newsfirstkannada.com

Today Horoscope: ವ್ಯವಹಾರದಲ್ಲಿ ಮನಸ್ತಾಪ; ದಂಪತಿ ಮಧ್ಯೆ ಭಾರೀ ಕಲಹ; ಇಲ್ಲಿದೆ ಇಂದಿನ ಭವಿಷ್ಯ!

Share :

04-11-2023

  ಮಕ್ಕಳಿಂದ ಉತ್ತಮವಾದ ವಾರ್ತೆ ಕೇಳುವುದರಿಂದ ಸಂತಸ ಆಗಲಿದೆ

  ಉನ್ನತ ಶಿಕ್ಷಣಕ್ಕಾಗಿ ದೂರದ ಊರಿನ ಪ್ರಯಾಣದ ಸಾಧ್ಯತೆಯಿದೆ

  ಕುಟುಂಬ ಸದಸ್ಯರ ಸಮಸ್ಯೆಯನ್ನು ಬಗೆಹರಿಸಲು ಸಮಯ ನೀಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

 • ದಂಪತಿಗಳ ಮಧ್ಯೆ ಕಲಹವಾಗಬಹುದು
 • ಜವಾಬ್ದಾರಿಯುತ ಕೆಲಸಕ್ಕೆ ಅಡ್ಡಿ ಉಂಟಾಗಬಹುದು
 • ಕುಟುಂಬ ಸದಸ್ಯರ ಸಮಸ್ಯೆಯನ್ನು ಬಗೆಹರಿಸಲು ಸಮಯ ನೀಡಿ
 • ಆರೋಗ್ಯ ಸಮಸ್ಯೆಗಳಿಂದ ಬೇಸರ ಉಂಟಾಗಬಹುದು
 • ಕೆಲಸದ ವಿಧಾನದಲ್ಲಿ ಬದಲಾವಣೆಯ ಅಗತ್ಯವಿದೆ
 • ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು
 • ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ರವಿಯನ್ನು ಪ್ರಾರ್ಥನೆ ಮಾಡಿ

ವೃಷಭ

 • ವಿವಾದಿತ ವಿಚಾರಗಳು ಬರಬಹುದು
 • ಸಾಲದ ವಿಚಾರದಲ್ಲಿ ಸ್ವಲ್ಪ ಜಾಗ್ರತೆವಹಿಸಿ
 • ಉನ್ನತ ಶಿಕ್ಷಣಕ್ಕಾಗಿ ದೂರದ ಊರಿನ ಪ್ರಯಾಣದ ಸಾಧ್ಯತೆಯಿದೆ
 • ಮನೆಯ ಖರ್ಚು ಹೆಚ್ಚಾಗಬಹುದು
 • ಕೋಪವನ್ನು ಕಡಿಮೆ ಮಾಡಿ, ಜವಾಬ್ದಾರಿಯುತ ಕೆಲಸದ ಕಡೆ ಗಮನ ಕೊಡಿ
 • ಕೆಲವು ಕೆಲಸಗಳು ಪೂರ್ಣವಾಗುವುದರಿಂದ ಸಮಾಧಾನವಿದೆ
 • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ಆರೋಗ್ಯ ದುರ್ಬಲ, ಹೊಟ್ಟೆಗೆ ಸಂಬಂಧಿಸಿದ ತೊಂದರೆ ಕಾಡಬಹುದು
 • ಬೇರೆಯವರನ್ನು ನಿರ್ಲಕ್ಷಿಸಬೇಡಿ
 • ಶತ್ರುಗಳ ಬಲ ಹೆಚ್ಚಾಗಿ ತೊಂದರೆಯಾಗಬಹುದು
 • ಮಾಡಿದ ತಪ್ಪುಗಳನ್ನು ಪದೇ ಪದೇ ಮಾಡಬೇಡಿ
 • ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಿ
 • ಮಕ್ಕಳಿಂದ ಸ್ವಲ್ಪ ಸಮಸ್ಯೆಯೂ ಆಗಬಹುದು
 • ಕುಲದೇವತಾ ಪ್ರಾರ್ಥನೆ ಮಾಡಿ

