newsfirstkannada.com

×

Yash TOXIC Update: ಟಾಕ್ಸಿಕ್ ಟೀಂ ಸೇರಿಕೊಂಡ ಅಮೆರಿಕದ ಖ್ಯಾತ ನಟ

Share :

Published September 8, 2024 at 10:37am

Update September 8, 2024 at 10:43am

    ರಾಕಿ ಭಾಯ್ ಯಶ್ ನಟನೆಯ19ನೇ ಸಿನಿಮಾ ಬಗ್ಗೆ ಭಾರೀ ಕುತೂಹಲ

    ಭರದಿಂದ ಸಾಗ್ತಿದೆ ನಟ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಶೂಟಿಂಗ್

    ತಾರಾಗಣದ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ ಟಾಕ್ಸಿಕ್

ರಾಕಿ ಭಾಯ್ ಯಶ್ ಅಭಿನಯದ 19ನೇ ಸಿನಿಮಾ ಟಾಕ್ಸಿಕ್ ಕಥೆ ಆದರೂ ಏನು ಎಂಬುವುದು ಅಭಿಮಾನಿಗಳಲ್ಲಿ ಕುತೂಹಲ ಇದೆ. KGF ಸಿನಿಮಾದ ನಂತರ ಯಶ್ ಮತ್ತೆ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದು ಬೇರೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಕೆವಿಎನ್​ ನಿರ್ಮಾಣದಲ್ಲಿ ತಯಾರಾಗ್ತಿರುವ ಟಾಕ್ಸಿಕ್ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಡೈರೆಕ್ಟ್ ಮಾಡುತ್ತಿದ್ದಾರೆ.

ಆದರೆ ಟಾಕ್ಸಿಕ್ ಸಿನಿಮಾ ಅಪ್​ಡೇಟ್ ಏನಾದರೂ ಸಿಗಬಹುದಾ ಎಂದು ಫ್ಯಾನ್ಸ್​​ ಕಾತುರದಿಂದ ಇದ್ದಾರೆ. ಇದೀಗ ಲೇಟೆಸ್ಟ್​ ಅಪ್​ಡೇಟ್​ವೊಂದು ಸಿಕ್ಕಿದ್ದು, ಈ ಸಿನಿಮಾಗೆ ಮತ್ತೊಂದು ರೋಲ್ ಯಾರೆಂಬುದು ರಿವೀಲ್ ಆಗಿದೆ. ಬಾಲಿವುಡ್​​, ಕಾಲಿವುಡ್ ಆಯ್ತು, ಈಗ ಹಾಲಿವುಡ್​ನಿಂದ ಸ್ಟಾರ್​​ ನಟನೊಬ್ಬ ಕನ್ನಡದ ಟಾಕ್ಸಿಕ್ ಸಿನಿಮಾದಲ್ಲಿ ಅಭಿನಯಿಸಲು ಸಜ್ಜಾಗಿದ್ದಾರೆ. ಹೌದು, ಅಮೆರಿಕಾದ ಖ್ಯಾತ ನಟ ಕಿಲಿ ಪೌಲ್ ಟಾಕ್ಸಿಕ್ ಟೀಂ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ರಾಧಿಕಾ ಕುಮಾರಸ್ವಾಮಿ ರಾಜಕೀಯಕ್ಕೆ ಎಂಟ್ರಿ ಕೊಡೋದು ಫಿಕ್ಸ್‌? ನಾನ್ ರೆಡಿ ಎಂದ ಸೀಕ್ರೆಟ್ ಏನು? VIDEO

ಈಗಾಗಲೇ ಸ್ಟಾರ್ ನಟ ಕಿಲಿ ಪೌಲ್ ಟಾಕ್ಸಿಕ್ ಸಿನಿಮಾ ಶೂಟಿಂಗ್​ನಲ್ಲು ಭಾಗಿಯಾಗಿದ್ದು, ಒಂದಷ್ಟು ಸಿನಿಮಾ ಶೂಟಿಂಗ್​ ನಡೆಲಾಗಿದೆ. ಕಿಲಿ ಪೌಲ್ ಜೊತೆಗೆ ಬೆನೆಡಿಕ್ಟ್ ಗ್ಯಾರೆಟ್ ಕೂಡ ಪ್ರಮುಖ ಪಾತ್ರವನ್ನು ನಿಭಾಯಿಸ್ತಿದ್ದಾರೆ. ಜೊತೆಗೆ ನಟ ರಾಕಿಂಗ್ ಸ್ಟಾರ್ ಯಶ್​ ಟಾಕ್ಸಿಕ್ ಸಿನಿಮಾದಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. ಆದರೆ ಟಾಕ್ಸಿಕ್ ಸಿನಿಮಾದ ತಾರಾಗಣ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Yash TOXIC Update: ಟಾಕ್ಸಿಕ್ ಟೀಂ ಸೇರಿಕೊಂಡ ಅಮೆರಿಕದ ಖ್ಯಾತ ನಟ

https://newsfirstlive.com/wp-content/uploads/2024/09/yash.jpg

Load More