newsfirstkannada.com

ಸರ್ಕಾರಿ ಉದ್ಯೋಗಿಗಳಿಗೆ ತೊಂದರೆ; ಈ ರಾಶಿಯವರಿಗೆ ಶುಭಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

Share :

31-10-2023

  ನಿಮ್ಮ ನಿರಂತರ ಪ್ರಯತ್ನದಿಂದ ಕಾರ್ಯ ಸಾಧನೆಯಾಗುತ್ತದೆ

  ಮೇಲಾಧಿಕಾರಿಗಳ ಕಿರಿಕಿರಿ ಬೇಸರ ಉಂಟುಮಾಡಬಹುದು

  ನಿಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಲ್ಲಿ ನಿರಾಸಕ್ತಿ ತೋರಬೇಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

 • ನಿಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಲ್ಲಿ ನಿರಾಸಕ್ತಿ ತೋರಬೇಡಿ
 • ಹಣಕಾಸಿನ ತೊಂದರೆ ಕಾಣಬಹುದು
 • ನಿಮ್ಮ ಅಭ್ಯುದಯದ ಬಗ್ಗೆ ಗಮನಹರಿಸಿ
 • ದ್ರವ್ಯ ಲಾಭ, ಉನ್ನತ ಸ್ಥಾನಮಾನ ದೊರಕಬಹುದು
 • ಹಲವಾರು ಯೋಜನೆಗಳಿಗೆ ಪ್ರಯತ್ನಿಸುತ್ತೀರಿ ಸಫಲ ಆಗಬಹುದು
 • ಪ್ರೀತಿ ಪಾತ್ರರೊಂದಿಗೆ ಜಗಳಕ್ಕೆ ಅವಕಾಶವಿದೆ
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

 • ಉದ್ಯೋಗದಲ್ಲಿ ಸ್ವಲ್ಪ ಜವಾಬ್ದಾರಿಯಿರಲಿ
 • ಮನೆಯಲ್ಲಿ ಹೊಂದಾಣಿಕೆಯಿರಲಿ
 • ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
 • ಸರ್ಕಾರಿ ಉದ್ಯೋಗಿಗಳಿಗೆ ಸ್ವಲ್ಪ ಸಮಸ್ಯೆಯ ದಿನ
 • ಮೇಲಾಧಿಕಾರಿಗಳ ಕಿರಿಕಿರಿ ಬೇಸರ ಉಂಟುಮಾಡಬಹುದು
 • ಯಾವುದೇ ಕೆಲಸವನ್ನು ಅಲಕ್ಷ್ಯ ಮಾಡಬೇಡಿ
 • ಶಿವಾರಾಧನೆ ಮಾಡಿ

ಮಿಥುನ

 • ನಿಮ್ಮ ನಿರಂತರ ಪ್ರಯತ್ನದಿಂದ ಕಾರ್ಯ ಸಾಧನೆಯಾಗುತ್ತದೆ
 • ದೂರದ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಬಹುದು
 • ಶತ್ರುಕಾಟ ಹೆಚ್ಚಾಗಬಹುದು
 • ಇಂದು ನಿರೀಕ್ಷೆಗಿಂತ ಹೆಚ್ಚು ಖರ್ಚಾಗಬಹುದು
 • ನಿಮ್ಮ ಕೆಲಸದಲ್ಲಿ ಯಶಸ್ಸು ಕಾಣುತ್ತೀರಿ
 • ಆರ್ಥಿಕ ಪ್ರಗತಿ ಅದರಿಂದ ಸಮಾಧಾನ ಕೂಡವಾಗುತ್ತದೆ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ವೃತ್ತಿ ಕ್ಷೇತ್ರದಲ್ಲಿ ಯಶಸ್ಸಿಲ್ಲದೇ ಬೇಸರವಾಗಬಹುದು
 • ನಿಮ್ಮ ಮಾತಿನ ಮೇಲೆ ಹಿಡಿತವಿರಲಿ
 • ಮಾನಸಿಕ ಗೊಂದಲದ ನಿವಾರಣೆಗೆ ಪ್ರಯತ್ನ ಮಾಡಬಹುದು
 • ಕೌಟುಂಬಿಕ ಸಮಸ್ಯೆ ಕಾಡಬಹುದು
 • ವಿವಾದಗಳಿಂದ ದೂರವಿರಿ
 • ಅಣ್ಣ, ತಮ್ಮಂದಿರಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು
 • ಗೋ ಸೇವೆಯನ್ನು ಮಾಡಿ

