newsfirstkannada.com

ನಂದಿನಿ ಅಭಿಮಾನಿಗಳಿಗೆ ಸಿಹಿ ಸುದ್ದಿ; ಹಿಟ್ಲರ್ ಕಲ್ಯಾಣ ಸೀರಿಯಲ್​ನಿಂದ ಆಚೆ ಬಂದಿದ್ದೇಕೆ ದುರ್ಗಾ?

Share :

11-11-2023

  ಹಿಟ್ಲರ್​ ಕಲ್ಯಾಣದ ಸೀರಿಯಲ್​ನಲ್ಲಿ ಸೊಸೆ ದುರ್ಗಾ ಪಾತ್ರದಲ್ಲಿ ಅಭಿನಯ

  ತಮ್ಮ ಅದ್ಭುತ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು​ ಗಳಿಸಿದ ನಟಿ

  ಹೊಸ ತಿರುವು ಪಡೆದುಕೊಳ್ಳುತ್ತಿದೆ ಜನಮೆಚ್ಚಿದ ಸೀರಿಯಲ್​ ಹಿಟ್ಲರ್​ ಕಲ್ಯಾಣ

ಹಿಟ್ಲರ್​ ಕಲ್ಯಾಣದ ಸೊಸೆ ದುರ್ಗಾ ಸದ್ಯ ಧಾರಾವಾಹಿಯಲ್ಲಿ ಕಾಣಿಸಿಕೊಳ್ತಿಲ್ಲ. ಎಲ್ಲಿಗೆ ಹೋದ್ರು ಅಂತಾ ವೀಕ್ಷಕರು ಕುತೂಹಲದಲ್ಲಿ ಕಾಯುತ್ತಿದ್ದಾರೆ. ಸದ್ಯ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹಿಟ್ಲರ್​ ಕಲ್ಯಾಣ ಧಾರಾವಾಹಿ ನಟಿ ನಂದಿನಿ ಮೂರ್ತಿ ಸಿಹಿ ಸುದ್ದಿ ನೀಡಿದ್ದಾರೆ. ಈಗಾಗಲೇ ನಿರ್ದೇಶಕ, ನಿರ್ಮಾಪಕ ಕಾರ್ತಿಕ್​-ನಂದಿನಿ ದಂಪತಿ ಸಂಭ್ರಮದಲ್ಲಿದ್ದಾರೆ.

ಹೌದು, ನಟಿ ನಂದಿನಿ ಮೂರ್ತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಈ ದಂಪತಿಗೆ ಮುದ್ದಾದ ಹೆಣ್ಣುಮಗು ಇದ್ದು, ಸದ್ಯ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಜೀ ಕುಟುಂಬ ಅವಾರ್ಡ್ಸ್​ನಲ್ಲಿ ನಂದಿನಿ ಅವರಿಗೆ ಅದ್ಧೂರಿಯಾಗಿ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ್ದಾರೆ. ಹಿಟ್ಲರ್​ ಕಲ್ಯಾಣ ಕತೆಯಲ್ಲೂ ಕೂಡ ಹೊಸ ತಿರುವು ಪಡೆದುಕೊಳ್ತಿದೆ.

ದುರ್ಗಾ ಪಾತ್ರ ರಿಪ್ಲೇಸ್ ಆಗಲಿದೆ. ಜೊತೆಗೆ ಇಷ್ಟು ದಿನ ದುರ್ಗಾ ಪತಿಯನ್ನು ಸೀರಿಯಲ್​ನಲ್ಲಿ ತೋರಿಸಿರಲಿಲ್ಲ. ಈಗ ಆಗ ಆ ಪಾತ್ರ ಕೂಡ ತೆರೆಗೆ ಬರಲಿದೆ. ಹಿಟ್ಲರ್​ ದೊಡ್ಡಮಗ ಕಿಶೋರ್​ ಪಾತ್ರಕ್ಕೆ ನಟ ರಾಮ್​ ಪವನ್​ ಬಣ್ಣ ಹಚ್ಚುತ್ತಿದ್ದಾರೆ. ಈ ಹಿಂದೆ ಗಿಣಿರಾಮ ಧಾರಾವಾಹಿಯಲ್ಲಿ ಆಯಿ ಸಾಹೇಬ್​ ಮಗನ ಪಾತ್ರ ಮಾಡಿದ್ದರು. ದುರ್ಗಾ ಪಾತ್ರಕ್ಕೆ ಯಾರು ಬರ್ತಾರೆ ಅಂತಾ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಂದಿನಿ ಅಭಿಮಾನಿಗಳಿಗೆ ಸಿಹಿ ಸುದ್ದಿ; ಹಿಟ್ಲರ್ ಕಲ್ಯಾಣ ಸೀರಿಯಲ್​ನಿಂದ ಆಚೆ ಬಂದಿದ್ದೇಕೆ ದುರ್ಗಾ?

https://newsfirstlive.com/wp-content/uploads/2023/11/nandini-5.jpg

Load More