮಸ್ಯೆಯಾಗಬಹುದು
 • ಮಿತ್ರರಿಂದ ಅವಮಾನ ಆಗುವ ಸೂಚನೆ ಇದೆ
 • ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ
 • ರಾಜಕಾರಣಿಗಳಿಂದ ಅನಗತ್ಯ ವಿಚಾರವು ಮನಸ್ಸಿಗೆ ಹಿಂಸೆಯಾಗಲಿದೆ
 • ಶಿವಾರಾಧನೆ ಮಾಡಿ

ತುಲಾ

 • ನಿಮ್ಮ ಉದ್ಯೋಗದಲ್ಲಿ ಉತ್ಸಾಹದಿಂದ ಕೆಲಸ ಮಾಡುತ್ತೀರಿ ಲಾಭವೂ ಇದೆ
 • ನಿಮ್ಮ ಕರ್ತವ್ಯವನ್ನು ನೀವು ಮಾಡಿ ಫಲವಿದೆ
 • ಹಲವರ ಮೆಚ್ಚುಗೆಗೆ ಪಾತ್ರರಾಗುತ್ತೀರಿ
 • ಅಸಹಕಾರ ತೋರುವವರ ಬಗ್ಗೆ ಅಸಹ್ಯ ಬರಬಹುದು
 • ಬೇರೆಯವರಿಗೆ ಯಾವುದೇ ಸಲಹೆ ಸೂಚನೆಗಳನ್ನು ಕೊಡಬೇಡಿ
 • ನಿಮ್ಮ ಅಭಿವೃದ್ಧಿಯತ್ತ ಗಮನ ಹರಿಸಿ
 • ಕುಲ ದೇವತಾರಾಧನೆ ಮಾಡಿ

ವೃಶ್ಚಿಕ

 • ತಂದೆ ಮಕ್ಕಳ ಮಧ್ಯೆ ಜಗಳದ ಸಾಧ್ಯತೆ ಇದೆ
 • ಮನೆಯಲ್ಲಿ ಎಲ್ಲವೂ ಕೂಡ ಸರಿ ಇಲ್ಲ
 • ಮಾನಸಿಕ ಕೊರಗಿನಿಂದ ಹೊರಬರಬೇಕು
 • ಜೀವನ ಸಾಧನೆಗೆ ಬೇಕಾದ ಮಾಹಿತಿಯನ್ನು ಪಡೆಯಿರಿ
 • ಮನೆಯಲ್ಲಿಯೇ ಕುಳಿತು ಬೇಸರ ಪಡಬಹುದು
 • ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ ಸರಿಯಾದ ನಿರ್ಧಾರ ಮಾಡಿ
 • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಮನೆಯಲ್ಲಿ ಚಿಕ್ಕ ಪುಟ್ಟ ವಿಚಾರಗಳಿಗೆ ಬೇಸರ ಆಗಲಿದೆ
 • ಹಣವಿದೆ ಆದರೆ ಖರ್ಚು ಮಾಡಲು ಸ್ವಾತಂತ್ರವಿಲ್ಲ
 • ಆಲೋಚಿಸದೆ ಯಾವ ಮಾತನ್ನು ಆಡಬೇಡಿ
 • ವಾದಗಳು ಬೇಡ ಕುತಂತ್ರಗಳು ಬೇಡ
 • ಆಲಸ್ಯ ದೂರ ಮಾಡಿಕೊಳ್ಳಿ ಆರೋಗ್ಯ ಸುಧಾರಿಸಬಹುದು
 • ಮನಸ್ಸು ಶುದ್ದವಾಗಿರಲಿ ಯಶಸ್ಸಿದೆ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

 • ಮಕ್ಕಳ ವಿಚಾರದಲ್ಲಿ ತುಂಬಾ ಚಿಂತೆ ಪಡುತ್ತೀರಿ
 • ದಾಂಪತ್ಯದಲ್ಲಿ ಶೀತಲ ಸಮರ ಅದಕ್ಕೆ ಪರಿಹಾರವೇ ಇಲ್ಲ
 • ಇಂದು ಗುಟ್ಟಾಗಿಟ್ಟಿದ ವಿಚಾರಗಳು ಬಹಿರಂಗ ಆಗಲಿದೆ
 • ವಿಷ ಜಂತುಗಳಿಂದ ಸ್ವಲ್ಪ ಎಚ್ಚರಿಕೆವಹಿಸಿ
 • ವ್ಯಾವಹಾರಿಕವಾಗಿ ಶತ್ರು ಕಾಟ
 • ಮನೆಯವರ ವಿರೋಧದಿಂದ ಹಿನ್ನಡೆಯಾಗಬಹುದು
 • ಶ್ರೀರಾಮ ಚಂದ್ರನನ್ನು ಪ್ರಾರ್ಥನೆ ಮಾಡಿ

ಕುಂಭ

 • ಆರೋಗ್ಯ ಕಾಪಾಡಿಕೊಳ್ಳಿ ಉತ್ಸಾಹದಿಂದಿರಿ
 • ಬೇರೆಯವರಂತೆ ಆಗಲು ಪ್ರಯತ್ನ ಮಾಡಿ
 • ವಿದ್ಯಾರ್ಥಿಗಳಿಗೆ ಅತಿಯಾದ ಪರಿಶ್ರಮ ಬೇಕು
 • ಮೋಸ ಅಥವಾ ವಂಚನೆಗೆ ಒಳಗಾಗುತ್ತೀರಿ ಎಚ್ಚರಿಕೆವಹಿಸಿ
 • ಇಂದು ಪದಾರ್ಥ ಕಳುವಾಗುವ ಸಾಧ್ಯತೆ ಇದೆ
 • ತಂದೆಯವರಿಗೆ ಧನಾಗಮದಿಂದ ಸಮಾಧಾನ ಆಗಲಿದೆ
 • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮೀನ

 • ಹಲವಾರು ದಿನಗಳಿಂದ ಆಗದಿದ್ದ ಕೆಲಸ ಪೂರ್ಣ ಆಗಲಿದೆ
 • ವ್ಯಾವಹಾರಿಕವಾಗಿ ಸಮಾಧಾನವಿಲ್ಲ
 • ಸ್ನೇಹಿತರ ಭೇಟಿಯಿಂದ ಸಮಾಧಾನ ಆಗಲಿದೆ
 • ಹಣ ಹೂಡಿಕೆಗೆ ಮನಸ್ಸನ್ನು ಮಾಡ್ತೀರಿ ಅನುಕೂಲವಿದೆ
 • ಹಳೆಯ ಬಾಕಿ ಬಗ್ಗೆ ಯೋಚನೆ ಮಾಡುತ್ತೀರಿ
 • ಸಹೋದರ ವರ್ಗದಿಂದ ಅಸಹಕಾರ ಆಗಲಿದೆ ಕೋಪ ಬರಲಿದೆ
 • ಶಕ್ತಿ ದೇವತಾ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೂರದ ಪ್ರಯಾಣದಿಂದ ತೊಂದರೆ ಸಾಧ್ಯತೆ; ಬೆಂಕಿಯಿಂದ ದೂರಯಿರಿ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

Load More