newsfirstkannada.com

ಆಸ್ತಿ ವಿಚಾರಕ್ಕೆ ಸಹೋದರರ ಮಧ್ಯೆಯೇ ಜಗಳ.. ಇಲ್ಲಿದೆ ನಿಮ್ಮ ರಾಶಿ ಭವಿಷ್ಯ

Share :

28-10-2023

  ವ್ಯಾವಹಾರಿಕ ದೃಷ್ಠಿಯಿಂದ ಹಣದ ದೃಷ್ಠಿಯಿಂದ ಜಗಳವಾಗಬಹುದು

  ವ್ಯಾವಹಾರಿಕವಾದ ಪದ್ಧತಿಯ ಬದಲಾವಣೆಗೆ ಪ್ರಯತ್ನ ಮಾಡುತ್ತೀರಿ

  ಸುಖ ಭೋಜನ ಉತ್ತಮವಾದ ಜನರ ಒಡನಾಟಕ್ಕೆ ಅವಕಾಶ ಸಿಗಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

 • ವ್ಯಾವಹಾರಿಕ ದೃಷ್ಠಿಯಿಂದ ಹಣದ ದೃಷ್ಠಿಯಿಂದ ಜಗಳವಾಗಬಹುದು
 • ಕಾಪಾಡಿಕೊಂಡಿದ್ದ ಜನಮನ್ನಣೆಗೆ ಹಾನಿಯಾಗಬಹುದು
 • ಸಂಬಂಧಿಸಿದ್ದ ವಿಚಾರಕ್ಕೆ ಅವಮಾನ ಪಡುತ್ತೀರಿ
 • ಮಕ್ಕಳ ಭವಿಷ್ಯ ಕುರಿತು ಚಿಂತಿಸಬೇಕಾಗಲಿದೆ
 • ಪ್ರೇಮಿಗಳಿಗೆ ಸಂಕಷ್ಟ ಎದುರಾಗಬಹುದು
 • ನಾಟಕೀಯವಾಗಿ ನಡೆದುಕೊಳ್ಳಬೇಡಿ
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

 •  ಕೆಲಸದ ಒತ್ತಡ ಅತಿಯಾಗಬಹುದು
 • ಆರ್ಥಿಕ ವಿಚಾರದಲ್ಲಿ ಗೊಂದಲ ನಿವಾರಣೆಯಾಗಲಿದೆ
 • ತಾಯಿಯವರಿಗೆ ಆರೋಗ್ಯದ ಸಮಸ್ಯೆಯಾಗಬಹುದು
 • ಬಂಧುಗಳಲ್ಲಿ ಕಲಹಕ್ಕೆ ಅವಕಾಶವಿದೆ
 • ಸುಖ ಭೋಜನ ಉತ್ತಮವಾದ ಜನರ ಒಡನಾಟಕ್ಕೆ ಅವಕಾಶ ಸಿಗಲಿದೆ
 • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮಿಥುನ

 • ನಿಮ್ಮ ವೃತ್ತಿಯಲ್ಲಿ ವೈಶಮ್ಯ ಇರಲಿದೆ
 • ಶತ್ರುಭಾದೆಯಿಂದ ಹತಾಶರಾಗುವಿರಿ
 • ನಿರೀಕ್ಷಿತ ಖರ್ಚು ಆದರೂ ಅಸಮಾಧಾನ
 • ಅವಕಾಶಗಳಿಗಾಗಿ ಕಾಯುತ್ತಿದ್ದರೆ ಒಳ್ಳೆಯದಿದೆ
 • ವಿದ್ಯಾರ್ಥಿಗಳಿಗೆ ಮನಸ್ತಾಪಕ್ಕೆ ಅವಕಾಶವಿದೆ
 • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕಟಕ

 • ಆರೋಗ್ಯದಲ್ಲಿ ಏರುಪೇರಾಗಬಹುದು
 • ಮನಸ್ಸಿಗೆ ಸಂಕಷ್ಟದ ಅನುಭವ ಆಗಬಹುದು
 • ವಿನಾಕಾರಣ ನಿಷ್ಠೂರ ಆಗಲಿದೆ
 • ಮನೆಯಲ್ಲಿ ಅಶಾಂತಿ ಇರಲಿದೆ
 • ಕೋರ್ಟ್ ಕೇಸುಗಳಲ್ಲಿ ವಿಘ್ನವಾಗಬಹುದು
 • ಬೇರೆಯವರನ್ನು ನಂಬಿ ಅನ್ಯಾಯವಾಗಬಹುದು
 • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಸಿಂಹ

