ಐಕಾನಿಕ್ ವಾಂಖೆಡೆಯಲ್ಲಿ ಸೆಮಿಫೈನಲ್ ವಾರ್..!
ಬಿಗ್ ಗೇಮ್ನಲ್ಲಿ ಯಾವ ತಂಡಕ್ಕಿದೆ ಹೆಚ್ಚು ಒತ್ತಡ..?
ನಿರ್ಭೀತಿ ಆಟ..ಹೋಮ್ ಸಪೋರ್ಟ್.. ಭಾರತಕ್ಕಿಲ್ಲ ಒತ್ತಡ..!
INDVSNZ: ಒನ್ಡೆ ವರ್ಲ್ಡ್ ನಂತ ಗ್ಲೋಬಲ್ ಇವೆಂಟ್ನಲ್ಲಿ PRESSURE ಕಾಮನ್. ಇಂದು ನಡೆಯುವ ಸೆಮಿಫೈನಲ್ ಕಾಳಗದಲ್ಲಿ ಭಾರತ-ನ್ಯೂಜಿಲೆಂಡ್ ಟೀಮ್ಸ್ ಸೆಣಸಾಡಲಿವೆ. ಹಾಗಾದ್ರೆ ಸೆಮಿಸ್ ಬ್ಯಾಟಲ್ನಲ್ಲಿ ಅಸಲಿಗೆ PRESSURE ಇರೋದು ಯಾವ ತಂಡಕ್ಕೆ ? ಹೋಮ್ ಟೀಮ್ ಭಾರತಕ್ಕಾ ? ಅಥವಾ ಹಾಲಿ ರನ್ನರ್ಅಪ್ ನ್ಯೂಜಿಲೆಂಡ್ಗಾ? ಆ ಕುರಿತ ಇಲ್ಲಿದೆ ಮಾಹಿತಿ.
ಇತಿಹಾಸ..! ಟೀಮ್ ಇಂಡಿಯಾ ವಿಶ್ವಕಪ್ ಸಂಗ್ರಾಮದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡುವುದಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಹೆಚ್ಚೇನೂ ದೂರವಿಲ್ಲ. ಜಸ್ಟ್ ಎರಡೇ ಹೆಜ್ಜೆ..ಒಂದು ಸೆಮಿಫೈನಲ್, ಇನ್ನೊಂದು ಫೈನಲ್. ಇಂದು ನಡೆಯುವ ಸೆಮಿಫೈನಲ್ ಕದನದಲ್ಲಿ ಇಂಡಿಯನ್ ಟೈಗರ್ಸ್ ನ್ಯೂಜಿಲೆಂಡ್ ಅಗ್ನಿಪರೀಕ್ಷೆ ಎದುರಿಸಲಿದೆ. ಬಿಗ್ ಗೇಮ್, ಬಿಗ್ ಟೀಮ್ಸ್ಗಳ ಹೈವೋಲ್ಟೇಜ್ ಮ್ಯಾಚ್ಗೆ ಐಕಾನಿಕ್ ವಾಂಖೆಡೆ ಸ್ಟೇಡಿಯಂ ಆತಿಥ್ಯ ವಹಿಸಲಿದ್ದು, ಸಾಕಷ್ಟು ಕ್ಯೂರಿಯಾಸಿಟಿ ಬೀಲ್ಡ್ ಮಾಡಿದೆ.
ಅನ್ಬೀಟನ್ ಭಾರತಕ್ಕಾ ? ಸೈಲೆಂಟ್ ಕಿಲ್ಲರ್ ಕಿವೀಸ್ಗಾ?
ಭಾರತ-ನ್ಯೂಜಿಲೆಂಡ್..! ಒಂದು ಆಕ್ರಮಣಕಾರಿ ತಂಡವಾದ್ರೆ ಇನ್ನೊಂದು ಸೈಲೆಂಟ್ ಕಿಲ್ಲರ್..ಈ ಉಭಯ ಟೀಮ್ಸ್ ಮುಖಾಮುಖಿ ಆಗ್ತಾವೆ ಅಂದ್ರೆ ಸಾಕು, ಎಕ್ಸ್ಪೆಕ್ಟೇಶನ್ ಡಬಲ್ ಆಗಿರುತ್ತೆ. ಅದ್ರಲ್ಲೂ ವಿಶ್ವಕಪ್ ವಾರ್ ಅಂದ್ರೆ ಕೇಳ್ಬೇಕಾ? ನಿಜಕ್ಕೂ ಕ್ರೇಜ್ ನೆಕ್ಸ್ಟ್ ಲೆವೆಲ್ಗೆ ಇರುತ್ತೆ ಬಿಡಿ. ಎಲ್ಲಿ ಎಕ್ಸ್ಪೆಕ್ಟೇಶನ್ ಹೈ ಇರುತ್ತೋ ಅಲ್ಲಿ, PRESSURE ಕೂಡ ಹೈ ಇರುತ್ತೆ.
