newsfirstkannada.com

ಟಿ20ಯಲ್ಲಿ ವಿಶೇಷ ದಾಖಲೆ ಬರೆದ ಹಿಟ್​ ಮ್ಯಾನ್ ರೋಹಿತ್​​ ಶರ್ಮಾ​​! ಅದೇನದು?

Share :

22-05-2023

    ಟಿ20 ಕ್ರಿಕೆಟ್​ನಲ್ಲಿ ಹಿಟ್‌ಮ್ಯಾನ್ ಹೊಸ ದಾಖಲೆ

    ಹೈದ್ರಾಬಾದ್​ ವಿರುದ್ಧ ಭರ್ಜರಿ ಹಾಫ್ ಸೆಂಚುರಿ

    ಪ್ಲೇ ಆಫ್​ ಪ್ರವೇಶಿಸಿದ ರೋಹಿತ್ ಶರ್ಮಾ ಪಡೆ

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಿ20 ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಸನ್​ರೈಸರ್ಸ್​ ಹೈದ್ರಾಬಾದ್​ ವಿರುದ್ಧ 56 ರನ್ ಸಿಡಿಸುವ ಮೂಲಕ ಎಲ್ಲಾ ಬಗೆಯ ಟಿ20 ಕ್ರಿಕೆಟ್​ನಲ್ಲಿ 11 ಸಾವಿರ ರನ್​ ಪೂರೈಸಿದ್ದಾರೆ.

ಪ್ರಸಕ್ತ ಐಪಿಎಲ್​​ನಲ್ಲಿ 12 ಇನ್ನಿಂಗ್ಸ್​ ಬಳಿಕ ಹಿಟ್​ಮ್ಯಾನ್​ರಿಂದ ಹಾಫ್​​ಸೆಂಚುರಿ ಮೂಡಿಬಂದಿದೆ. ಇದು ಎರಡನೇ ಅರ್ಧಶತಕವಾಗಿದೆ. ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ ತಂಡದ ಜಯ ತನ್ನದಾಗಿಸಿಕೊಂಡಿದೆ. 8 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಪ್ಲೇ ಆಫ್​ ಪ್ರವೇಶಿಸಿದೆ.

ಸದ್ಯ ಐಪಿಎಲ್​ ಟೇಬಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡ 4 ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಗುಜರಾತ್​, 2ನೇ ಸ್ಥಾನ ಚೆನ್ನೈ ಮತ್ತು 3ನೇ ಸ್ಥಾನದಲ್ಲಿ ಲಕ್ನೋ ಗುರುತಿಸಿಕೊಂಡಿದೆ. ಸದ್ಯ ಮುಂಬರುವ ಪಂದ್ಯಕ್ಕಾಗಿ ಎಲ್ಲಾರು ಎದುರು ನೋಡುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ 

ಟಿ20ಯಲ್ಲಿ ವಿಶೇಷ ದಾಖಲೆ ಬರೆದ ಹಿಟ್​ ಮ್ಯಾನ್ ರೋಹಿತ್​​ ಶರ್ಮಾ​​! ಅದೇನದು?

https://newsfirstlive.com/wp-content/uploads/2023/05/Rohit-sharma.jpg

Load More