ಕಟಕ

 • ಉದ್ಯೋಗದಲ್ಲಿ ಮೆಚ್ಚುಗೆ ಪಡೆಯುತ್ತೀರಿ
 • ಮಕ್ಕಳಿಂದ ಉತ್ತಮವಾದ ವಾರ್ತೆ ಕೇಳುವುದರಿಂದ ಸಂತಸ ಆಗಲಿದೆ
 • ಅತಿಯಾದ ಕೋಪ ತೊಂದರೆಯಾಗಬಹುದು
 • ಸಹೋದರರ ವಿಚಾರದಲ್ಲಿ ಸ್ವಲ್ಪ ಬೇಸರವಾಗಬಹುದು
 • ಇಂದು ಆದಾಯ ಹೆಚ್ಚಾಗುವ ಲಕ್ಷಣಗಳಿವೆ
 • ಮನೆಯಲ್ಲಿ ತೃಪ್ತಿದಾಯಕವಾದ ಕೆಲಸಗಳು ಪೂರ್ಣವಾಗಲಿದೆ
 • ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಮೇಲಾಧಿಕಾರಿಗಳ ಆದೇಶ ಪಾಲಿಸುವಲ್ಲಿ ವಿಫಲರಾಗುತ್ತೀರಿ
 • ಅನಗತ್ಯ ಮಾತುಗಳಿಂದ ದೂರ ಉಳಿಯುತ್ತೀರಿ
 • ಅಧ್ಯಯನದಲ್ಲಿ ಆಸಕ್ತಿಯಿಂದ ಜಾಗೃತರಾಗಬಹುದು
 • ವಿರೋಧಿಗಳಿಂದ ನಿಮ್ಮ ಕೆಲಸಕ್ಕೆ ಅಡ್ಡಿ ಉಂಟಾಗಬಹುದು
 • ನಿಮ್ಮ ಬುದ್ಧಿವಂತಿಕೆಯಿಂದ ಎಲ್ಲವನ್ನು ಪಡೆಯುತ್ತೀರಿ
 • ನಿಮ್ಮ ದೃಢ ನಿರ್ಧಾರದಿಂದ ಬೇರೆಯವರಿಗೆ ಅನುಕೂಲವಿದೆ
 • ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಮಾನಸಿಕ ಉದ್ವಿಗ್ನತೆಯಿಂದ ಹತಾಶರಾಗುತ್ತೀರಿ
 • ವಿದ್ಯಾರ್ಥಿಗಳಿಗೆ ತುಂಬಾ ಪರಿಶ್ರಮ ಪಡಬೇಕಾದ ದಿನ
 • ನಿಮ್ಮ ಸಲಹೆಯಿಂದ ಜನರಿಗೆ ಪ್ರಯೋಜನವಾಗಲಿದೆ
 • ನಿಮ್ಮ ಕೆಲವು ವಿಚಾರಗಳಿಂದ ನಿಮಗೆ ಹಿನ್ನಡೆಯಾಗಬಹುದು
 • ಮನೆಯಲ್ಲಿ ಜಗಳ ಮಾಡಬೇಡಿ
 • ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡಿ
 • ಸರಸ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ

ತುಲಾ

 • ವ್ಯವಹಾರದಲ್ಲಿ ಹೊಸ ಪ್ರಯೋಗಗಳನ್ನು ಮಾಡಬೇಡಿ
 • ಹಣದ ಹರಿವು ಚೆನ್ನಾಗಿರುತ್ತೆ ಅಧಿಕ ಖರ್ಚಿದೆ
 • ಸ್ನೇಹಿತರು ನಿಮ್ಮನ್ನು ಭೇಟಿಯಾಗಬಹುದು
 • ಶತ್ರುಗಳಿಂದ ನಿಮಗೆ ತೊಂದರೆ ಇರುವುದಿಲ್ಲ
 • ಹಣಕ್ಕಾಗಿ ಕೆಲವು ವಿಚಾರಗಳನ್ನು ಕೇಳಬಹುದು
 • ಮಕ್ಕಳ ವಿಚಾರದಲ್ಲಿ ಖುಷಿ ಇರಲಿದೆ
 • ಮನ್ಯು ಸೂಕ್ತ ಮಂತ್ರ ಶ್ರವಣ ಮಾಡಿ