 • ವ್ಯಾವಹಾರಿಕವಾದ ಪದ್ಧತಿಯ ಬದಲಾವಣೆಗೆ ಪ್ರಯತ್ನ ಮಾಡುತ್ತೀರಿ
 • ದೋಷದಿಂದ ಸಮಸ್ಯೆಯಾಗಬಹುದು
 • ಶತ್ರುಬಾಧೆಯನ್ನು ಎದುರಿಸುತ್ತೀರಿ
 • ಎಲ್ಲಾ ಕೆಲಸಗಳನ್ನು ತಾಳ್ಮೆಯಿಂದ ನಿಭಾಯಿಸಬೇಕು
 • ಸರ್ಕಾರಿ ಉದ್ಯೋಗದಲ್ಲಿ ಮಂದಗತಿ
 • ನಿಮ್ಮ ಆತುರಕ್ಕೆ ಯಾವ ಕೆಲಸಗಳು ಆಗುವುದಿಲ್ಲ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಮನೆಯಲ್ಲಿ ಮನಸ್ತಾಪ ಉಂಟಾಗಬಹುದು
 • ಅನುಮಾನಗಳಿಂದ ಕೆಲವು ಸಂಬಂಧ ಹಾಳಾಗಬಹುದು
 • ಮಕ್ಕಳ ವಿಚಾರದಲ್ಲಿ ಅತಿಯಾದ ಬೇಸರ ಮಾಡಿಕೊಳ್ಳುತ್ತೀರಿ
 • ಆಸ್ತಿ ವಿಚಾರದಲ್ಲಿ ಸಹೋದರರಲ್ಲಿ ಕಲಹ ಉಂಟಾಗಬಹುದು
 • ಆರೋಗ್ಯ ಸಮಸ್ಯೆ ಹೆಚ್ಚಾಗಬಹುದು
 • ವೈಯಕ್ತಿಕವಾದ ವಿಚಾರದಲ್ಲಿ ಅವಮಾನವಾಗಬಹುದು
 • ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

 • ವೃತ್ತಿಯಲ್ಲಿ ಗಣನೀಯ ಅಭ್ಯುದಯ
 • ಮಕ್ಕಳ ವಿಚಾರದಲ್ಲಿ ನೆಮ್ಮದಿ ಸಿಗಲಿದೆ
 • ದಾಂಪತ್ಯ ಸುಖ, ಹಲವಾರು ಮಹತ್ತರ ನಿರ್ಧಾರಗಳು
 • ಜವಾಬ್ದಾರಿಯುತವಾದ ಕೆಲಸದಿಂದ ಗೌರವ ಸನ್ಮಾನಗಳು ಸಿಗಲಿದೆ
 • ಆರ್ಥಿಕವಾಗಿ ಸಮಾಧಾನದ ಸಂಗತಿ
 • ಹಲವು ಆಸೆಗಳು ಪೂರೈಸಲಿದೆ
 • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ಮನೋ ವ್ಯಥೆ ತುಂಬಾ ಬೇಸರ ಆಗಬಹುದು
 • ಹೇಳಿಕೊಳ್ಳಲು ಆಗದೇ ಅನುಭವಿಸುತ್ತೀರಿ
 • ಆಲಸ್ಯದಿಂದ ಅವಕಾಶ ವಂಚನೆಯಾಗಲಿದೆ
 • ವಾಹನ ಅಪಘಾತದ ಸಂಭವವಿದೆ
 • ಮಕ್ಕಳ ಜೊತೆಯಲ್ಲಿ ಎಚ್ಚರಿಕೆಯಿಂದಿರಬೇಕು
 • ಒಳ್ಳೆಯ ಸಮಯಕ್ಕಾಗಿ ಕಾದು ಸಂಕಟ ಪಡುತ್ತೀರಿ
 • ದುರ್ಗಾದೇವಿಯ ಆರಾಧನೆ ಮಾಡಿ

