newsfirstkannada.com

ದೇವರ ನಾಡಲ್ಲಿ ಹಿಟ್ಲರ್ ಕಲ್ಯಾಣ ಖ್ಯಾತಿಯ ನಟಿ.. ವೈನಾಡ್​ನಲ್ಲಿ ರಜಿನಿ ಫುಲ್ ಎಂಜಾಯ್​..!

Share :

13-09-2023

  ಯಾವಾಗಲೂ ಶೂಟಿಂಗ್​ನಲ್ಲಿ ಬ್ಯೂಸಿ ಇರುವ ನಟಿ ರಜಿನಿ ​

  ಹಿಟ್ಲರ್ ಕಲ್ಯಾಣ ಖ್ಯಾತಿಯ ನಟಿ ಫೇಮಸ್ ತಾಣಗಳಿಗೆ ಭೇಟಿ

  ವೈನಾಡ್​ನಲ್ಲಿ ರಜಿನಿ ಫುಲ್ ಎಂಜಾಯ್, ಹೇಗಿವೆ ಫೋಟೋ?

ಕಿರುತೆರೆಯ ಬ್ಯೂಟಿಫುಲ್ ನಟಿಯರಲ್ಲಿ ಹಿಟ್ಲರ್ ಕಲ್ಯಾಣ ಖ್ಯಾತಿಯ ವಿಲನೀಶ್ ಶೇಡ್​ನಲ್ಲಿ ಮಿಂಚ್ತಿರೋ ಅಂತರ ಪಾತ್ರಧಾರಿ ನಟಿ ರಜಿನಿ ಕೂಡ ಒಬ್ರು. ರಜನಿ ಒಬ್ಬ ಫಸ್ಟ್ ಕ್ಲಾಸ್ ನಟಿ. ಯಾವಾಗಲೂ ಶೂಟಿಂಗ್​ನಲ್ಲಿ ಬ್ಯೂಸಿ ಆಗಿರೋ ರಜಿನಿ ಅವ್ರು ಟೈಮ್ ಸಿಕ್ರೆ ಸಾಕು ಟ್ರಾವೆಲಿಂಗ್ ಮಾಡುತ್ತಿರುತ್ತಾರೆ.

ಸದ್ಯ ರಜನಿ ಅವ್ರು ಮೊನ್ನೆ ಮೊನ್ನೆಯಷ್ಟೆ ಕೇರಳದ ವೈನಾಡ್​ ಕಡೆ ಟ್ರಿಪ್ ಹೋಗಿದ್ದು ಅಲ್ಲಿನ ಪರಿಸರವನ್ನು ಮನಸಾರೆ ಸವಿದಿದ್ದಾರೆ. ಹಿಟ್ಲರ್ ಕಲ್ಯಾಣ ಶೂಟಿಂಗ್​ನಿಂದ ಬಿಡುವು ಮಾಡಿಕೊಂಡ ರಜಿನಿ ದೇವರ ನಾಡಿನಲ್ಲಿ ಫುಲ್ ಎಂಜಾಯ್ ಮಾಡುತ್ತಿದ್ದಾರೆ.

ನಟಿ ರಜಿನಿಯವರ ಫೋಟೋಗಳು

ವೈನಾಡ್​ನಲ್ಲಿ ಚೆಂದದ ಬೆಟ್ಟ-ಗುಡ್ಡದ ಹಸಿರಿನ ವೈಭವವನ್ನು ನೋಡಿ ವಾವ್ಹ್​ ಇಷ್ಟು ಸೌಂದರ್ಯನಾ ಎಂದು ಅಚ್ಚರಿಯಾಗಿದ್ದಾರೆ. ವೈನಾಡ್​ ರೆಸಾರ್ಟ್​ನಲ್ಲಿ ಸ್ಟೇ ಮಾಡಿ ಅಲ್ಲಿರೋ ಬ್ಯೂಟಿಫುಲ್ ಫೇಮಸ್ ತಾಣಗಳಿಗೆ ಭೇಟಿ ನೀಡಿದ್ದಾರೆ. ಇನ್ನು ಮೆಮೋರಿಸ್​ಗೆ ಅಂತ್ಲೇ ಒಂದಷ್ಟು ಫೋಟೋಸ್​ ಹಾಗೂ ವಿಡಿಯೋಸ್​ಗಳನ್ನ ತೆಗೆದುಕೊಂಡಿದ್ದಾರೆ ಕಿರುತೆರೆ ನಟಿ ರಜಿನಿ.

ಇನ್ನು ಕೆಲ ಫೋಟೋಸ್​ಗಳನ್ನ ತಮ್ಮ ಇನ್​ಸ್ಟಾ ಖಾತೆಯಲ್ಲಿ ಅಪ್ಲೋಡ್​ ಮಾಡಿದ್ದು ಇನ್ನೂ ಅಭಿಮಾನಿಗಳು ಕೂಡ ಚೆಂದದ ಫೋಟೋಸ್​ಗಳಿಗೆ ಫಿದಾ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇವರ ನಾಡಲ್ಲಿ ಹಿಟ್ಲರ್ ಕಲ್ಯಾಣ ಖ್ಯಾತಿಯ ನಟಿ.. ವೈನಾಡ್​ನಲ್ಲಿ ರಜಿನಿ ಫುಲ್ ಎಂಜಾಯ್​..!

https://newsfirstlive.com/wp-content/uploads/2023/09/RAJANI.jpg

Load More