newsfirstkannada.com

ಹೊಸ ಉದ್ಯೋಗಕ್ಕೆ ಅವಕಾಶ; ದೂರ ಪ್ರಯಾಣದಿಂದ ಬೇಸರ; ಇಲ್ಲಿದೆ ಇಂದಿನ ಭವಿಷ್ಯ!

Share :

06-11-2023

    ನಿಮ್ಮ ಇಷ್ಟದಂತೆ ಕೆಲವು ಬದಲಾವಣೆಗಳು ಆಗಲಿವೆ

    ಮಹಿಳೆಯರಿಗೆ ವೃತ್ತಿ ಜೀವನದಲ್ಲಿ ಬೇಸರವಾಗಬಹುದು

    ರಾಜಕೀಯ ವ್ಯಕ್ತಿಗಳಿಗೆ ಉನ್ನತ ಸ್ಥಾನಮಾನ ಸಿಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 09.00 ರವರೆಗೆ ಇರಲಿದೆ.

ಮೇಷ ರಾಶಿ

  • ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು ಸೂಕ್ತ ಸಮಯ
  • ರಾಜಕೀಯ ವ್ಯಕ್ತಿಗಳಿಗೆ ಉನ್ನತ ಸ್ಥಾನಮಾನ ಸಿಗಬಹುದು
  • ಇಂದು ಸಾಂಸಾರಿಕವಾಗಿ ಸಮಾಧಾನವಿರಲಿದೆ
  • ಕರ್ತವ್ಯವನ್ನು ಶ್ರದ್ಧೆಯಿಂದ ಮತ್ತು ಜವಾಬ್ದಾರಿಯಿಂದ ಮಾಡಬೇಕು
  • ವಿದ್ಯಾರ್ಥಿಗಳಿಗೆ ಸ್ವಲ್ಪ ತೊಂದರೆಯಾಗಬಹುದು
  • ಹಣದ ವಿಚಾರವಾಗಿ ತೊಂದರೆಯಿರುವುದಿಲ್ಲ
  • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಇಂದು ಆರ್ಥಿಕವಾಗಿ ಏರುಪೇರಾಗಬಹುದು
  • ಎಲ್ಲಾ ಕೆಲಸಗಳು ಸುಲಭವಾಗಿ ನಡೆಯಲಿದೆ
  • ಸಾಂಸಾರಿಕವಾಗಿ ಸಮಾಧಾನವಿರಲಿದೆ
  • ನಿರೀಕ್ಷೆಗಿಂತ ಹೆಚ್ಚು ಪಡೆಯಬಹುದು
  • ಅಧಿಕಾರಿಗಳ ಸಹಾಯ ಅಥವಾ ಸಹಕಾರ ಪರಿಪೂರ್ಣವಾಗಿರಲಿದೆ
  • ಯಾರನ್ನು ಸುಲಭವಾಗಿ ನಂಬಬೇಡಿ
  • ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ನಿಮ್ಮ ಪ್ರತಿಭೆಯನ್ನು ಹೆಚ್ಚಿಸುವಲ್ಲಿ ಪ್ರಯತ್ನಿಸಿ
  • ಮಹಿಳೆಯರಿಗೆ ವೃತ್ತಿ ಜೀವನದಲ್ಲಿ ಬೇಸರವಾಗಬಹುದು
  • ಜಟಿಲವಾದ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ಬಗೆಹರಿಸಿ
  • ಮಕ್ಕಳಿಗಾಗಿ ಹಣ ಹೆಚ್ಚು ಖರ್ಚಾಗಬಹುದು
  • ಅನಾರೋಗ್ಯ ಪೀಡಿತರಿಗೆ ಸಮಸ್ಯೆಯಾಗಬಹುದು
  • ತಾಯಿಯವರ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ

  • ವ್ಯಾವಹಾರಿಕವಾಗಿ ದುರ್ಬಲರಾಗುತ್ತೀರಿ
  • ಬೆನ್ನು ನೋವು ನಿಮಗೆ ಸಮಸ್ಯೆಯಾಗಬಹುದು
  • ಎಲ್ಲಾ ಕೆಲಸಗಳನ್ನು ಸರಿಯಾಗಿ ಯೋಚಿಸಿ ನಿರ್ಧಾರ ಮಾಡಿ
  • ಮಕ್ಕಳ ಸಹಕಾರ ಸಿಗಲಿದೆ
  • ಮನೆಯಲ್ಲಿ ಅಭಿಪ್ರಾಯ ಬೇಧದಿಂದ ಬೇಸರವಾಗಲಿದೆ
  • ಸಾಯಂಕಾಲದ ಹೊತ್ತಿಗೆ ಆಶ್ಚರ್ಯಕರ ಸಂಗತಿಯನ್ನು ನೋಡುವಿರಿ
  • ದುರ್ಗಾದೇವಿಯನ್ನು ಆರಾಧನೆ ಮಾಡಿ