ವೃಶ್ಚಿಕ

 • ವ್ಯಕ್ತಿತ್ವದ ವಿಚಾರದಲ್ಲಿ ರಾಜಿ ಬೇಡ
 • ವಿವಾಹ ವಿಚಾರದಲ್ಲಿ ಶುಭ ಸೂಚನೆ ಇದೆ
 • ಹೊರಗಡೆ ಓಡಾಡಲು ಹೋಗಬಹುದು
 • ವಾಹನ ಅಪಘಾತವಾಗುವ ಸಾಧ್ಯತೆಯಿದೆ
 • ನಿಮ್ಮ ಕ್ಷೇತ್ರದಲ್ಲಿ ನಿಮಗೆ ಅನುಕೂಲವಿದೆ
 • ನಿರುದ್ಯೋಗಿಗಳಿಗೆ ಸಮಸ್ಯೆ ಸ್ವಲ್ಪ ಕಡಿಮೆಯಾಗಬಹುದು
 • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಇಂದು ಆತ್ಮೀಯರ ಬೆಂಬಲ ಸಿಗಬಹುದು
 • ಅತಿಯಾದ ಆತ್ಮವಿಶ್ವಾಸ ನಷ್ಟಕ್ಕೆ ಕಾರಣವಾಗಲಿದೆ
 • ಕುಟುಂಬ ಸದಸ್ಯರ ಸಂಪರ್ಕ ಚೆನ್ನಾಗಿರಲಿ
 • ಮಾನಸಿಕ ಉದ್ವೇಗಗಳನ್ನು ದೂರ ಮಾಡಿಕೊಳ್ಳಿ
 • ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆಯಾಗಬಹುದು
 • ಸ್ಥಿರಾಸ್ತಿಯ ವಿಚಾರದಲ್ಲಿ ಸ್ವಲ್ಪ ಗೊಂದಲವಾಗಬಹುದು
 • ಇಷ್ಟ ದೇವತಾ ಆರಾಧನೆ ಮಾಡಿ

ಮಕರ

 • ನೌಕರಿಯಲ್ಲಿ ಉನ್ನತವಾದ ಸ್ಥಾನ ಪಡೆಯುವ ಅವಕಾಶವಿದೆ
 • ಕೆಲಸದ ಒತ್ತಡ ಸ್ವಲ್ಪ ಕಡಿಮೆ ಮಾಡಿಕೊಳ್ಳಿ
 • ವ್ಯಾಪರದ ಅಭಿವೃದ್ಧಿ ವ್ಯವಹಾರದ ವಿಸ್ತಾರವನ್ನು ಕಾಣುವ ಅವಕಾಶವಿದೆ
 • ಇಂದು ಮನಸ್ಥಿತಿ ಚೆನ್ನಾಗಿರಲಿದೆ
 • ಆರೋಗ್ಯ ಸಂಬಂಧಿ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೀರಿ
 • ಹಣ ನಷ್ಟವಾಗುವುದರಿಂದ ಬೇಸರವಾಗಬಹುದು
 • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ನೀವಂದುಕೊಂಡಂತೆ ಎಲ್ಲಾ ಕೆಲಸ ನಡೆಯುವುದಿಲ್ಲ
 • ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಾಡಬಹುದು
 • ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ
 • ಔಷಧಕ್ಕೆ ಹಣ ಖರ್ಚಾಗುವುದರಿಂದ ಬೇಸರವಾಗಬಹುದು
 • ಇಂದು ಕೋಪವನ್ನು ನಿಯಂತ್ರಿಸಿ
 • ಹಣದ ವಿಚಾರದಲ್ಲಿ ಕಿರಿಕಿರಿಯಾಗಬಹುದು
 • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮೀನ

 • ನಿಮ್ಮ ಕಾರ್ಯಕ್ಷೇತ್ರದಲ್ಲಿ ಬದಲಾವಣೆಯ ಸಾಧ್ಯತೆಯಿದೆ
 • ವೃತ್ತಿ ಜೀವನದಲ್ಲಿ ಗೌರವ ಇರಲಿದೆ
 • ವ್ಯಂಗ್ಯ ಮಾತುಗಳನ್ನಾಡಬೇಡಿ ಅವಮಾನವಾಗಬಹುದು
 • ಹಳೆಯ ಸ್ನೇಹಿತರ ಸಂಪರ್ಕದಿಂದ ಹಣ ನಷ್ಟವಾಗಬಹುದು
 • ಸ್ಥಿರಾಸ್ತಿಯ ಬಗ್ಗೆ ಕೆಲವು ಗೊಂದಲಗಳಿರಲಿದೆ
 • ಮನೆಯಲ್ಲಿ ಎಲ್ಲಾ ವಿಚಾರಗಳನ್ನು ಚರ್ಚಿಸಿ ನಿರ್ಧಾರ ಮಾಡಿ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Today Horoscope: ವ್ಯವಹಾರದಲ್ಲಿ ಮನಸ್ತಾಪ; ದಂಪತಿ ಮಧ್ಯೆ ಭಾರೀ ಕಲಹ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

Load More