ಇದನ್ನು ಓದಿ: ಇಂದು ವಾಂಖೆಡೆಯಲ್ಲಿ INDvsNZ ದರ್ಬಾರ್.. ವಿಶ್ವಕಪ್ ಕನಸು ಹೊತ್ತ ರೋಹಿತ್ ಪಡೆಗಿದೆ ಬಹುದೊಡ್ಡ ಸವಾಲು
ಇಂದು ಇಂಡೋ-ಕಿವೀಸ್ ತಂಡಕ್ಕೆ ವಿಕ್ಟರಿ ಎಷ್ಟು ಮುಖ್ಯನೋ, PRESSURE ಹ್ಯಾಂಡಲ್ ಮಾಡೋದು ಕೂಡ ಅಷ್ಟೇ ಮುಖ್ಯವಾಗಿದೆ. ಯಾಕಂದ್ರೆ ವಿಶ್ವಕಪ್ನಂತಹ ಗ್ಲೋಬಲ್ ಇವೆಂಟ್ ಗೆಲ್ಲಬೇಕಾದ್ರೆ ಫಾರ್ಮ್ ಒಂದೇ ಸಾಕಾಗಲ್ಲ. PRESSURE ನಿರ್ವಹಿಸುವ ಕೆಪಾಸಿಟಿಯು ಗೊತ್ತಿರಬೇಕು. ಅದನ್ನ ಯಾವ ತಂಡದ ಚೆನ್ನಾಗಿ ಹ್ಯಾಂಡಲ್ ಮಾಡುತ್ತೋ,ಆ ಟೀಮ್ಗೆ ಫೈನಲ್ ಟಿಕೆಟ್ ಖಾತರಿ ಆಗಲಿದೆ.
ರೋಹಿತ್ ಪಡೆ ಒತ್ತಡಕ್ಕೊಳಗಾಗಲ್ಲ, ಎದುರಾಳಿಗೆ ಒತ್ತಡ ಹೇರುತ್ತೆ
ಲೀಗ್ನ ಸತತ 9 ಪಂದ್ಯಗಳ ಗೆಲುವೊಂದೆ ಸಾಕು..ಟೀಮ್ ಇಂಡಿಯಾಗೆ PRESSURE ಇಲ್ಲ ಅನ್ನೋದಕ್ಕೆ. ಸದ್ಯ ಭಾರತವಿರೋ ಎಕ್ಸ್ಟ್ರಾಡರಿ ಫಾರ್ಮ್ಗೆ ಟಚ್ ಮಾಡೋದೆ ಕಷ್ಟ. ಅಷ್ಟರ ಮಟ್ಟಿಗೆ ಪರ್ಫೆಕ್ಟ್ ಆ್ಯಂಡ್ ಪವರ್ಫುಲ್ ಆಟವಾಡ್ತಿದೆ. ಇಂತಹ ಅನ್ಸ್ಟಾಬಲ್ ತಂಡ ಒತ್ತಡಕ್ಕೆ ಒಳಗಾದೀತಾ ನೀವೆ ಹೇಳಿ? ಸಾಲದೆಂಬಂತೆ ಟೀಮ್ ಇಂಡಿಯಾಗೆ ಹ್ಯೂಜ್ ಹೋಮ್ಕ್ರೌಡ್ ಸಪೋರ್ಟ್ ಇದೆ. ಹೀಗಾಗಿ ಒತ್ತಡಕ್ಕೊಳಗಾಗೋ ಮ್ಯಾಟರೇ ಬರಲ್ಲ. ಏನಿದ್ರೂ ಎದುರಾಳಿ ಕಿವೀಸ್ಗೆ ಒತ್ತಡ ಹೇರಬೇಕಷ್ಟೆ.
