newsfirstkannada.com

ದಾಂಪತ್ಯದಲ್ಲಿ ಬಿರುಕು; ನೀವು ಮೌನವಾಗಿದ್ದರೆ ಉತ್ತಮ; ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

Share :

30-10-2023

  ನಿಮ್ಮಿಂದ ಸಹಾಯ ಪಡೆದವರು ನಿಮ್ಮನ್ನು ದೂಷಿಸುತ್ತಾರೆ

  ಇಂದು ಅನುಮಾನವಿರುವ ಯಾವ ಕೆಲಸಗಳನ್ನು ಮಾಡಬೇಡಿ

  ಮನಸ್ಸಿಗೆ ಆಘಾತವಾಗುವ ಸನ್ನಿವೇಶಗಳು ಉಂಟಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

 • ನಿಮ್ಮ ಆರೋಗ್ಯ ಮೇಲೆ ನಿಮ್ಮ ಭವಿಷ್ಯ ನಿಂತಿದೆ
 • ನಿಮ್ಮ ಜೀವನ ಶೈಲಿ ಬದಲಿಸಲು ಪ್ರಯತ್ನಿಸಿ
 • ದೂರದ ಸಂಬಂಧಿಕರಿಂದ ಅಶುಭವಾರ್ತೆ ಬರಬಹುದು
 • ಮಕ್ಕಳಿಂದ ಯೋಚನೆ ಉಂಟಾಗಬಹುದು
 • ಉದ್ಯೋಗ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ
 • ಪರಿವರ್ತನೆಯ ಶಕ್ತಿ ಕುಗ್ಗಿ ಹೋಗಬಹುದು
 • ದುರ್ಗಾದೇವಿ ಪೂಜೆ ಮಾಡಿ

ವೃಷಭ

 • ನಿದ್ರಾಹೀನತೆಯಿಂದ ಸಮಸ್ಯೆಯಾಗಬಹುದು
 • ಆಹಾರದ ವಿಚಾರದಲ್ಲಿ ಜಾಗ್ರತೆವಹಿಸಿ
 • ಇಂದು ಆರ್ಥಿಕವಾಗಿ ಮಿಶ್ರಫಲ ಕಾಣುತ್ತೀರಿ
 • ಅವಿವಾಹಿತರಿಗೆ ಶುಭಫಲವಿದೆ
 • ಕುಟುಂಬ ಸದಸ್ಯರ ಆರೋಗ್ಯ ಗಮನಿಸಿ
 • ಮಕ್ಕಳಿಂದ ಶುಭಫಲವಿದೆ
 • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಕಾಡಬಹುದು
 • ಆರ್ಥಿಕ ಸ್ಥಿತಿ ಗಂಭೀರ ರೂಪ ಪಡೆಯಬಹುದು
 • ಆಭರಣ ಖರೀದಿಯಲ್ಲಿ ಮೋಸದ ಸಾಧ್ಯತೆಯಿದೆ
 • ಮಕ್ಕಳ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಉಂಟಾಗಬಹುದು
 • ದೊಡ್ಡ ಖರ್ಚಿನಿಂದ ಹೊರಬರಲು ಪ್ರಯತ್ನಿಸುತ್ತೀರಿ
 • ವಾಹನ ಚಾಲನೆಯಲ್ಲಿ ಹೆಚ್ಚು ಗಮನವಿರಲಿ
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ಅನಾರೋಗ್ಯ ಪೀಡಿತರಿಗೆ ಸ್ವಲ್ಪ ಬದಲಾವಣೆಯಿದೆ
 • ಜವಾಬ್ದಾರಿಯುತ ಕೆಲಸಕ್ಕೆ ಅಡ್ಡಿ ಉಂಟಾಗಬಹುದು
 • ಕೌಟುಂಬಿಕ ಸಾಮರಸ್ಯ ಕಡಿಮೆಯಿರುವ ದಿನ
 • ಪ್ರೇಮಿಗಳಿಗೆ ಅಪಶಕುನ ಕಾಡಬಹುದು
 • ವಿದ್ಯಾರ್ಥಿಗಳಿಗೆ ಗೊಂದಲದ ದಿನ
 • ಆರ್ಥಿಕವಾಗಿ ಸ್ವಲ್ಪ ಮಟ್ಟಿನ ಅನುಕೂಲವಿದೆ
 • ಲಲಿತಾಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ

ಸಿಂಹ

 • ನಿಮ್ಮ ಚಟುವಟಿಕೆಗಳು ಮಿತಿಮೀರದಿರಲಿ
 • ಆರ್ಥಿಕ ಚಿಂತನೆ ಇರುವುದಿಲ್ಲ
 • ಕಾನೂನಿನ ವಿಚಾರಗಳಿಂದ ಹಣ ವ್ಯಯವಾಗಬಹುದು
 • ಹಿರಿಯರ ಅಸಮಾಧಾನಕ್ಕೆ ಮದ್ದು ಹುಡುಕಿ
 • ತಾಳ್ಮೆಯಿರಲಿ ಎಲ್ಲ ಒಳ್ಳೆಯದಾಗುತ್ತದೆ
 • ಈಶ್ವರಾರಾಧನೆ ಮಾಡಿ

ಕನ್ಯಾ

ತುಲಾ

 • ನಿಮ್ಮ ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸು ಸಿಗಬಹುದು
 • ಸ್ನೇಹಿತರಿಂದ ಸಹಾಯ ನಿರೀಕ್ಷಿಸಬಹುದು
 • ದಾಂಪತ್ಯದಲ್ಲಿ ವೈ ಮನಸಿಗೆ ಅವಕಾಶ ಮಾಡಿ ಕೊಡಬೇಡಿ
 • ಇಂದು ವ್ಯವಹಾರದ ದೃಷ್ಟಿಯಿಂದ ಮಿಶ್ರಫಲ
 • ವಿದ್ಯಾರ್ಥಿಗಳಿಗೆ ಶುಭದಿನ
 • ನಿಮ್ಮ ಗುರಿ ಸಾಧಿಸುವಲ್ಲಿ ಯಶಸ್ವಿಯಾಗುತ್ತೀರಿ
 • ಗೋ ಸೇವೆಯನ್ನ ಮಾಡಿ

ವೃಶ್ಚಿಕ

 • ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ
 • ರಕ್ತ ಸಂಬಂಧಿ ತೊಂದರೆಗಳು ಕಾಣಬಹುದು
 • ಮನಸ್ಸಿಗೆ ಆಘಾತವಾಗುವ ಸನ್ನಿವೇಶಗಳು ಉಂಟಾಗಬಹುದು
 • ವ್ಯಾವಹಾರಿಕವಾಗಿ ಸಂಕಷ್ಟದಿಂದ ಮುಕ್ತರಾಗಬಹುದು
 • ವಾದ, ವಿವಾದಗಳಿಂದ ನಿಂದನೆಗೆ ಒಳಗಾಗುತ್ತೀರಿ
 • ಕೆಲಸದ ದೃಷ್ಟಿಯಿಂದ ಸ್ಥಳ ಬದಲಾವಣೆಯ ಸೂಚನೆಯಿದೆ
 • ಸಾಯಿಬಾಬಾರನ್ನ ಪ್ರಾರ್ಥನೆ ಮಾಡಿ

ಧನುಸ್ಸು

 • ದೀರ್ಘಕಾಲದ ಅನಾರೋಗ್ಯ ಪೀಡಿತರಿಗೆ ಸಮಸ್ಯೆ ಉಂಟಾಗಬಹುದು
 • ಸಹೋದರ ವರ್ಗದಿಂದ ವಂಚನೆಯ ಸೂಚನೆಯಿದೆ
 • ಪ್ರೇಮಿಗಳು ಎಚ್ಚರಿಕೆಯಿಂದ ಇರಬೇಕಾದ ದಿನ
 • ನಿಮ್ಮ ವೃತ್ತಿ ಜೀವನ ಅನುಕೂಲಕರವಾಗಿರುತ್ತದೆ
 • ಮನೆಯ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಿ
 • ಬೇರೆಯವರೊಂದಿಗೆ ಹೊಂದಾಣಿಕೆ ಇರಲಿ
 • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಮಕರ

 • ದೈಹಿಕ ಒತ್ತಡದಿಂದ ಆರೋಗ್ಯ ಸಮಸ್ಯೆ ಕಾಡಬಹುದು
 • ಆರ್ಥಿಕ ಸಂಕಷ್ಟಗಳು ದೂರವಾಗುತ್ತವೆ
 • ಉತ್ತಮ ಅವಕಾಶಗಳಿಂದ ವಂಚಿತರಾಗುತ್ತೀರಿ
 • ಉತ್ತಮರ ಸಂಪರ್ಕವನ್ನು ಸರಿಯಾಗಿ ವಿನಯೋಗಿಸಿಕೊಳ್ಳಿ
 • ಅಗತ್ಯವಿರುವ ಕೆಲಸಕ್ಕೆ ಮೊದಲ ಆದ್ಯತೆ ನೀಡಿ
 • ಇಂದು ವಿದ್ಯಾರ್ಥಿಗಳಿಗೆ ಶುಭವಿದೆ
 • ಶಕ್ತಿ ದೇವತಾ ಪ್ರಾರ್ಥನೆ ಮಾಡಿ

ಕುಂಭ

 • ಆರೋಗ್ಯದಲ್ಲಿ ವ್ಯತ್ಯಯ ಸವಾಲಗಬಹುದು
 • ಮಾನಸಿಕ ಸ್ಥಿಮಿತತೆ ಇರಲಿ
 • ಸಂತಾನಾಪೇಕ್ಷಿಗಳಿಗೆ ಶುಭಫಲ ಇದೆ
 • ಇಂದು ದೂರದ ಪ್ರವಾಸ ಅಷ್ಟು ಒಳ್ಳೆಯದಲ್ಲ
 • ಹಣಕಾಸಿನ ವಿಚಾರಕ್ಕೆ ಗಲಾಟೆ ಸಾಧ್ಯತೆಯಿದೆ
 • ವಿರೋಧಿಗಳಿಂದ ಹೆಚ್ಚು ತೊಂದರೆಯಿದೆ ಎಚ್ಚರ
 • ಲಕ್ಷ್ಮೀನಾರಾಯಣರನ್ನ ಪ್ರಾರ್ಥನೆ ಮಾಡಿ

ಮೀನ

 • ಇಂದು ಅನುಮಾನವಿರುವ ಯಾವ ಕೆಲಸಗಳನ್ನು ಮಾಡಬೇಡಿ
 • ಸ್ಥಿರಾಸ್ತಿಯ ಬಗ್ಗೆ ಹೆಚ್ಚು ಗಮನಹರಿಸಿ
 • ನಿಮ್ಮಿಂದ ಸಹಾಯ ಪಡೆದವರು ನಿಮ್ಮನ್ನು ದೂಷಿಸುತ್ತಾರೆ
 • ಆಂತರಿಕ ವಿಚಾರಗಳನ್ನು ಹಂಚಿಕೊಳ್ಳಿ
 • ಬದಲಾವಣೆಗೆ ಒಳ್ಳೆಯ ಸಮಯ
 • ನಿಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಸುಸಮಯ
 • ಶಿವಾರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಾಂಪತ್ಯದಲ್ಲಿ ಬಿರುಕು; ನೀವು ಮೌನವಾಗಿದ್ದರೆ ಉತ್ತಮ; ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

https://newsfirstlive.com/wp-content/uploads/2023/08/rashi-bhavishya-25.jpg

Load More