ಸಿಂಹ

  • ನಿಮ್ಮ ಇಷ್ಟದಂತೆ ಕೆಲವು ಬದಲಾವಣೆಗಳಾಗಲಿದೆ
  • ಹೊಸ ಉದ್ಯೋಗಕ್ಕೆ ಅವಕಾಶವಿರಲಿದೆ
  • ಅನುಪಯುಕ್ತ ಯೋಜನೆಗಳು ಬೇಡ
  • ನಿಮ್ಮ ಮಾತಿನಿಂದ ಹಲವಾರು ಜನ ಆಕರ್ಷಿತರಾಗುತ್ತಾರೆ
  • ದೂರದ ಪ್ರಯಾಣ ಸಾಧ್ಯತೆ ಇದೆ
  • ನಾಯಕತ್ವದ ವಿಚಾರದಲ್ಲಿ ನಿಮ್ಮ ಹೆಸರು ಹೇಳಬಹುದು
  • ಕುಲದೇವತಾರಾಧನೆ ಮಾಡಿ

ಕನ್ಯಾ

  • ಹೊಸ ತಂತ್ರಜ್ಞಾನ ಬಳಸುವಲ್ಲಿ ಯಶಸ್ಸು ಹೊಂದುತ್ತೀರಿ
  • ಆಸ್ತಿ ವಿಚಾರವಾಗಿ ಹೆಚ್ಚು ವಿವಾದ ಆಗಲಿದೆ
  • ಭವಿಷ್ಯವನ್ನು ಯೋಚನೆ ಮಾಡಿ ಹೋರಾಟ ಮಾಡಿ
  • ಕುಟುಂಬದವರು ನಿಮ್ಮ ವಿಚಾರದಲ್ಲಿ ಅತೃಪ್ತರಾಗಿರುತ್ತಾರೆ
  • ವೈಯಕ್ತಿಕವಾದ ಕೆಲಸದಲ್ಲಿ ಕೆಲವರ ಹಸ್ತಕ್ಷೇಪವಿರಲಿದೆ
  • ಮನೆಯಲ್ಲಿ ಮಂಗಳ ಕಾರ್ಯದ ವಿಚಾರ ಕಷ್ಟವಾಗಬಹುದು
  • ನಾಗರಾಧನೆಯನ್ನು ಮಾಡಿ

ತುಲಾ

  • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪ್ರಯತ್ನಿಸುವವರಿಗೆ ಶುಭವಿದೆ
  • ವೃತ್ತಿಯಲ್ಲಿ ಗಣನೀಯ ಬದಲಾವಣೆಯಾಗಬಹುದು
  • ದೊಡ್ಡ ವ್ಯಕ್ತಿಗಳ ಭೇಟಿ ಅನುಕೂಲವಾಗಬಹುದು
  • ಹೊಸ ಹೂಡಿಕೆ ಮಾಡಲು ಅವಕಾಶವಿದೆ
  • ಪ್ರಾಕೃತಿಕವಾದ ಎಲ್ಲಾ ವಿಚಾರಗಳಿಗೆ ಸಿದ್ಧರಾಗಿರಬೇಕು
  • ವೈಯಕ್ತಿಕ ಬೆಳವಣಿಗೆಗೆ ಎಲ್ಲಾ ರೀತಿಯ ಅನುಕೂಲವಿದೆ
  • ಸರಸ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು
  • ದೂರದಲ್ಲಿರುವ ಸ್ನೇಹಿತರು ಸಹಾಯ ಮಾಡಬಹುದು
  • ಔಷಧಿಗಾಗಿ ಹಣ ಖರ್ಚಾಗಲಿದೆ
  • ವಾದ-ವಿವಾದಗಳಲ್ಲಿ ಸೋಲನ್ನು ಅನುಭವಿಸುತ್ತೀರಿ
  • ಪೋಷಕರ ಬಗ್ಗೆ ಬೇಸರವಿರಲಿದೆ
  • ನಿಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿ ಅನುಕೂಲವಿದೆ
  • ಧನ್ವಂತರಿ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಮನೆಯಲ್ಲಿ ಹೊಸ ಬದಲಾವಣೆ ಮಾಡಲು ಅವಕಾಶವಿದೆ
  • ಮಕ್ಕಳಿಗಾಗಿ ಕೆಲವು ಹೂಡಿಕೆ ಮಾಡಬಹುದು
  • ದಿನದ ಆರಂಭದ ಭಾಗ ಚೆನ್ನಾಗಿರಲಿದೆ
  • ಶತ್ರುಗಳು ಅಥವಾ ವಿರೋಧಿಗಳು ನಿಮ್ಮ ಬಗ್ಗೆ ಗಮನಿಸುತ್ತಿರುತ್ತಾರೆ
  • ಹಾನಿಗೆ ಅವಕಾಶವಿಲ್ಲ ಆದರೂ ಭಯ ಕಾಡಲಿದೆ
  • ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿ
  • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಕರ

