newsfirstkannada.com

ಸರ್ಕಾರಿ ಉದ್ಯೋಗಿಗಳಿಗೆ ಶುಭ ದಿನ, ಕೋರ್ಟ್​​ನಲ್ಲಿ ಭಾರೀ ಹಿನ್ನಡೆ; ಇಲ್ಲಿದೆ ಇಂದಿನ ಭವಿಷ್ಯ

Share :

12-09-2023

  ಯಾವುದೂ ಬೇಡ ಎನ್ನುವ ವೈರಾಗ್ಯದ ಮಾತುಗಳನ್ನಾಡಬಹುದು

  ಮನೆಗೆ ಬಂಧುಗಳ ಆಗಮನ ಅದರಿಂದ ಸಂತಸ ಉಂಟಾಗಬಹುದು

  ಸಮಾಜದಲ್ಲಿ ಹೆಸರನ್ನ ಮಾಡ್ತೀರಿ ಆದರೆ ಮನೆಯಲ್ಲಿ ಅಸಮಾಧಾನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

 • ವ್ಯವಹಾರಿಕ ಲಾಭವಿರುವ ದಿನ
 • ಇಂದು ಮನೆಯಲ್ಲಿ ಹೊಂದಾಣಿಕೆ ತುಂಬಾ ಮುಖ್ಯ
 • ಇಂದು ಮಕ್ಕಳ ಜೊತೆ ಸಂಘರ್ಷವಾಗಬಹುದು
 • ಸಮಾಜಕ್ಕೆ ಪೂರಕವಾದ ಕೆಲಸವನ್ನ ಮಾಡಿ
 • ಇಂದು ಹಿರಿಯರ ಆಶೀರ್ವಾದ ಪಡೆಯಿರಿ
 • ಶಿಸ್ತುಬದ್ಧವಾದ ಜೀವನದಿಂದ ಆದರ್ಶವ್ಯಕ್ತಿಯಾಗಬಹುದು
 • ಮಹಾಗಣಪತಿಯನ್ನ ಪ್ರಾರ್ಥನೆ ಮಾಡಿ

ವೃಷಭ

 • ಮಾನಸಿಕವಾದ ಒತ್ತಡ ಹೆಚ್ಚಾಗಬಹುದು
 • ಮನೆಯಲ್ಲಿ ಸ್ವಲ್ಪ ಅಸಮಾಧಾನವಿರುವ ದಿನ
 • ಬಂಧುಗಳ ವಿಚಾರದಲ್ಲಿ ಬೇಸರವಾಗಬಹುದು
 • ಯಾರಿಗೂ ಯಾವ ಸಲಹೆಯನ್ನು ನೀಡಬೇಡಿ
 • ನಿಮ್ಮ ಕರ್ತವ್ಯದ ಬಗ್ಗೆ ಹೆಚ್ಚು ಗಮನವಿರಲಿ
 • ಆರ್ಥಿಕವಾದ ಭದ್ರತೆಯನ್ನು ನೋಡಿಕೊಳ್ಳಿ
 • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ವೈಯಕ್ತಿಕ ಕಾರ್ಯಗಳಿಗೆ ಹಲವು ವಿಘ್ನಗಳನ್ನ ಎದುರಿಸಬಹುದು
 • ಇಂದು ಪ್ರಯಾಣದಿಂದ ಅರ್ಧಕ್ಕೆ ಹಿಂದಿರುಗಬಹುದು
 • ಶತ್ರು ಕಾಟದಿಂದ ಬೇಸರ ಉಂಟಾಗಬಹುದು
 • ಹಣ ಖರ್ಚಾಗುತ್ತದೆ ಆದರೆ ನೆಮ್ಮದಿಯಿರುವುದಿಲ್ಲ
 • ಇಂದು ಯಾವ ಕೆಲಸಗಳೂ ಕೈಗೂಡುವುದಿಲ್ಲ
 • ನಿಮ್ಮ ಪ್ರಯತ್ನ ವ್ಯರ್ಥ ಎಂಬ ಭಾವನೆ ಬರಬಹುದು
 • ಈಶ್ವರ ಆರಾಧನೆ ಮಾಡಿ

