ಬೆಳಗಿನ ಉಪಹಾರವನ್ನು ಸ್ಕಿಪ್ ಮಾಡುವುದರಿಂದ ಅನೇಕ ಸಮಸ್ಯೆಗಳು
ಉಪಹಾರವನ್ನು ತಿಂಗಳುಗಟ್ಟಲೆ ತ್ಯಜಿಸಿದರೆ ಕಾಡಲಿದೆ ನಿಮಗೆ ಮಧುಮೇಹ
ಈ ಬಗ್ಗೆ ಫೋರ್ಟಿಸ್ ಆಸ್ಪತ್ರೆಯ ವೈದ್ಯ ಡಾ. ಶ್ರೀನಿವಾಸನ್ ಹೇಳುವುದೇನು?
ಬೆಂಗಳೂರು: ಇತ್ತೀಚೆಗೆ ಒಪ್ಪೊತ್ತು ಉಪವಾಸ ಮಾಡುವುದ ಒಂದು ದೊಡ್ಡ ಮಟ್ಟದ ರೂಢಿಯಾಗಿದೆ . ಇದೇ ಹಿನ್ನೆಲೆಯಲ್ಲಿ ಮುಂಜಾನೆಯ ಉಪಹಾರವನ್ನು ಸ್ಕಿಪ್ ಮಾಡುತ್ತಾರೆ. ಒಂದು ವೇಳೆ ನೀವು ಅವರಾಗಿದ್ದರೆ ತಪ್ಪದೇ ಈ ಸ್ಟೋರಿಯನ್ನು ಓದಿ. ಬೆಳಗಿನ ಉಪಾಹರ ತ್ಯಜಿಸುವುದರಿಂದ ಅನೇಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಸೃಷ್ಟಿಯಾಗುತ್ತವೆ.ಇದರಿಂದ ಪಚನಕ್ರಿಯ ಸಮಸ್ಯೆಗಳು ಉತ್ಪತ್ತಿಯಾಗುತ್ತವೆ ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ಈ ವಯಸ್ಸಿನ ಯುವಕರಿಗೆ ಅತೀ ಹೆಚ್ಚು ಹಾರ್ಟ್ ಅಟ್ಯಾಕ್.. ಸ್ಟೋರಿ ಓದಿದ್ರೆ ಬೆಚ್ಚಿಬೀಳ್ತೀರಾ!
ಫೋರ್ಟಿಸ್ ಆಸ್ಪತ್ರೆಯ ಗ್ಯಾಸ್ಟ್ರೋನಾಲಿಸ್ಟ್ ಡಾ ಶ್ರೀನಿವಾಸನ್ ಹೇಳುವ ಪ್ರಕಾರ ಒಂದು ತಿಂಗಳವರೆಗೆ ನೀವು ಬೆಳಗಿನ ಉಪಹಾರವನ್ನು ಕಡೆಗಣಿಸಿದರೆ ಹಲವು ಸಮಸ್ಯೆಗಳು ಕಾಡುತ್ತವೆ. ಬೆಳಗಿನ ಹಿತಮಿತ ಉಪಹಾರದಿಂದ ದೇಹದಲ್ಲಿ ಇನ್ಸೂಲಿನ್ ಸೆನ್ಸಿಟಿವಿ ಸುಧಾರಿಸುತ್ತದೆ. ಚಯಾಪಚಯ ಕ್ರಿಯೆಯೂ ಸರಿಯಾಗಿ ನಡೆಯುತ್ತದೆ ಒಂದು ವೇಳೆ ನೀವು ಬೆಳಗಿನ ಉಪಹಾರವನ್ನು ತ್ಯಜಿಸಿದಲ್ಲಿ, ದೇಹದಲ್ಲಿ ಗ್ಲೂಕೋಸ್ ಪ್ರಯಾಣ ಹೆಚ್ಚಾಗುವ ಸಾಧ್ಯತೆ ಇದ್ದು, ಅದು ನಿಮಗೆ ಸಕ್ಕರೆ ಕಾಯಿಲೆಯನ್ನು ತಂದೊಡ್ಡುವ ಅಪಾಯವಿರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸನ್ಸ್ಕ್ರೀನ್ ಹೆಚ್ಚು ಬಳಸಿದ್ರೆ ಕ್ಯಾನ್ಸರ್ ಗ್ಯಾರಂಟಿ; ಮಹಿಳೆಯರು ಓದಲೇಬೇಕಾದ ಸ್ಟೋರಿ!
ಬೆಳಗಿನ ಉಪಹಾರವನ್ನು ಸ್ಕಿಪ್ ಮಾಡುವುದರಿಂದ ಕೇವಲ ಮಧುಮೇಹ ಸಮಸ್ಯೆ ಮಾತ್ರವಲ್ಲ, ನಿಮ್ಮ ತೂಕದ ಮೇಲೆಯೂ ಕೂಡ ಪ್ರಭಾವ ಬೀರುತ್ತದೆ. ಇದು ನಿಮ್ಮ ದೇಹದ ತೂಕದಲ್ಲಿ ವಿಪರೀತ ಪ್ರಮಾಣ ಏರಿಕೆಯಾಗಿ ಬೊಜ್ಜು ಬೆಳೆಸುವ ಸಾಧ್ಯತೆ ಇದೆಯೆಂದು ಡಾ ಶ್ರೀನಿವಾಸನ್ ಒಬೆಸಿಟಿ ರೀಸರ್ಚ್ ಅಂಡ್ ಕ್ಲಿನಿಕಲ್ ಪ್ರಾಕ್ಟಿಸ್ನ ಅಧ್ಯಯನವೊಂದರಲ್ಲಿ ಉಲ್ಲೇಖವಾಗಿದೆ ಎಂದು ಹೇಳಿದ್ದಾರೆ.
ಇದು ವೇಟ್ ಗೇನ್ ಹಾಗೂ ವೇಟ್ ಲಾಸ್ ಎರಡರ ಮೇಲೂ ಪರಿಣಾಮ ಬೀರುವಂತದ್ದು. ಇಷ್ಟು ಮಾತ್ರವಲ್ಲ ದೀರ್ಘಕಾಲದವರೆಗೆ ಕಾಡುವಂತ ಆರೋಗ್ಯಕರ ಸಮಸ್ಯೆಗಳಿಗೂ ಆಹ್ವಾನ ನೀಡಿದಂತೆ ಎಂದು ಡಾ ಶ್ರೀನಿವಾಸನ್ ಹೇಳುತ್ತಾರೆ. ಹೀಗಾಗಿ ಆದಷ್ಟು ಬೆಳಗಿನ ಉಪಹಾರವನ್ನು ಬಿಡದೇ ಹಿತಮಿತವಾಗಿ ಸೇವಿಸುವುದು ತಂಬಾ ಉತ್ತಮ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