ಧನುಸ್ಸು

 • ಸಾಕು ಪ್ರಾಣಿಗಳಿಂದ ದೂರವಿರಿ ತೊಂದರೆಯಾಗಬಹುದು
 • ಅಕಾಲ ಭೋಜನ ಆರೋಗ್ಯದಲ್ಲಿ ವ್ಯತ್ಯಾಸ ಕಾಣಲಿದೆ
 • ನಿಮ್ಮ ವಿರುದ್ಧವಾದ ಮಾತಿನಿಂದ ಕೋಪ ಬರಬಹುದು
 • ಬಂಧುಗಳಲ್ಲಿ ಅತಿಯಾದ ವಿಶ್ವಾಸವನ್ನಿಟ್ಟುಕೊಂಡಿರುತ್ತೀರಿ ಆದರೆ ವಂಚನೆಯಾಗಲಿದೆ
 • ಸಹೋದರ ವರ್ಗದಲ್ಲಿ ಆಸ್ತಿಯ ಕಲಹ ಹೆಚ್ಚಾಗುವ ಸಾಧ್ಯತೆಯಿದೆ
 • ವಿವಾಹ ವಿಚಾರದಲ್ಲಿ ಅಡಚಣೆಯಾಗಬಹುದು
 • ಲಕ್ಷ್ಮಿನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ

ಮಕರ

 • ಅಭಿವೃದ್ಧಿಯ ಜಪ ಮಾಡುತ್ತೀರಿ ಹಣದ ಕೊರತೆ ಉಂಟಾಗಬಹುದು
 • ಸಂಬಂಧಿಕರಲ್ಲಿ ಕೆಲವು ವಿಚಾರಕ್ಕೆ ಮನಸ್ತಾಪ ಆಗಬಹುದು
 • ಆಪ್ತರಿಂದ ಸಹಾಯವನ್ನು ನಿರೀಕ್ಷೆ ಮಾಡುತ್ತೀರಿ ಅದರೆ ಅದು ಹುಸಿಯಾಗಲಿದೆ
 • ಇಂದು ಮಾನಸಿಕ ಸಮಾಧಾನವಿರುವುದಿಲ್ಲ
 • ತಪ್ಪಿನ ಅರಿವಾಗುವವರೆಗೂ ತೊಂದರೆ ತಪ್ಪಿದಲ್ಲ
 • ಅನೇಕ ರೀತಿಯ ಮಾನಸಿಕ ಸಂಕಟ ಕಾಡಲಿದೆ
 • ಕುಲದೇವತಾ ಪ್ರಾರ್ಥನೆ ಮಾಡಿ

ಕುಂಭ

 • ದುಂದು ವೆಚ್ಚದಿಂದ ಅತಿಯಾದ ಬೇಸರ, ಕೋಪ ಕಾಡಲಿದೆ
 • ವಿರೋಧಿಗಳು ನಿಮ್ಮಗೆ ತೊಂದರೆ ಮಾಡಬಹುದು
 • ಪ್ರಯತ್ನಕ್ಕೆ ಸಾಧಾರಣ ಫಲ ಸಿಗಲಿದೆ
 • ಸಾಲದ ಪರಿಸ್ಥಿತಿಯು ಸಂಕಷ್ಟವಾಗಬಹುದು
 • ಹೆಂಗಸರಿಗೆ ಆರೋಗ್ಯದ ಸಮಸ್ಯೆ ಉಂಟಾಗಬಹುದು
 • ಬೇಡದ ವಿಚಾರದಲ್ಲಿ ಹೆಚ್ಚು ಆಸಕ್ತಿ ಬರಲಿದೆ
 • ನವಗ್ರಹರ ಪ್ರಾರ್ಥನೆ ಮಾಡಿ ಅದರಲ್ಲೂ ಕುಜ ಗ್ರಹನನ್ನು ಆರಾಧನೆ ಮಾಡಿ

ಮೀನ

 • ಅತಿಯಾದ ಕೋಪದಿಂದ ಮನೆಯಲ್ಲಿ ನಿಷ್ಠೂರವಾಗಲಿದೆ
 • ಬೇರೆಯವರಿಂದ ತಿಳುವಳಿಕೆ ಹೇಳಿಸಿಕೊಳ್ಳುವ ಸಂದರ್ಭ ಬರಬಹುದು
 • ನಿಮ್ಮದೇ ಆದ ಕೆಲವು ನಡುವಳಿಕೆಯಿಂದ ತೊಂದರೆಯಾಗಬಹುದು
 • ಅತಿಯಾದ ತಿರುಗಾಟದಿಂದ ಬೇಸರವಾಗಬಹುದು
 • ಬೇರೆಯವರ ಹಣ ಅಥವಾ ದ್ರವ್ಯ ಸಿಗಬಹುದು
 • ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿಯ ಯೋಗವಿದೆ
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ತಿ ವಿಚಾರಕ್ಕೆ ಸಹೋದರರ ಮಧ್ಯೆಯೇ ಜಗಳ.. ಇಲ್ಲಿದೆ ನಿಮ್ಮ ರಾಶಿ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More