ಕಟಕ

 • ಕಾರ್ಯಕ್ಷೇತ್ರದಲ್ಲಿ ಯಶಸ್ಸಿಗಾಗಿ ಒದ್ದಾಡಬೇಕಾಗಬಹುದು
 • ಯಾರದ್ದೋ ಮಾತಿನಿಂದ ನಿಮಗೆ ಅವಮಾನವಾಗಬಹುದು
 • ಇಂದು ಯಾವುದೇ ರೀತಿಯ ಮಾನಸಿಕ ಗೊಂದಲ ಬೇಡ
 • ಕೋರ್ಟ್ ಕೆಲಸಗಳಲ್ಲಿ ಅಪಜಯವಾಗಬಹುದು
 • ಅಂದುಕೊಂಡ ಕೆಲಸಕ್ಕೆ ಮನೆಯವರ ಅಸಹಕಾರ
 • ತಾಯಿಯವರಿಗೆ ಆರೋಗ್ಯ ಸಮಸ್ಯೆ ಕಾಡಬಹುದು
 • ನರಸಿಂಹ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಸಿಂಹ

 • ವ್ಯಾವಹಾರಿಕವಾಗಿ ಅನುಕೂಲಕರ ದಿನ
 • ಜಮೀನು ಅಥವಾ ಭೂಮಿ ಮಾರಾಟಕ್ಕೆ ಸಮಸ್ಯೆಗಳು ಎದುರಾಗಬಹುದು
 • ಸಹೋದರ ವರ್ಗದಿಂದ ಕಿರುಕುಳ ಉಂಟಾಗಬಹುದು
 • ಇಂದು ಮಾನಸಿಕವಾಗಿ ನೆಮ್ಮದಿಯಿಲ್ಲ
 • ವ್ಯವಹಾರಕ್ಕಾಗಿ ಹೆಚ್ಚಿನ ಸಾಲ ಮಾಡಬಹುದು
 • ಯಾವುದೂ ಬೇಡ ಎನ್ನುವ ವೈರಾಗ್ಯದ ಮಾತುಗಳನ್ನಾಡಬಹುದು
 • ದುರ್ಗಾರಾಧನೆ ಮಾಡಿ

ಕನ್ಯಾ

 • ಇಂದು ಯಾವ ಕೆಲಸದಲ್ಲೂ ಕೂಡ ಆಸಕ್ತಿ ಇರುವುದಿಲ್ಲ
 • ಮನೆಯಲ್ಲಿ ಕೋಪ, ಜಗಳ ಉಂಟಾಗಬಹುದು
 • ಪ್ರತಿಭೆಯಿದ್ದರೂ ಉಪಯೋಗಕ್ಕೆ ಬರುವುದಿಲ್ಲ
 • ಆರೋಗ್ಯ ಸಂಬಂಧಿ ಖರ್ಚು ಹೆಚ್ಚಾಗಬಹುದು
 • ಮನೆಯ ಸದಸ್ಯರಲ್ಲಿ ದೊಡ್ಡ ಮಟ್ಟದ ಭಿನ್ನಾಭಿಪ್ರಾಯ
 • ಸಮಾಜದಲ್ಲಿ ಗೌರವದ ಬಗ್ಗೆ ಗಮನಹರಿಸಿ
 • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ತುಲಾ

 • ಉದ್ಯೋಗದಲ್ಲಿ ಹಲವು ಬದಲಾವಣೆಗಳಾಗುತ್ತವೆ ಆದರೆ ಶುಭವಿದೆ
 • ನಿಮ್ಮವರೇ ನಿಮಗೆ ಶತ್ರುಗಳಾಗಬಹುದು
 • ಮನೆಯಲ್ಲಿ ಉತ್ತಮ ವಾತಾವರಣವಿರುತ್ತದೆ
 • ಮನೆಗೆ ಬಂಧುಗಳ ಆಗಮನ ಅದರಿಂದ ಸಂತಸ ಉಂಟಾಗಬಹುದು
 • ಅಂದುಕೊಂಡ ಕೆಲಸಗಳು ಪೂರ್ಣವಾಗುತ್ತವೆ
 • ಅಧಿಕವಾದ ಖರ್ಚು ಆದರೆ ಸಮಾಧಾನವಿರುತ್ತದೆ
 • ಲಲಿತಾ ಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ

ವೃಶ್ಚಿಕ

 • ಇಂದು ಯಾವುದೇ ರೀತಿಯ ಆತುರದ ಕೆಲಸಗಳು ಬೇಡ
 • ರಕ್ತ ಸಂಬಂಧಿ ಆರೋಗ್ಯ ಸಮಸ್ಯೆ ಕಾಡಬಹುದು
 • ಹಣವಿದೆ ಆದರೆ ನೆಮ್ಮದಿಯಿಲ್ಲ
 • ತಂದೆ, ತಾಯಿಯ ಅಸಹಕಾರ ನಿಮಗೆ ಬೇಸರ ತರಬಹುದು
 • ಇಂದು ಮಂಗಳ ಕಾರ್ಯಕ್ಕೆ ಅಡ್ಡಿ ಉಂಟಾಗಬಹುದು
 • ಸಹೋದರ ವರ್ಗದಿಂದ ಅಸಹಕಾರವಿರುತ್ತದೆ
 • ಆಂಜನೇಯನನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಅತಿಯಾದ ಯೋಚನೆಗಳು ಈ ದಿನ ಬೇಡ
 • ಧೈರ್ಯದಿಂದ ತೀರ್ಮಾನಗಳನ್ನ ಮಾಡಿ
 • ನಿಮ್ಮ ಭವಿಷ್ಯದ ಬಗ್ಗೆ ಉತ್ಸಾಹವಿರಲಿ
 • ಮನೆಯಲ್ಲಿ ಶೀತಲ ಸಮರವಿರುತ್ತದೆ
 • ಅವಕಾಶಗಳು ಕೈತಪ್ಪುವ ಸಾಧ್ಯತೆಗಳು ಹೆಚ್ಚಾಗಿವೆ
 • ಮಕ್ಕಳಿಂದ ಎಲ್ಲಾ ರೀತಿಯ ಸಹಕಾರ ಸಿಗಬಹುದು
 • ನವಗ್ರಹದ ಆರಾಧನೆ ಮಾಡಿ

ಮಕರ

 • ಬುದ್ಧಿವಂತಿಕೆಯಿರಲಿ ಆದರೆ ವಾದ ಬೇಡ
 • ಇಂದು ಗೊತ್ತಿದ್ದು ಮೋಸ ಹೋಗುವ ಅವಕಾಶವಿದೆ
 • ಮಾನಸಿಕ ಸ್ಥಿಮಿತತೆ ಇರುವುದಿಲ್ಲ
 • ವ್ಯವಹಾರಿಕವಾಗಿ ಸಮಾಧಾನವಿರುವುದಿಲ್ಲ
 • ಆಸ್ತಿ ವಿಚಾರದಲ್ಲಿ ಗೊಂದಲಗಳು ಉಂಟಾಗಬಹುದು
 • ಸ್ತ್ರೀಯರಿಗೆ ಆಸ್ತಿ ವಿಚಾರದಲ್ಲಿ ಬೇಸರವಾಗಬಹುದು
 • ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ಕುಂಭ

 • ಇಂದು ಸಾಲ ಮಾಡಬೇಡಿ, ನಿಮ್ಮ ವೃತ್ತಿ, ವ್ಯವಹಾರದಲ್ಲಿ ನಿಧಾನವಾದ ಅಭಿವೃದ್ಧಿ
 • ಮನೆಯಲ್ಲಿ ಅಸಹಕಾರದಿಂದ ಬೇಸರವಾಗಬಹುದು
 • ಬೇರೆ ಬೇರೆ ವಿಚಾರಗಳಲ್ಲಿ ಆಸಕ್ತಿ ಬರಬಹುದು
 • ಅವಶ್ಯ ಖರ್ಚಿಗೆ ಪರದಾಡಬೇಕಾಗಬಹುದು
 • ಶತ್ರುಕಾಟದಿಂದ ನೋವನ್ನ ಅನುಭವಿಸಬಹುದು
 • ಬಂಧುಗಳಿಂದ ಅಸಹಕಾರ, ಹಿನ್ನಡೆಯಾಗಬಹುದು
 • ಅಯ್ಯಪ್ಪ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಮೀನ

 • ಸಮಾಜದಲ್ಲಿ ಹೆಸರನ್ನ ಮಾಡ್ತೀರಿ ಆದರೆ ಮನೆಯಲ್ಲಿ ಅಸಮಾಧಾನ
 • ನಿಮ್ಮ ಶಿಸ್ತಿಗೆ ಅಡ್ಡಿ ಬರಬಹುದು ಗಮನಿಸಿ
 • ಮಕ್ಕಳಿಂದ ಶುಭವಾರ್ತೆ ಸಿಗಬಹುದು
 • ಹಣದ ವಿಚಾರವಾಗಿ ಸಮಾಧಾನದ ದಿನ
 • ಇಂದು ಹಿರಿಯರ ಆಶೀರ್ವಾದ ಪಡೆಯಿರಿ
 • ನಿವೃತ್ತ ನೌಕರರಿಗೆ ಹೊಸ ಯೋಜನೆಗಳಿಂದ ಖರ್ಚು ಹೆಚ್ಚಾಗಬಹುದು
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಿ ಉದ್ಯೋಗಿಗಳಿಗೆ ಶುಭ ದಿನ, ಕೋರ್ಟ್​​ನಲ್ಲಿ ಭಾರೀ ಹಿನ್ನಡೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More