ಸಿಂಹ

 • ಹಿರಿಯರಿಂದ ಧನ ಸಹಾಯ ಸಿಗಬಹುದು
 • ವ್ಯಾಪಾರ, ವ್ಯವಹಾರದಲ್ಲಿ ನಷ್ಟವಾಗುವ ಸೂಚನೆಯಿದೆ
 • ಯಾವುದೇ ಕೆಲಸದಲ್ಲೂ ಆಸಕ್ತಿ ಇರುವುದಿಲ್ಲ
 • ಕಬ್ಬಿಣ ವ್ಯಾಪಾರಿಗಳಿಗೆ ಹೆಚ್ಚು ನಷ್ಟ ಉಂಟಾಗಬಹುದು
 • ಇಂದು ರಾಜಕೀಯ ವಿಚಾರಗಳಿಂದ ದೂರವಿರಿ
 • ದೂರದ ಪ್ರಯಾಣದಿಂದ ಸಂತಸ ಉಂಟಾಗಬಹುದು
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಧಾರ್ಮಿಕ ಕಾರ್ಯಗಳನ್ನ ವಿರೋಧಿಸಬಹುದು
 • ಪ್ರತಿಭೆಗೆ ತಕ್ಕ ಪ್ರತಿಫಲ ಸಿಗದೇ ಬೇಸರ ಉಂಟಾಗಬಹುದು
 • ಇಂದು ಕುಟುಂಬದಲ್ಲಿ ಅಗೌರವ ಅನುಭವಿಸಬಹುದು
 • ಅತಿಥಿಗಳ ಆಗಮನದಿಂದ ಬೇಸರವಾಗಬಹುದು
 • ಮನೆಯಲ್ಲಿ ನಕಾರಾತ್ಮಕ ವಾತಾವರಣ ಇರುತ್ತದೆ
 • ಬಂಧುಗಳ ಜೊತೆಯಲ್ಲಿ ವಿಶ್ವಾಸದಿಂದಿರಬೇಕು
 • ಶ್ರೀರಾಮಚಂದ್ರನನ್ನ ಪ್ರಾರ್ಥನೆ ಮಾಡಿ

ತುಲಾ

 • ಅಂದುಕೊಂಡ ಕೆಲಸ ಪರಿಪೂರ್ಣ ಆಗತ್ತೆ ಯಶಸ್ಸನ್ನು ಹೊಂದುತ್ತೀರಿ
 • ವಾಹನದಿಂದ ಖರ್ಚು ಆಗಲಿದೆ
 • ಸಮಾಧಾನವಾಗಿದ್ದ ಮನಸ್ಸಿಗೆ ಘಾಸಿಯಾಗಬಹುದು
 • ಮನೆಯಲ್ಲಿ ಸಂಭ್ರಮದ ವಾತಾವರಣಕ್ಕೆ ಭಂಗ ಆಗಬಹುದು
 • ಚಿಂತಿಸಿದ ಕೆಲಸಗಳು ಸರಿಯಾಗುವುದಿಲ್ಲ
 • ಹಣ ಮತ್ತು ವ್ಯವಹಾರದಲ್ಲಿ ಅನುಕೂಲವಿದೆ
 • ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ

 • ಮಾನಸಿಕವಾದ ನೆಮ್ಮದಿ ಸಿಗುವ ದಿನ
 • ನಿಮ್ಮ ಕೆಲಸ ಕಾರ್ಯಗಳು ಈಡೇರಲಿದೆ
 • ಪ್ರವಾಸ ಅಥವಾ ಪ್ರಯಾಣದಿಂದ ಸಂತೋಷ ಪಡುತ್ತೀರಿ
 • ಆಲೋಚನೆ ಮಾಡಿ ಎಲ್ಲಾ ಕೆಲಸಗಳನ್ನು ಪೂರೈಸಿ
 • ಮನೆಯವರ ಜೊತೆ ಹೊಂದಾಣಿಕೆ ಇರಲಿ
 • ನಿಮ್ಮ ಅಭಿಪ್ರಾಯಕ್ಕೆ ಬೆಲೆ ಕಡಿಮೆ ಅದನ್ನ ಗಮನಿಸಿ
 • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ನೀವಂದುಕೊಂಡ ಕೆಲಸದಿಂದ ಸಮಾಧಾನ ಆಗಲಿದೆ
 • ಮನೆಯಲ್ಲಿ ಜಗಳಕ್ಕೆ ಕಾರಣರಾಗಬೇಡಿ
 • ಚಿಕ್ಕ ಮಕ್ಕಳಿಂದ ನಿಮಗೆ ಸಂತೋಷವಾಗಲಿದೆ
 • ಹೊರಗಿನ ಆಹಾರದಿಂದ ಸಮಸ್ಯೆಯಾಗಬಹುದು
 • ಸಹೋದರ ವರ್ಗದವರು ನಿಮ್ಮನ್ನ ಸಹಾಯ ಕೇಳಬಹುದು
 • ಯಾರಿಗೂ ಕೂಡ ಯಾವ ಸಲಹೆಯನ್ನು ಕೊಡಬೇಡಿ ನಿಮಗೆ ಒಳ್ಳೆಯದು
 • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಮಕರ

 • ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
 • ಅಪಪ್ರಚಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ
 • ಪ್ರಾಮಾಣಿಕವಾದ ಪ್ರಯತ್ನವಿರಲಿ ಯಶಸ್ಸಿದೆ
 • ತಂದೆ ತಾಯಿಯವರ ಜೊತೆ ನಿಷ್ಠೂರರಾಗುತ್ತೀರಿ
 • ಆಸ್ತಿಯ ಬಗ್ಗೆ ಇರುವ ಗೊಂದಲಗಳನ್ನು ಬಗೆಹರಿಸಿಕೊಳ್ಳಿ
 • ಅತಿಯಾದ ಆತ್ಮವಿಶ್ವಾಸದಿಂದ ತೊಂದರೆಯಾಗಬಹುದು
 • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ದಾಯಾದಿಗಳಲ್ಲಿ ವ್ಯಾವಹಾರಿಕವಾದ ಸಮಸ್ಯೆಯನ್ನು ಮಾಡಿಕೊಳ್ಳುತ್ತೀರಿ
 • ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆಯನ್ನು ಮಾಡಿ
 • ಕಾರ್ಯಕ್ಷೇತ್ರದಲ್ಲಿ ಪ್ರಗತಿಯನ್ನು ಹೊಂದುತ್ತೀರಿ
 • ರಾಜಕಾರಣಿಗಳಿಗೆ ಸಮಸ್ಯೆ ಉಂಟಾಗಬಹುದು
 • ಮಾತೆಯರಿಗೆ ವಸ್ತ್ರಾಭರಣದ ಖರೀದಿ ಮಾಡುವುದರಿಂದ ಖುಷಿ ಆಗಲಿದೆ
 • ತಂದೆಯವರಿಗೆ ಅಪಘಾತ ಆಗುವ ಸಂಭವವಿದೆ ಗಮನಹರಿಸಿ
 • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ

 • ಬಂಧುಗಳನ್ನು ಭೇಟಿ ಆಗುವುದರಿಂದ ಸಂತೋಷ ಆಗಲಿದೆ
 • ಆರೋಗ್ಯದ ಬಗ್ಗೆ ಕಾಳಜಿವಹಿಸಿ
 • ಸಹೋದರರ ವಿಚಾರದಲ್ಲಿ ಅಸಮಾಧಾನ
 • ಆಸ್ತಿಯ ಬಗ್ಗೆ ತುಂಬಾ ಚಿಂತಿಸುತ್ತೀರಿ
 • ಮನೆಯಲ್ಲಿ ಹೊಂದಾಣಿಕೆಯ ಕೊರತೆ ಇರಲಿದೆ
 • ಯಾವುದೇ ಅಸಂಬದ್ಧವಾದ ನಿರ್ಣಯಗಳು ಬೇಡ
 • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಿ ಉದ್ಯೋಗಿಗಳಿಗೆ ತೊಂದರೆ; ಈ ರಾಶಿಯವರಿಗೆ ಶುಭಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More