ಲೀಗ್ನಲ್ಲಿ ಕಿವೀಸ್ ಮಣಿಸಿದ ವಿಶ್ವಾಸದಲ್ಲಿದೆ ಭಾರತ
ಈ ಒಂದು ಸಂಗತಿ ಕೂಡ ವಾಂಖೆಡೆಯಲ್ಲಿ ಭಾರತಕ್ಕೆ ಒತ್ತಡವನ್ನ ದೂರವಾಗಿಸಿದೆ. ಧರ್ಮಶಾಲಾದಲ್ಲಿ ನಡೆದ ಲೀಗ್ ಮ್ಯಾಚ್ನಲ್ಲಿ ಭಾರತ, ಬಲಿಷ್ಠ ಕಿವೀಸ್ ತಂಡಕ್ಕೆ ಸೋಲಿನ ರುಚಿ ತೋರಿಸಿತ್ತು. ಆ ಗೆಲುವು ರೋಹಿತ್ ಹುಡುಗರಿಗೆ ಸಾಕಷ್ಟು ಕಾನ್ಫೀಡೆಂಟ್ಸ್ ನೀಡಿದೆ. ಅದೇ ಹುಮ್ಮಸ್ಸಿನಲ್ಲಿ ಇಂದು ಮತ್ತೊಮ್ಮೆ ಬ್ಲ್ಯಾಕ್ಕ್ಯಾಪ್ಸ್ ಚೆಕ್ಮೇಟ್ ನೀಡಿ ಫೈನಲ್ಗೆ ಎಂಟ್ರಿಕೊಡುವ ಲೆಕ್ಕಚಾರದಲ್ಲಿದೆ.
ಇದನ್ನು ಓದಿ: ಇಂದು ವಿಶ್ವಕಪ್ ಮಹಾ ಸಮರ.. ಟೀಂ ಇಂಡಿಯಾ, ನ್ಯೂಜಿಲೆಂಡ್ ಕಾದಾಟ.. ಗೆಲ್ಲೋದ್ಯಾರು..?
ಕಿವೀಸ್ ಒತ್ತಡದಲ್ಲಿದ್ರೂ ಭಾರತ ಮೈಮರೆಯುವಂತಿಲ್ಲ..!
ಭಾರತಕ್ಕೆ ಹೋಲಿಸಿದ್ರೆ ನ್ಯೂಜಿಲೆಂಡ್ ತಂಡಕ್ಕೆ ಹೆಚ್ಚು ಒತ್ತಡವಿದೆ. ಬ್ಯಾಟಿಂಗ್ನಲ್ಲಿ ರಚಿನ್ ರವೀಂದ್ರ, ಡೇರಿ ಮಿಚೆಲ್ ಹೊರತುಪಡಿಸಿದ್ರೆ ಉಳಿದವರು ಹೆಚ್ಚು ಸದ್ದು ಮಾಡ್ತಿಲ್ಲ. ಬೌಲರ್ಸ್ ಕನ್ಸಿಸ್ಟನ್ಸಿ ಫಾರ್ಮ್ ಕಾಯ್ದುಕೊಳ್ಳುವಲ್ಲಿ ಎಡವಿದ್ದಾರೆ. ಹಾಗಂತ ಕಿವೀಸ್ ಡೇಂಜರಸ್ ತಂಡವೆಂದಲ್ಲ. ಯಾವ ಕ್ಷಣದಲ್ಲಿ ಬೇಕಾದ್ರೂ ಎದುರಾಳಿಗೆ ಮಣ್ಣುಮುಕ್ಕಿಸಬಹುದು. ಅಟ್ಯಾಕಿಂಗ್ ಸ್ಟ್ರಾಟರ್ಜಿ, ಫೀಲ್ಡ್ ಪ್ಲೇಸ್ಮೆಂಟ್, ಬೌಲಿಂಗ್ ರೊಟೇಶನ್ ಎಲ್ಲವೂ ಅದ್ಭುತ. ಲೀಗ್ಗಳಲ್ಲಿ ಏಳುಬೀಳು ಕಂಡ್ರೂ ಸೆಮಿಸ್ ಬಾಗಿಲು ತಟ್ಟಿದೆ.
ಫೈನಲಿ ಉಭಯ ತಂಡಕ್ಕೆ ಇಂದಿನ ಪಂದ್ಯ ಡು ಆರ್ ಡೈ..ಗೆದ್ದರಷ್ಟೇ ಉಳಿಗಾಲ..ಇಲ್ಲವಾದ್ರೆ ಟೂರ್ನಿಯಿಂದಲೇ ಗಂಟುಮೂಟೆ ಕಟ್ಟಬೇಕಾಗುತ್ತೆ..ಸೋ ನಿರ್ಣಾಯಕ ಪಂದ್ಯದಲ್ಲಿ ಯಾವ ಟೀಮ್ ಚೆನ್ನಾಗಿ PRESSURE ಹ್ಯಾಂಡಲ್ ಮಾಡುತ್ತೋ, ಆ ತಂಡಕ್ಕೆ ಫೈನಲ್ ಟಿಕೆಟ್ ಗಿಟ್ಟಿಸಿಕೊಳ್ಳಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