  • ಸಾಂಸಾರಿಕವಾಗಿ ಎಲ್ಲವೂ ಚೆನ್ನಾಗಿರಲಿದೆ
  • ನಿಮ್ಮ ಆಲೋಚನೆಯಲ್ಲಿ ಬದಲಾವಣೆಯಾಗಬಹುದು
  • ಕೆಲವು ಮುಖ್ಯಸ್ಥರ ಭೇಟಿಗೆ ಅವಕಾಶವಿದೆ
  • ನಿಮ್ಮ ಯೋಜನೆಯಲ್ಲಿ ಗೆಲುವಿನ ಸಾಧ್ಯತೆ ಇದೆ
  • ವ್ಯಾವಹಾರಿಕವಾಗಿ ಹಲವಾರು ರೀತಿಯ ಉತ್ತಮ ಬದಲಾವಣೆಗಳಾಗಲಿದೆ
  • ಮಕ್ಕಳಿಂದ ಕೆಲವು ಸಮಸ್ಯೆಯಾಗಬಹುದು
  • ಶಕ್ತಿ ದೇವತಾ ಆರಾಧನೆ ಮಾಡಿ

ಕುಂಭ

  • ಕಲಾ ಕ್ಷೇತ್ರದವರಿಗೆ ಉತ್ತಮವಾದ ಗೌರವ,ಸ್ಥಾನ-ಮಾನ, ಬಿರುದು ಸಿಗಲಿದೆ
  • ಹಳೆಯ ಗುರುತಿನಿಂದ ಲಾಭ ಪಡೆಯಬಹುದು
  • ಮಕ್ಕಳಿಂದ ಅನುಕೂಲವಾಗಲಿದೆ
  • ಕೆಲಸದ ನಿಮಿತ್ತವಾಗಿ ಪ್ರಯಾಣವನ್ನು ಬೆಳೆಸಬೇಕು
  • ಯಾವುದೇ ಆಸೆಗಳು ಈ ದಿನ ಈಡೇರಬಹುದು
  • ಸ್ನೇಹಿತರನ್ನು ಭೇಟಿ ಮಾಡಿ ಕೆಲವು ಸಹಾಯವನ್ನು ಕೇಳಬಹುದು
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ

  • ಮನಸ್ಸಿಗೆ ಸಮಾಧಾನ ಅಥವಾ ಸಂತೋಷವಾಗುವ ವಾತಾವರಣವಿರಲಿದೆ
  • ಆದಾಯದ ಜೊತೆಗೆ ಹೆಚ್ಚು ಖರ್ಚಾಗಲಿದೆ
  • ನಿಮ್ಮ ಬಾಂಧವ್ಯ ಎಲ್ಲರ ಜೊತೆ ಚೆನ್ನಾಗಿರಲಿ
  • ವಿನಾಕಾರಣ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ
  • ಸರ್ಕಾರಿ ಕೆಲಸದಲ್ಲಿ ಹಿನ್ನಡೆಯಾದರೂ ಅನುಕೂಲವಿದೆ
  • ಸಾಯಂಕಾಲ ಸ್ವಲ್ಪ ಎಚ್ಚರಿಕೆಯಿಂದಿರಿ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ಉದ್ಯೋಗಕ್ಕೆ ಅವಕಾಶ; ದೂರ ಪ್ರಯಾಣದಿಂದ ಬೇಸರ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

Load More